ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿಸಿ ಕಂದ 0 ನಂದಿನಿ ಸದ್ಗುಣ ಶೀಲಾ ನಂದಿನಿ ಮೇಲಣ ವಿಚಾರಮೆಲ್ಲಂ ಬರಲಾ ಕ್ರ೦ದಿನಿ ಮದುಕ್ತಿ ಕುಡಲಾ ಕಂದಿನಿಸುಂ ತೋರದಿರ್ಕೆ ವಾಚಕರೊಳಿಲಾ << ಗುಣಹಾನಿಯಿಂದಧೋಗತಿ | ಗುಣದಿಂ ಸ್ವರ್ಗಾಪವರ್ಗ ಸುಖಮಕ್ಕುಮೆನಲ್ " ಗುಣಹೀನನ ಸಿರಿಯಿಂದಂ 1 ಗುಣಿಗಳ ಬಡತನಮೆ ನಾಡೆಯುo ಲೇಸಲ್ಲಿ ! ! | ಎಂಬಭಿನವಪಂಪನ ಪದ್ಯಂ ಬಡವಲೈಂಬವೊಲ್ಕು ಣಂ ಬಡೆದೀತಂ | ತುಂಬಿದ ತಿರೆಗೇಂ ಪೊರೆಯೇ : ಕಂಬನಿಗಳ ತುಂಬದೇ ಗುಣಂ ಬಡೆದವರೊನ್ ಹo! ವೃತ್ತ ೧ ತಿರುಮಲೆ ಶ್ರೀನಿವಾಸಕವಿಯಾತ್ಮಗುಣಂಗಳೊಳಾದ ಕುಂದನಂ ತರಿತರಿ ನಾರಯಲ್ ಮನಮೋಡಂಬಡೆ ಮೌರ್ಖತೆ:ಟ್ಟು ಸದ್ಗುಣ ಸ್ಪುರಣಕೆ ದಾರಿಯಿತ್ತು ಮೆರೆದುದರಿo ಗಡ ನೀಂ ಯಧಾರ್ಧ ಸ ಚರಿತನೆನಲ್ಲಿ ರಾಜಿಸಿದ ರಾಜಕವಿಪ್ರಧಿತಂ ಸುಧೀಮಣೀ || ನಿಜದೊ ಷಂಗಳ ನಾವನಾದೊಡನಸೂಯಂ ಪೇಳಲಾನಂದಿಪರ್‌ | ತ್ಯಜಿಪರ್ದೊ ಷಮ್ಮ, ನಲ್ಲದೀರ್ಷ್ಗೊಳೆ ದೋಷಾರೋಪದಿಂ ಸೈ ಪರಾರ್ | ಸುಜನರ್ ಸತ್ಯಮೆನಿಪ್ಪುದಂ ಜಗಕೆ ನೀಂ ಸಂಸೂಚಿಪಂ ಸದ್ಗುಣ | ಧ್ವ ಜಮ್ಮೆ ರಾಜಕಸಮಂತ ನಲಿದೇ ಕೊಂಡಾಟವೇ? ನಿಕ್ಕುವಂ | ಕ್ರಕ್ಟರ ಆಹಾ ! ಮತ್ತಾತ ಪಾದರ್ಗನುಪಮಗುಣದಿಂ ಶಿಷ್ಯರೊಳ್ಳೆಷನುಂ ನೀಂ| ಹಾ ಹಾ! ಮತ್ತೇಮಸೌಭಾತ್ರಕೆ ವಯಸಿನೊಳಂ ಚೈಷ್ಣನುಂ ಶ್ರೇಷ್ಠ ನುಂ ಮೇನ್ ಆಹಾ ! ಸೌಗುಣ್ಯಮಸ್ವಾನುಭವದಿತರರ್ಗt ಕುಡ೮ ಶ್ರೇಷ್ಟ ನುಂ ತ | ದೋಹಾ ಭಾವಕ್ಕೆ ಪಕ್ಕಾಗಿರುತ್ತೆ ಗುಣಿಗಳೊಳ ಕೀರ್ತಿಯಿಂ ಶ್ರೇಷ್ಟನಾಗ್ಗೆ | ಉತ್ಸಲ ೧ ನಿನ್ನಯ ಸಾತ್ವಿಕಂ ಗುಣಮನಾದರ ಸೂಕ್ತಿಯು ನಾನೇತ್ರವೈ ದ್ಯನ ಡೆಯಲ್ಕೆ ಚೆನ್ನ ಫುರಿಗೆಯಿರುತಿರ್ದು ಮದೀಯಸಂಗದೊಳ್ | ಮನ್ನಣೆವೆತ್ತುದಂ ಜನರೊಳಾದೃತನಾದುದನೆಲ್ಲಮಂ ಸಮಂ ತುನ್ನಿ ಸಲೆಂದು ರಾಜಕವಿ ಮನ್ಮಸಮಾಗದೆ ನಾನುತಾಪಮೇಲ | ಇಲ್ಲಿರುತಿರ್ದು ನೀಂ ಸುಗಣಸಿಂಧು ಸುಬಂಧು ಜನಾನುರಾಗದಿಂ | ದೆಲ್ಲಿರುತಿರ್ಪಯೋ ಎನೆ ಸುಶಿಕ್ಷೆ ಸುಕಕ್ಕೆ ಸುದೀಕ್ಷೆವೆತ್ತವಂ || ಗಲ್ಲಿಯೆ ವಿಷ್ಣುಲೋಕದೊಳೆ ಸಿದ್ಧತಿದಲ್ ನಿನಗೆಂದು ಸತ್ಯಮಾ | ಯೆಲ್ಲಿರುತಿರ್ದೊಡಂ ಸುಗಣವಂತರೊಳೇನೆಡರಿಲ್ಲಮೆಂಬಿನಂ || ಸತ್ಯತಿಶೀಲನೆ ಪರರ ಚಿತ್ತಕಮೂರ್ತಿಯ ನೀಯದಂತೆ ರಾ। ಜತೃಪಾಂತವಂಪರಮಭಾಗವತೋತ್ತಮರಿಂದ ಮೇಗಳe 1 ಚಿತ್ತೈಷಿಗೊಂದು ವಿಷ್ಣು ಪದ ಚಿಂತನೆಯಿಂದಪವರ್ಗವರ್ಗದೊಳ್ | ಸತ್ಯತಕೃತ್ಯನಾಗೆಸೆದಯೋ ಬಗೆಬಣ್ಣಿಸಬಾರದಿನ್ನಿ ದಂ !