ರಘುನಾಥಸಿಂಹ :
- ಶಿವಾಜಿ:- (ಆಶ್ಚರ್ಯದಿಂದ) ತಾವು ನನಗೆ ಪರಮಗುರು
ಹತ್ತನೆಯ ಪ್ರಕರಣ ಗಳು ತಮ್ಮ ಉಪದೇಶವನ್ನು ನಾನು ಶಿರಸಾವಹಿಸುತ್ತೇನೆ; orm - ಚಕ್ರವರ್ತಿಯ ಆಧಿಕ್ಯವನ್ನು ಅಂಗೀಕರಿಸಿದೆನು; ಹಿತೋಪ (ದುರ್ಗದ ವಿಜಯ) ದೇಶವನ್ನು ಪಡೆಯಲು ಉತ್ಸುಕನಾಗಿರುವೆನು. ಕ್ಷೇತ್ರದಲ್ಲಿಯೇ ಸಂಧಿಯು ಸ್ಥಾಪಿಸಲ್ಪಟ್ಟಿತು, ಮೊಗಲಾ ಜಯ:- ಜಯಾಪಜಯಗಳು ಸ್ಥಿರವಲ್ಲ. ಇಂದು ನಿಮಗೆ ಜಯವುಂಟಾದರೆ ನಾಳೆ ನಮಗೆ ಜಯವುಂಟಾಗಬಹುದು. ಯರಿಂದ ಶಿವಾಜಿಯು ಜಯಿಸಿದ ಆಯ ದುರ್ಗಗಳನ್ನು ಅವ ರವರಿಗೆ ಕೊಟ್ಟು ಬಿಟ್ಟನು. ನಾಮಾವಶಿಷ್ಟವಾಗಿರುವ ಅಹಮ್ಮ ನೀವು ಚಕ್ರವರ್ತಿಯ ಅಧಿಕ್ಯವನ್ನು ಅಂಗೀಕರಿಸಿದಿರಿ, ಘಟ ಡೌನಗರದ ರಾಜ್ಯದಲ್ಲಿ ತನ್ನ ಸ್ವಾಧೀನದಲ್ಲಿರುವ ಮೂವತ್ತೆ" ನಾಕ್ರಮದಿಂದ ನಾಳೆ ನಿಮಗೆ ಪುನಃ ಸ್ವಾತಂತ್ರವು ಲಭಿಸದೆ ರಡು ದುರ್ಗಗಳಲ್ಲಿ ಚಕ್ರವರ್ತಿಗೆ ಇಪ್ಪತ್ತು ದುರ್ಗಗಳನ್ನು ಹೋಗಬಹುದು, ಬಿಟ್ಟು ಕೊಟ್ಟನು. ಖಕ್ಕೆ ಹನ್ನೆರಡು ದುರ್ಗಗಳನ್ನು ಜಹಗೀ ಶಿವಾಜಿ:-ಜಗದೀಶನು ಯಾವರೀತಿಯಾದರೂ ಅನುಗ್ರಹಿ ರಾಗಿ ಶಿವಾಜಿಯು ಅನುಭವಿಸುತ್ತಿದ್ದನು. ಔರಂಗಜೇಬನು, ಸಲಿ. ಆದರೆ, ತಾವು ಅವನ ಸೇನಾಪತಿಯಾಗಿರುವಾಗ ನನ್ನ ಶಿವಾಜಿಗೆ ಬಿಜಾಪುರದಲ್ಲಿರುವ ಕೆಲವು ಪ್ರದೇಶಗಳನ್ನು ಕೊಟ್ಟು ಆಶೆಯು ಕೇವಲ ವ್ಯರ್ಥವಾದುದು, ಹಿಂದೂಸೇನಾಪತಿಯ ಎಂಟು ವರ್ಷ ವಯಸ್ಸುಳ್ಳ ಶಂಭುಚಿಯೆಂಬ ಹೆಸರುಳ್ಳಿ. ಸಂಗಡ ಯುದ್ಧವನ್ನು ಭವಾನೀದೇವಿಯು ನಿಷೇಧಿಸಿರುವಳು. ಶಿವಾಜಿಯ ಮಗನನ್ನು ಪಾಂಚಹಜಾರಿ ಮುನ್ಸಬದಾರನನ್ನಾಗಿ ಜಯ:-(ಮಂದಹಾಸದಿಂದ) ದೇಹವು ಕ್ಷಣಭಂಗುರವಾ ಮಾಡಿದನು. ದುದು; ಬಡಶರೀರವು ಇನ್ನು ಬಹುದಿನಗಳು ನಿಲ್ಲದು, ಆದರೂ ಶಿವಾಜಿಯೊಡನೆ ಯುದ್ಧವೂ ಮುಗಿದ ತರುವಾಯ ಜಿಯ ಇದ್ದಷ್ಟು ದಿನವೂ ಸತ್ಯವನ್ನು ಅತಿಕ್ರಮಿಸದು. ಸಿಂಹನು ಬಿಜಾಪುರ ರಾಜ್ಯವನ್ನು ಚಕ್ರವರ್ತಿಯ ಸ್ವಾಧೀನಕ್ಕೆ ಶಿವಾಜಿ:- ತಮ್ಮನ್ನು ಭಗವಂತನು ಚಿರಾಯುವನ್ನಾಗಿ ತೆಗೆದುಕೊಳ್ಳಲು ಪ್ರಯತ್ನ ಮಾಡಿದನು. ಬಿಜಾಪುರದಲ್ಲಿ ಮೂಡಿರಲಿ. ತನ್ನ ತಂದೆಯಾದ ಸಾಹಜಿಯು ಏರ್ಪಡಿಸಿದ ಸಂಧಿಯನ್ನು ಜಯ:- ರಾಜಾ! ಇನ್ನು ನಾನು ಅಪ್ಪಣೆಯನ್ನು ತೆಗೆದು ಶಿವಾಜಿಯು ಉಲ್ಲಂಘಿಸಲಿಲ್ಲ, ಆದರೆ ಬಿಜಾಪುರದ ಸುಲ್ಲಾ ಕೊಳ್ಳುವೆನು, ಮೊದಲು ನಾನು ಷಹಜಹಾನನ ಕೈಕೆಳಗೆ ನನು ಸಂಧಿಯನ್ನು ಅತಿಕ್ರಮಿಸಿ ಶಿವಾಜಿಯ ತೊಂದರೆಯಲ್ಲಿರು ಇದ್ದನು. ಈಗ ಔರಂಗಜೇಬನನ್ನು ಸೇವಿಸುತ್ತಿರುವೆನು, ವಾಗ ಆತನ ರಾಜ್ಯವನ್ನು ಆಕ್ರಮಿಸಬೇಕೆಂದು ಯೋಚಿಸಿದನು. ಜೀವಿಸಿರುವವರೆಗೂ ಈ ವೃದ್ದನು ಡಿಲ್ಲಿಗೆ ವಿರುದ್ದವಾಗಿ ಪ್ರವ ಆದುದರಿಂದ ಈಗ ಶಿವಾಜಿಯು ಜಯಸಿಂಹನ ಪಕ್ಷವನ್ನು ಸೇರಿ ತಿಸನು. ಆದರೆ, ಕ್ಷತ್ರಿಯ ಪುಂಗವಃ ನೀವಿನ್ನು ನಿಶ್ಚಿಂತೆ ಸುಲ್ತಾನನಾದ ಆಲಿಅದಿಲ್‌ಷಹನ ಸಂಗಡ ಯುದ್ಧ ವನ್ನು ಯಿಂದಿರಬೇಕು, ಮಹಾರಾಷರು ಅಭ್ಯುದಯವನ್ನು ಹೊಂದು ಪ್ರಾರಂಭಿಸಿದನು. ಸ್ವಲ್ಪ ಕಾಲದಲ್ಲಿಯೇ ಮಾವಳರ ಸೈನ್ಯ ವರು, ಮೊಗಲ್ ಸಾಮ್ರಾಜ್ಯವು ಇನ್ನು ನಿಲ್ಲಲಾರದು, ಜಾಗ್ರ ಗಳು ಶತ್ರುಗಳನ್ನು ಜಯಿಸಿ ಅನೇಕ ದುರ್ಗಗಳನ್ನು ವಶಪಡಿ ಇಯಲ್ಲಿಯೇ ಹಿಂದುಗಳ ಪರಾಕ್ರಮವೂ ನಿಮ್ಮ ಪ್ರಖ್ಯಾತಿಯೂ ಸಿಕೊಂಡವು. ದೇಶದೇಶಗಳಲ್ಲಿ ವ್ಯಾಪಿಸಬಲ್ಲುದು. ಪರಸ್ಪರ ಮೈತ್ರಿಯು ಹೆಚ್ಚಿದಂತೆಲ್ಲ ಶಿವಾಜಿ ಮತ್ತು ಜಯ ಶಿವಾಜಿಯು ಆನಂದಬಾಪ್ಪಾ ಕುಲಿತಲೋಚನನಾಗಿ ಜಯ ಸಿಂಹರ ವಿಶ್ವಾಸವು ಅಭಿವೃದ್ಧಿ ಹೊಂದುತ್ತ ಬಂದಿತು. ಇಬ್ಬರೂ ಸಿಹನನ್ನು ಆಲಿಂಗಿಸಿಕೊಂಡು--K« ಧರ್ಮಾತಾ ನಿಮ, ಒಂದು ಪ್ರದೇಶದಲ್ಲಿರುತ್ತ ಕಲೆತು ಯುದ್ದ ಮಾಡುತ್ತಲಿದ್ದರು., ಮಾತುಗಳೇ ನಿಜ ! ನಿಮ್ಮೊಡನೆ ಯುದ್ಧ ಮಾಡಲಾರನು. ಅಡಿಗಡಿಗೆ ರಘುನಾಥನು ಜನಾರ್ದನನ ಮನೆಗೆ ಹೋಗಿ ಆದರೆ, ಘಟನಾಕ್ರಮದಿಂದ ಮರಳಿ ಸ್ವಾತಂತ್ರ್ಯವು ಸಿಕ್ಕಿದರೆ; ಬರುತ್ತಿದ್ದನು. ಜನಾರ್ದನನೂ ರಘುನಾದನಲ್ಲಿ ಪುತ್ರವಾತ ಕ್ಷತ್ರಿಯಪುಂಗವಾಆಗ ಒಂದುದಿನ ತಮ್ಮ ದರ್ಶನಲಾಭವನ್ನು ಲ್ಯವನ್ನಿರಿಸಿದ್ದನು, ಅವನು ಬರುವುದು ತಡವಾದರೆ ಜನಾರ್ದ ಪಡೆಯುವೆನು; ಮತ್ತೆ ಪಿತೃಸದೃಶರ ಹಿತೋಪದೇಶವನ್ನು ನನೇ ಹೇಳಿಕಳುಹುತ್ತಿದ್ದುದರಿಂದ ಆತನು ಬ್ರಾಹ್ಮಣನ ಬಳಿ? ಹೊಂದುವೆನು, ” ಎಂದು ಹೇಳಿ ಶಿವಾಜಿಯು ಹೊರಟು ಬಂದು ನಾನಾವಿಧ ಪ್ರಸಂಗಗಳನ್ನು ಮಾಡುತ್ತಿದ್ದನು ಒಂದೊಂದು ವೇಳೆ ರಾತ್ರಿ ಬಹಳ ಹೊತ್ತಿನವರೆಗೂ ಅಲ್ಲಿಯೆ ಪೂದನು. ಕುಳಿತಿದ್ದು ಯುದ್ಧದ ವಿಷಯಗಳನ್ನು ವರ್ಣಿಸುತ್ತಿರುವನು ಪಕ್ಕದ ಕಿರುಮನೆಯಲ್ಲಿ ಕುಳಿತಿದ್ದ ಸರಳೆಯು ಅವರೆ ವರ್ಷ ತಮ್ಮ ದಳ ಸಿಕ್ಕಿದರೆ ಬರುತ್ತಿದ್ದನು తీవాబివడికన్నా సిరిసిఢ ను.