ರಘುನಾಥAಹ ೨ ರನು ತನ್ನ ಅಧಿಕಾರಿಯನ ಕಾಪಾಡಲು ಸಿದ್ಧನಾದನು, ವಾಗಿ ಪೂನಾನಗರವನ್ನು ಬಿಟ್ಟು ಸಿಂಹಗಡ ದುರ್ಗಕ್ಕೆ ವೇಗ ಶಿವಾಜಿಯು ಅವನನ್ನು ಕೂಗಿ-'ಯುವಕನೇ! ನಿನ್ನ ತಂದೆ ವಾಗಿ ಪ್ರಯಾಣಮಾಡುತ್ತಿದ್ದನು, ಸುಮಾರು ಎರಡು ಮೈಲು ಯನ್ನು ಸಂಹರಿಸಿದ ಕತ್ತಿಯು ತನ್ನೂ ನನ್ನ ಕೈಯಲ್ಲಿದೆ. ಗಳು ಬಂದ ತರುವಾಯ ಭಟರು ದೀವಟಿಗೆಗಳನ್ನು ಹಚ್ಚಿ ನಿನ್ನ ನು ಕೊಲ್ಲದೆ ಬಿಡೆನು, ದಾರಿಯನ್ನು ಬಿಡು' ಎಂದು ದರು, ಆ ಸಹಾಯದಿಂದ ಅವರು ಸುರಕ್ಷಿತವಾಗಿ ಪ್ರಯಾಣ ಕೂಗಿದನು. ಮಾಡಿದರು. - ಷಂಷೇರುಖಾನನು ಪ್ರತ್ಯುತ್ತರಕೊಡಲಿಲ್ಲ, ಅವನ ಮರು ದಿನ ಪ್ರಾತಃಕಾಲ ಮೊಗಲ ಸೈನಿಕರು ಕೋಪ ಕಣ್ಣುಗಳು ಕೆಂಡವನ್ನು ಸುರಿಸುತ್ತಿದ್ದುವು ತಾನು ಈ ಗೊಂಡು ಸಿಂಹಗಡ ದುರ್ಗೆ ವನ್ನು ಮುತ್ತಲು ಪ್ರಯತ್ನಿಸಿ ಕಷ್ಟದಿಂದ ಪಾರಾಗುವದಕ್ಕೆ ನೆ ೧ ಗಲೇ ಶಿವಾಜಿಯ ದರು, ಆದರೆ ಕೋಟೆಯಿಂದ ಬೀಳುವ ಫಿರಂಗಿಗಳ ಹೊಡೆ ಮಸ್ತಕದ ಮೇಲೆ ಧಳದಳನೆ ಹೊ ಳೆಯುತ್ತಿದ್ದ ಷಂಷೇರನ ತವು ಹೆಚ್ಚು, ಅದರಿಂದ ಅವರು ಚದರಿ ಓಡಿಹೋದರು. ಖಡ್ಡ ವು ಇಳಿವುದರಲ್ಲಿದ್ದೀತು- ಶಿವಾಜೆಯು ಪ್ರಾಣದವನ ಕರ್ತಾ ಜಿ ಗಜ್ರನು ತುರುಕರ ಸೈನ್ಯವನ್ನು ಬಹುದೂರ ಆಶೆಯನ್ನ ತೊರೆದು, ಕಣ್ಣುಗಳನ್ನು ಮೂಚಿ ಭವಾನೀ ಓಡಿಸಿ ಹಿಂತಿರುಗಿದನು. ನಾಮವನ್ನುಚ್ಛರಿಸಿ, ಪುನಃ ಕಣಗಳನ್ನು ತೆರೆಯುವಷ್ಟರಲ್ಲಿ ಕೆಲವು ತೊಂದರೆಗಳಿಂದ ಸಾಹಸಿಗಳಾದ ಅವರಿಗೆ ಯುದ್ಧ ಷಂ ಷೇರನು ನೆಲದಮೇಲೆ ಬಿದ್ದಿದ್ದನು. ಏನೆಂದು ಹಿಂದಿರುಗಿ ದಲ್ಲಿ ಅಭಿವೃದ್ಧಿಯಾಯಿತು, ಆದರೆ ಸಯಿಸ್ವಾಖಾನನು ನೋಡಲು ರಘುನಾಥನು ಪ್ರತ್ಯಕ್ಷನಾದನು. ತನ್ನ ಪ್ರಭ, ಅಂಧವನಲ್ಲ. ಅವನು ಚಕ್ರವರ್ತಿಯ ಹೆಸರಿನಲ್ಲಿ ಪತ್ರವನ್ನು, ವನ್ನು ಕೊಲ್ಲಬೇಕೆಂದಿದ್ದ ತುರಕನನ್ನು ಕತ್ತಿಯ ಏಟಿನಿಂದ ಒರೆದನು, ಅದರಲ್ಲಿ ತನ್ನ ಸೈನಿಕರನ್ನು ಮನಬಂದಂತೆ ಬೈದು ನೆಲಕ್ಕುರುಳಿಸಿದವನೇ ಇವನು | ಬಸವಂತಸಿಂಗನ, ದ್ರೋಹಿಯೆಂದು ನಿಂದಿಸಿದ್ದು, ಜಸವಂ~ «ರಘುನಾಥಾ' ಈ ಸಂಗತಿಯನ್ನು ಎಂದಿಗೂ ತನು ಶತೃಗಳಿಂದ ಲಂಚವನ್ನು ತೆಗೆದುಕೊಂಡಿರುವನೆಂದೂ ಮರೆಯನು, ” ಎಂದು ಹೇಳಿ ಶಿವಾಚು ಮುಂದಕ್ಕೆ ಸೂಚಿಸಿದ್ದು, ಇಬ್ಬರೂ ಕೈಲಾಗದವರೆಂದು ಭಾವಿಸಿ, ನಡೆದನು. ಈ ನಡುವೆ ಗವಾಕ್ಷದ ಮೂಲಕ ಕಂಬಿಯ ಸಹಾ ಔರಂಗಜೇಬನು ನೋಟೀಂ ಎಂಬವನನ್ನು ದರ್ಖದೇಶಕ್ಕೆ ಯದಿಂದ ಷಯಿಸ್ತಾಖಾನನು ಅಲ್ಲಿಂದ ಧುಮುಕಿ ಓಡಿದನು ಜಯಸಿಂಹನೊಡನೆ ಕಳುಹಿಸಿದನು. ಅಷ್ಟರಲ್ಲಿ ನಾವಳರು ಗವಾಕ್ಷದ ಒಳಿಗೆ ಓಡಿಹೋಗಿ ಧುಮು ಇದಾದ ಒಂದು ವರ್ಷದವರೆಗೆ ಮುಖ್ಯಗಳಾದ ಯುದ್ದಗ ಕುತ್ತಿದ್ದವನ ಕೈಬೆರಳನ್ನು ಕತ್ತಿಯಿಂದ ಕತ್ತರಿಸಿದನು ಳೇನೂ ನಡೆಯಲಿಲ್ಲ. ೧೬೬೪ರಲ್ಲಿ ವಾಹಟಿಯು ಮೃತಪ ಆದರೆ ಖಾನನು ಹಿಂತಿರುಗಿ ನೋಡದೆ ಕಾಲಿಗೆ ಬುದ್ದಿ ಹೇ ? {ನು, ಶಿವಾಜಿಯ ರಾಜಗಡದುರ್ಗಕ್ಕೆ ಹೋಗಿ ರಾಜ ದಸು, ಅವನ ಮಗನಾದ ಅಬ: ಪತಲೇಖಾನನ ಸೈನಿ ನೆಂಬ ಹೆಸರನ್ನು ಹೊಂದಿ, ನಾಣ್ಯಗಳನ್ನು ಮುದ್ರಿಸಿದನು. ಕರ ಜತೆಯಲ್ಲಿಯೇ ಹತನಾದನು, ಮನೆಯೆಲ್ಲವೂ ರಕ್ರಮ ಯವಾಗಿದ್ದಿತು. ಅಲ್ಲಲ್ಲಿ ಕಾವಲುಗಾರರ ಮೃತದೇಹಗಳು ಎಂಟನೆಯ ಪ್ರಕರಣ, ಬಿದ್ದಿದ್ದುವು. ಒಬ್ಬನ ಮುಂಡರೂ ಇನ್ನೊಬ್ಬನ ಕೈ ಗಳೂ ಮತ್ತೂಬ್ಬನ ಕಾಲ ರಕ್ತಪ್ರವಾಹವೂ ಬೆಳಕಿನಲ್ಲಿ ಭಯಂ, ( ರಾಜಗಡಕ್ಕೆ ಪ್ರಯಾಣ, ) ಕರವಾಗಿ ಕಾಣುತ್ತಿದ್ದುವು, ಮೊಗಲಾಯ ರನ್ನು ಸಂಹರಿ | ಯಾವ ದಿನ ರಘುನಾಧಸಿಂಹನು ತೋರಣದುರ್ಗಕ್ಕೆ ಸುವುದಕ್ಕೆ ನಾಲ್ಕು ದಿಕ್ಕುಗಳಿಗೂ ಮಾವಳರು ಓಡಿಹೋಗ ಬಂದನೋ ಯಾವ ದಿವಸ ಅವನ ಮನಸ್ಸು ಚಂಚಲವಾತಿದ್ದರು. ಯುದ್ಧದಲ್ಲಿ ಜಯಹೊಂದಿದ ತರುವಾಯ: ಶಿವ) ಯಿತೋ ಅದೇ ದಿನವೇ ಒಬ್ಬ ಬಾಲೆಯ ಮನಸ್ಸು ಕೂಡ ಚಿಯು ಕೊಲೆಮಾಡುತ್ತಿರುವುದನ್ನು ಒಪ್ಪಲಿಲ್ಲ ಎಲ್ಲಿಯ ಪ್ರಧನನುರಾಗದಲ್ಲಿ ಮುಳಿಗಿ ತೇಲಿತು. ಸಂಧ್ಯಾ ಕಾಲದಲ್ಲಿ ವರೆಗೆ ಅಗತ್ಯವೋ ಅಲ್ಲಿಯ ವರೆಗೆ ತನ್ನ ಕೃತ್ಯವನ್ನು ನೆರೆದೇ ತೋಟದಲ್ಲಿ ಸ್ವದೇಶೀಯ ಯೋಧನನ್ನು ನೋಡಿ ಸರಳ ರಿಸಬಹುದು. ಆದುದರಿಂದ ಶಿವಾಜಿಯು ವವಳ ಸೈನಿಕ ಬಾಲೆಯು ಆಶ್ಚರ್ಯಹೊಂದಿ ಮನೆಗೆ ಹೋದಳು. ರಾತ್ರಿ ರನ್ನು ನೋಡಿ, ಓಡಿಹೋಗುವ ನಯಿಸ್ತಾ ಖಾನನು ಇನ್ನು ಅವನಿಗೆ ಸರಳೆಯು ಊಟಕ್ಕೆ ಬಡಿಸಿ, ಒಂದು ಪಾರ್ಶ್ವದಲ್ಲಿ ನವೆಡನೆ ಯುದ್ಧಮಾಡನು. ಇನ್ನು ನಾವು ಸಿಂಹಗಡಕ್ಕೆ ನಿಂತು ಆತನನ್ನು ನೋಡುತ್ತಿದ್ದಳು, ನಾಲ್ಕು ಕಣ್ಣುಗಳೂ ಹೊರಡುವ, ” ಎಂದು ಎಲ್ಲರನ್ನೂ ಕೂಗಿ ಕರೆಸಿಕೊಂಡನು ಸೇರಿರುವಾಗ ಅವಳು ನಾಚಿಕೆಯಿಂದ ತಲೆಯನ್ನು ಬಗ್ಗಿಸಿ ಆ ಕತ್ತಲೆಯ ರಾತ್ರಿ, ಆದರೂ ಶಿವಾಜಿಯು ಅನಾಯಾಸ ಹೊರಹೊರಟು ಹೋದಳು.
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.