Sa ರಾಜಕವಿ ಸಾಗುಣ್ಯ ನಿವೇದನಂ, * ಕಂದ ಎಲೆಕರ್ಣಾಟಕ ನಂದಿನಿ | ಸಲೆ ನಿರ್ವದನ ನಿವೇದನಮ ನಿದನೀವೆಂ। ವಿಲಸತ್ ಜನ್ಯ ಸ್ಮೃತಿ | ಯಿಲೆಗೊಂದಲ್ ಪ್ರಕಟನಂಗಳಲ್ಲೇ ನಿನ್ನೊ ಳ್ |
- ಜನೋದಯ ವೃತ್ತಂ ||
ಅದೇನೆನಲ್, ಮದಾಶಯ { ಕ್ಕಿದೋಜನಂ, ಮುದಂಗೊಳಲ್ | ಚಂಗ್ಲ ವೃತ್ತಿ ತಿರುಮಲೆ ಶ್ರೀನಿವಾಸಸುಧಿ ರಾಜಕವಿ ಪ್ರಥಿತಾತ್ಮನಾಗಿನೀ | ನಿರುತಿರೆ ಶ್ರೀನಿವಾಸನೊಳೆ ಸೇರ್ದಿರಲೇಂ ಭುವಿಬಿಟ್ಟು ಪೋದನೆಂ ಬುರುತರ ಶೋಕೆಕಾರಣ ಮುದ೦ತಮ ನಿತ್ತುದೋ ನಂದಿನೀ ಮುಖಂ | ಬರೆಯಲಿದಂ ಮದೀಯ ಮನವದುದು ಪ್ರೇರಕಮೆಂದು ಕುಂದುವೆಂ ! ಸುಗುಣಲತಲವಾಲನೆನೆ ಸೂಕ್ತಿಗಳಿ೦ದೆನಗಿತ್ತು ಮೋದಮಂ 1 ಒಗೆಕೊಳಲೆಂದೊ ಪೋದುದೆಮಗೀರ್ವರರ್ಗೊಂದಿದ ವಾಗ್ನಿ ವಾದಮಂ! ನಿಗದಿಸಿ ಲೋಕರುಂ ಸುಗುಣಸೌಖ್ಯಸಮೃದ್ಧಿಯ ನಾಂತು ರಂಜಿಸಲ್ | ಪೊಗಳುತೆ ನಿನ್ನ ನಾ೦ ಪ್ರಕಟಿಫುಜ್ಜುಗ ಮಿತೆರವಾಯು ಹಾ! ವಿಧೀ !! 1ಗದ್ಯ ಕರ್ನಾಟಕಾನಂದಿನಿಯಾದ ನಂದಿನಿ... ನಿನ್ನ ತೃತೀಯಗುಚ್ಛ ದೈದನೆಯ ಕುಸುಮದಲ್ಲಿ (೩ನೆಯ .ಸಂಪುಟದ ೫ನೆಯ ಸಂಚಿಕೆ) ದಿವಂಗತ ರಾಜಕವಿಯದಂತದಿಂದ ಒಂದೆಸಳ ಕೂಡಿರುವುದೆಂದು ಮನ್ನನಂ ನೋಂಗುದು, () ಆಗತ್ಯವಿ ಮಡಕೇರಿಯಲ್ಲಿ ಉಪಾಧ್ಯಾಯಪದದೊಳಿರ್ದಲ್ಲಿ (೧೮೯೧) ಮತ್ಕವಿತಾಲತಾಫಲಿತ ಫಲಂಗಳೊಳೊಂದಾದ 'ಸನ್ನು ಅದ, ನಳಂ' ಆವತ್ಸರದ ಮೆಟ್ರಿಕ್‌ಪರೀಕ್ಷೆಯ ಪರವೆನಿಸಿರ್ದುದು, ಅದಕ್ಕೆ ಬೆಂಗಳೂರಲ್ಲಿ ಮುದ್ರಿತವಾದ ಸನಾಮಧೇಯ , ನೀವೊಂದು, ಮೈಸೂರಲ್ಲಿ ಮುದ್ರಿತವಾದ ಅನಾಮಧೇಯ ಟಿಪ್ಪಣಿಯೊಂದು ಇವೆರಡೂ ಸತಿಶತಕ ವಸನ್ಮತಿಯೆಂಬನಿತು ರ್ಗದಿಂಷನಿರೂಪಣದೊಡನೆ ಬೆಡಗಿತು, ತಾತ್ಕಾಲಿಕ ಮದೀಯ ಸ್ಥಿತಿಯನಂದೇ ತತ್ಥುಸ್ತಕದೊಡನೆ ಮುದ್ರಿತವಾದ ಪದ್ಯಪಂ ರಿಜೆಕವಿ೦ತರಿಕೆಗೆಯ್ಯುದು:- h ಈ ಕೃತಿಪ್ರಣೇತೃಗಳಿಂದ ನಮಗೆ ಬಂದ ಪ್ರತ್ಯೇಕ ಪತ್ರವು« ಸೌಭ್ರಾಕ್ರಭಗಿನಿ ಶ್ರೀಮತಿ ತಿರುಮ೮೦ ಬಾ ಸಮಕ್ಷಮಗಳಿಗೆ-ಉಭಯಕ್ಷೇಮ ಮದ್ಯಾಹತ : ಭಗವತ್ಯ ಪಯಿ ” ಮೇಷ್ಟ್ರವಧಿಯೂರೋಗ್ಯ ಭಾಗ್ಯ ಮಾಶ ಸನೀಯ ದೇಶಭಾಷಾಸೇವೆಗೆ ಕು - ದೂದಗದಿರಲ: ದು ಸ್ವಾ ಕಯ - ಸಮುಚಿತಮಿ, ಸಂಪ್ರತಿ. ಸಾದರಲೇಖನದೊಳರೆದಂತೆ ನದಿಸಿಯ 3ನೆ ಸ.ಪುಟದ ೩-೪-೫-೬-೭ನೆಯ ಸ~ ಚಿಕಗಳು ಸೇರಿ ಸಂತಸವಾಯಿತು ಸಮಗ್ರವಾಗಿ ಪಂಭಾವನೆಯೊದಮೊದಲುಯು ಪಿಷಯವ್ಯಾವರ್ಣನ ಹೃದಯಂಗಮವದು , ಭಗವದ್ಭಕ್ತಿ ಜ್ಞಾನ ಧರ್ಮ ವಿವೇಕ ಬೋಧಕವೆಂದು ಲೌಕಿಕ ಏನೇಳಾವಹಮ್ಮೆ ಎದು: ಮನದೊಲ್ಲ ದನಾದರಿಸಲ್ಪಟ್ಟು ದು, ಆದೊಡೆ, ಸಾರ್ಧಮಾಸದಿ ದೀವರಮೆನ್ನ ದೇಹಾಲಸ್ಯದೊಡನೆ ಅನೇಕ ಕಾರ್ಯವ್ಯ ಕೃತಯು ಸೇರಿ ಸಮುಚಿತ್ತರಮನೀಯಂನಿತು ದಿನ ತಡವಾಯು, ಮೇಳದರೊಜನೆ ರಿಜಿಸ್ಟರ ಬುಕ್ಕು ಬಗಿಯೊ:ದು - ಪ್ರೇಷಿತವಾಗಿ ರ್ಪುದು, ಶ್ರೀರಾಮನಂದನಾನಂದಂ(ಈ ಪದ್ಯಗ್ರಂಥವು ಶ್ರೀರಾಮನವಮಿಯಲ್ಲಿ ಪ್ರಕಟವಾದೀತು, ಸಂ, ನ.) ಚತ್ರದವರು ನಿರೀಕ್ಕಾ ಸ್ಪದವಾದಂತೆ (ರಾಜಕವಿಸಾಗುಣ್ಯ ನಿರ್ವದನ ನಿವೇದನಂ” ಎಂಬಿದಾದೊಡ: ನಂದಿನಿಯೊಳ್ಳಾಚಕಜನಾಭಿನಂದನೀಯವಾಗಿ ಪ್ರಕಟಿತ ಮಾದೂಜಿ ಲೇಸೆಂಟೆಂ, ತದುಪರಿ ಪ್ರಕಟಿಕಂಚ್ಚಯತ್ತಿ, ಪ್ರಕಟಿಕರ್ಗ೦ ಪ್ರಯಾಸಪ್ರಾಬಲ್ಯ ಮಿಾಕಾಲದೊಳೆದು ಬಲ್ಲೆ ; ಮೇಣಾಚಕಜನೋಲ್ಲಾಸ ಮನವಾಂಛಿಪನ್ನ ಲೇಖನಂಗಳನಂದಂದು ದೇಶಸೇವೆಗೆ ಪ್ರಕಟಪುದಾದೊಡ, ಯಥಾಶಕ್ತಿ ಲಿಖಿತಗಳ ವಿಷಯಂಗಳು ಕಳುಹಲುಂ ಕುತೂಹ ಆಮೆ ............. ಮತ್ತ ಮಾಂ ನಂದಿನಿಯ ೧-೨ನೆಯ ಸಂಪುಟಗಳು ೩ನೆಯ ಸಂಪುಟದ ೧°೨ನೆಯ ಸಂಚಿಕೆಗಳು ಮುಂದಾಗುವ ಸಂಚಿಕೆಗಳುಂ ಬಂದೊಡೋದಿ ಸಾದರದಿಂ ಕೃತಜ್ಞನು, ಇಂತು ಸೌಭಾತ್ರಸೌಕಸಿದ್ರ್ರಹಿತ್ಯ ಸಿದ್ದಾಂತಿ ಶಿವಶಂಕರ ಶಾಸ್ತ್ರಿ ”