| ಶ್ರೀ | ವಂದೇ ಭೂದೇವಿ ಆರ್ಯಮಾತರಮ್ | ಜಯತು ಜಯತು, ಪದಯುಗಲಂ ನಿರಂಕರಮ್ | ಕರ್ನಾಟಕ-ನಂದಿನಿ WX(ಮಾಸಪತ್ರಿಕೆ) « ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಚೈವ ಯಃ ಪ್ರಭು ! ದಾಸ್ಕನ್ತಿ ಮಮಯೇ ಚಾನೈಕ್ಕದೃಷ್ಟಾಃ ಪಥಿಗೋಚರಾಃ || " --- -------------- --==== ಸಂಪುಟ ೩. ರೌದ್ರಿ-ಶ್ರಾವಣ- -೧೯೨೦- ಆಗಸ್ಟ್ ಸಂಚಿಕೆ ೧೦ - - !--: . . . . . .. ಕಳವು ದೈನ್ಯ ಪ್ರಾರ್ಥನೆ (ಸಿಟಿ ಇತ್ಯ75 ( ಸಾಕಿ ಧಾಟ ) ಕಳಿಯರುವ ಮುಖ ಬಿಳುಪೇರಿತ ಶಿವ ಬಳಲಿದಯಕೀಪರಿ ತಾಯೆ | ನಳಿನೋದರ ನರಸಿಯ ನಿನಗಾಗಿಹ ಕಳವಳಕಾರಣಮೇಂ ನುಡಿಯ 1 ........... || ನಸುನಗೆಯಿಲ್ಲದೆ ಬಸವಳಿವಂದದ ಬಿಸಿಕಂಬನಿ ಸುರಿಸುತ್ತಿರುವೆ ! ಬಿಸುಸುಯ್ಲರಂ ಬಿಡುತಿಹಕಾರಣ ಮುಸಿರೆನ್ನೊಡನದತಾಯೆ | ..................೧ | ಮಾನಮುಖದಿ ದುಮಾನವತೋರುತ ನವತಳೆದೀಪರಿಕುದಿದು | CCಹಾನರ ಕೇಸರಿ ಬಾ ನಿಜಸುತನ ನೀನೆಲ್ಲಿಹೆ ನುಡಿಯೆನಗಿಂದು || ಮಾತೆಯೆ ನೀಂ ಬಿಡು ಭೀತಿಯನಿನ್ನಾ ಸ್ವಾತಂತ್ರ್ಯದ ಘನವೈಭವಮಂ। ಪೂತನಿನಗೆ ಸಂಪಾದಿಸಿಕೊಡುವಂ ಹೋತನ ನುಡಿಯಿದು ದಿಟಮುನುತಂ | ...೩ 1, ಭರವಸೆಯಿತ್ತನಗಂತಿಯ ಕಾರ್ಯವನೆರೆವೇರಿಸ ತತ್ಪರನಾಗಿ | ಪರಿಪರಿ ಕಷ್ಟಕ್ಕೀಡಾದರು ಧೃತಿ ಗೆಡದಂತಿದ್ದಾ ನಿಜಯೋಗಿ | .... ............. | ಅಭಿಮತವಸ್ಸುವ ಪಡೆಯುವ ಮುನ್ನ ಮ ಶುಭಚರಿತನೆ ನೀಂ ಮೈಗರೆದು | ಪ್ರಭುನೀನಂದಿಹ ಪ್ರಜೆಗಳವಂಚಿಸಿ ವಿಭವದಿಸಾರಿದೆ ನೀನಿಂದು ..... ಬಾಲಸೆಬಾಸುತ ತಿಲಕನೆ ಕರುಣಾ ಶೀಲನೆ ಭರದಿಂಮೈದೂರು | ಕಾಲವಿಳಂಬವರಿಸಿ *ನೆನ್ನುತ ಗೋಳಿಡುತಿಹುದೇನುಸಿರು ... ಲೋಕೋತ್ತರಗುಣಸಂಪನ್ನನ ಈ ಲೋಕಕೆ ಮಾನ್ಯನೆನಿಸಿದವನಾ। ಶೋಕದಿ ನೀಂಕಂಗೆಟ್ಟರೆ ಗತಿಯೇಂ ವ್ಯಾಕುಲವನುತಡದಿಟ್ಟನ್ನಾ ............. | ಮನಮುನೆಯೊಳಗುಂ ಬೆಳಗುತಿಹನಂ, ತನಯನಘನಮಹಿಮಯನಿದನಂ। ಧನಕನಕಾದಿಗಳೆಲ್ಲವ ನಿನ್ನಯ ಘನತೆಗೆಸಲುವಂತೆಸಗಿಹನಂ ...... .| ದೇಶನ ತಿಲಕನ ಸಂದೇಶದೋಳಾವೇಶದ ಜಯಜಯಕಾರವನು | ಘಟಕವುಜನೀಕಮುದವಳಿ: ಶೇಷಗಿರೀತನ ಕಮೀನು || ••••••••••••••..೨. .೫ H
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.