| ಶ್ರೀ | ಚಂಡೀnಂ ಭೂದೇವಿ ಅರ್ಯಮಾತರಮ್ | ಜಯತು ಜಯತು, ಪದಯುಗಲಂ ಕೇ ನಿರಂತರ | ಕರ್ನಾಟಕ-ನಂದಿನಿ »%( ಮಾಸಪತ್ರಿಕೆX4 c ಸಿದ್ಧಿಂ ಸರ್ವಾಣಿ ಭೂತಾನಿ ಭೂನಾಂ ಚೈವ ಯಃಪ್ರಭು। ದಾಸ್ಕನ್ತಿ ಮಮಯ ಚಾನೈಕ್ಕದೃಷ್ಟಾಃ ಪಥಿಗೋಚರಾಃ || » ಸಂಪುಟ 4 | ರೌದ್ರಿ-ಜೇಷ - - ೧೯೨೦ ಜೂನ್. ಸಂಚಿ ಪರ ಮಾ ತ್ಮ ಸ್ತುತಿ. ಕಪಟನಿದ್ರೆಯು ಸಾಕು, ಕೃಪೆಯಿಂದ ನೋಡು ಪರಾಕು | ಕಪಟನಾಟಕ ಸೂತ್ರಧಾರಿ ಕೈಪಿಡಿದು ಸಾಕು | ಪ || ಆರ್ತತ್ಯಾಣಪರಾಯಣನು ನೀನೆಂದು, ಆರ್ತನಾದಟ ಕೂಗಿ ಕರೆವೆನಿಂದು | ಕರ್ತವ್ಯಮೂಢತೆಯು ಸುತ್ತಿರುವುದಾರಾವರ್ತವಾಸಿಗಳಿಗೆ ಕಣ್ಕತ್ತಲೆಯು ಕವಿದು | ಧೂರ್ತರೆಲ್ಲರುಸೇರಿ ಕರ್ತನಿನ್ನನುದೂರಿ, ಕರ್ತರೇ ತಾವೆಂದು ಅರ್ಧವೇ ಮಿಗಿಲೆಂದು | ವ್ಯರ್ಥವೆನ್ನಿ ಸುವಪರವಾರ್ಧನನುಕುರಿತತ್ತು ವರ್ಧನೆಸಿಸದರಿ ಜೀವನವನೆನುತ್ತಲಿಹರಕಟಾ ||೧ ಜಾತಿಭೇದವನೋಡಿ, ನೀತಿಯನ್ನಿಡಾಡಿ, ಭೀತಿಯನು ಹೊರದೂಡಿ ಮಾತೆಯಂ ಹಳಿದಾಡಿ | ಭಾತೃದ್ರೋಹದಮಹಾಪಾತಕಕೆ ಹೇಸದೆ, ಘಾತಕರು ತಾವಾಗಿ ಮೊರೆಯುತಿಹರಾ || ಈತೆರದ ದುರಭಿಮಾನ, ಧೂರ್ತತನಗಳನೋಡಿ, ಧಾತುಗಳು ಕರಗುತ್ತಲಿರಲೆಮ್ಮ ಮಾತ || ನಾಥನಿನ್ನನುನೆನದು ದಾತಮೈದೋರೆಂದು, ಸೊತುಕೂಗುವಳಯ್ಯೋ.. ಭರದಿಕಣ್ಣೆರೆಯೊ ||೨|| ಆಳುವರು ಪ್ರಜೆಗಳಾಗೋಳಕೇಳಟರೆ, ಹಾಳಾಗದೇಧರ್ಮ ಬಾಳ ಗೆಟ್ಟು | ಕೂಳಕಾಣದೆ ಕಂಗಾಳಾಗಿ ಸೊರಗುವರು, ಸಾಲಕರಪಕ್ಷಪಾತದಿಂ ಮತಿಗೆಟ್ಟು | ಕೀಳುಮೇಲೆಂಬುದನು ಆಲೋಚಿಸದೆ ಕೆಡುತಿರಲು, ಸೇಳಬೇಡವೆಭದ್ದಿಯನ್ನವರಿಗೆ | ತಾಳ್ಮೆಯೆಂಬುದೆ ಮರೆಯಾಗಲಿನ್ನವರು, ಪಾಲಿಸಲುಬಲ್ಲವರದೆಂತ, ರಾಷ್ಟ್ರವನು 11 ೩ || ಪತಿನೀನೇಗತಿಯೆಂದೆನುತ ಮತಿವಿಡಿದು, ನಿಜಸುತರ ದುರ್ದಶೆಗಾಗಿ ಬೆಂದು ಬಸವಳಿದು | ಸತೀಶಿರೋಮಣಿಯಮ್ಮ ಭಾರತಮಾತೆ ಸಂಸ್ತುತಿಗೈವಳನದಿನವು ಪಥದೊರೋ ಎಂದು || ಕೃತಿನಾಥನೀನಿನ್ನು ಕಣ್ಣೆರೆದು ನೋಡದಿರೆ, ಕತವಿಕವಾಗಿ ಪೋಗವೇ ಧರ್ಮಧೇನು | ಪತಿತಪಾವನ ಶೇಷಗಿರಿವಾಸನೀನೀಕ್ಷಣದೆ, ಸುತರಸಂರಕ್ಷಿಸಲು ಕಣ್ಣೆರೆದು ನೋಡಯ್ಯ ||೪|| --- ಕರ್ತವಪರಾಯಣ, ಅಧಾರಿ ಕೆ ಸಿ ನೋಡು ..
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.