೫ ಆಡಿ ನಂದಿನಿ ಕೊಂಡು ತನ್ನ ಜಹಗೀರಿಗೆ ಹೋದನು, ಪಾಠಕಮಹಾಶ ತಾನೇಧನ್ಯಳೆಂದು ಭಾವಿಸುವಳು, ಹೃದಯೇಶ್ವರನು ತೋರ್ಪ ಯರೇ! ನಡೆಯಿರಿ- ನಾವು ಕೂಡ ನಿರ್ಭಯವಾಗಿ ಅವನ ಡಿಸುವ ಸಾಮಾನ್ಯ ವಿಶ್ವಾಸದಿಂದ ಪುಲಕಿತಗಾತ್ರಳಾಗುವಳು. ಮಂದಿರವನ್ನು ಪ್ರವೇಶಿಸೋಣ. ಗಂಡನು ಹೇಳುವಮಾತಿಗೆ ಆಕೆಯ ಹೃದಯವು ನಾಟ್ಯವಾಡು ಅವನು ಹೊರಗಿನ ಬಾಗಿಲನ್ನು ಸಮೀಪಿಸಿದ ಕೂಡಲೆ ತಿದ್ದಿತು. ಆಹಾ ! ಉದ್ಯಾನವನದಿಂದ ಒಂದು ಹೂವನ್ನು ನಗಾರಿಗಳು ಬಾರಿಸಲ್ಪಟ್ಟವು. ದಾಸದಾಸೀಜನರು ಪ್ರಭುವಿಗೆ ತಂದು ಮನೆಯ ಮಧ್ಯದಲ್ಲಿಟ್ಟು, ಅದರಮೇಲೆ ಸೂರಕರ ಎದುರಾದರು, ಗ್ರಾಮದ ದೊಡ್ಡ ಮನುಷ್ಯರು ಅವನನ್ನು ಣವು ಬಿದ್ದರೆ ಎಷ್ಟು ಚೆನ್ನಾಗಿ ಪ್ರಕಾಶಿಸುವುದು? ಸಂದರ್ಶಿಸಲು ಬಂದರು, ಅವನ ಆಗಮನವಾರ್ತೆಯು ಜಹ ಈ ರೀತಿಯಲ್ಲಿ ನೌಖ್ಯಪರವಶಳಾಗಿ ಪತಿಸೇವಾ ನಿರತಳಾಗಿ ಗೀಳಿನಲ್ಲೆಲ್ಲ ವ್ಯಾಪಿಸಿತು, ಗಂಡನನ್ನು ಗೌರವಿಸುವುದಕ್ಕಾಗಿ ಕೆಲವು ವರುಷಗಳು ಕಳೆದಳು, ಆ ನಂತರ ಲಕ್ಷ್ಮೀಬಾಯಿಗೆ ಶಾಂತೆಯ, ಕೃಶಾಂಗಿಯ ಆದ ಲಕ್ಷ್ಮೀಬಾಯಿ'ಯು ಅಂತಃ ಯೌವನದಶೆಯು ಪ್ರಾರಂಭವಾಯಿತು, ಆಕೆಯು ಝ್ವನ ಪುರದಲ್ಲಿ ಏನೊ ಸನ್ಯಾ ಹಮಾಡುತ್ತಿದ್ದಳು. ದಲ್ಲಿ ಎಷ್ಟು ಶಾಂತಳು! ಲಕ್ಷ್ಮಿಯು ತನ್ನ ಪೂರ್ವವೃತ್ಂತವನ್ನು ನಿಜವಾಗಿಯ ಲಕ್ಷ್ಮೀಬಾಯಿಯು ಲಕ್ಷ್ಮೀದೇವಿಗೆ ಸಮಾ ಮರೆತುಹೋದಳು; ಒಂದೊಂದು ವೇಳೆ ಸಂಧ್ಯಾಸಮಯಗಳಲ್ಲಿ ನಳು, ಆಕೆಯು ಪರಮಶಾಂತಳು, ಬುದ್ದಿ ವಂತೆ, ಪತಿವ್ರತೆ, ರಾಜಾನಾ ನದ ಸಂಗತಿಯನ್ನು ಜ್ಞಾಪಿಸಿಕೊಂಡು, ತನ್ನ ಬಾಲ್ಯ, ಬಾಲ್ಯದಲ್ಲಿ ತುಂಬ ಪ್ರೇಮದಿಂದ ಬೆಳೆದು, ಚಿಕ್ಕಂದಿನಲ್ಲಿಯೇ ಬಾಲಕಿತೆಗಳು, ಪಿಯಸಹೋದರನು ಜಾ ಸಕಕೆ ಬರಲು ವಿದೇಶದಲ್ಲಿ ಅಪರಿಚಿತರ ನಡುವೆ ಮಿತಭಾಷಿಯೂ, ಕಠಿಣ ನಿಲ್ಲ ಬ ವಾಗಿ ಆಕೆಯ ಕೆನ್ನೆಗಳ ಮೇಲೆ ಒಂದರಡು ತೊಟ್ಟು ಸ್ವಭಾವದವನೂ ಆದ ಗಂಡನ ಪಾಲಾದಳು, ಮರದಿಂದ ಬಿದ್ದ ಅದಳು. ಮರದಿಂದ ಬಿದ್ದ ಕಣ್ಣೀರು ಬೀಳುತ್ತಿತ್ತು. ಆನಂತರ ಧೈಲ್ಯವನ್ನು ತಂದುಕೊಂಡು ಸುಕುಮಾರ ಕುಸುಮದಂತೆ ಆಕೆಯು ಶುಷ್ಕಕಾಗು ( ಸಣ್ಣ ಕಣಿರನ್ನು ಒರಸಿಕೊಂಡು, ಪುನಃ ಗೃಹಕೃತ್ಯಗಳಲ್ಲಿ ಪ್ರವೇ ವಾn) ತ ಬಂದಳು, ಒಂದು ವರ್ಷದ ಬಾಲಿಯ ಜೀವಿ ಶಿಸುತ್ತಿರುವಳು. ತವು ಶೋಕಾಕುಲವಾಯಿತು. ಲಕ್ಷ್ಮೀಬಾಯಿಯ ಆ ದುಃಖ ಇಂದು ಚಂದ್ರರಾಯನು ಭೋಜನಮಾಡ ತ್ತಿರಲು, ಪಕ್ಕ ವನ, ಯಾರೊಡನೆ ಹೇಳಿಕೊಳ್ಳಬೇಕು? ಎರಡು ಮಾತುಗಳ ದಲ್ಲಿ ನಿಂತು ಲಕ್ಷ್ಮೀಬಾಯಿಯು ಅವನಿಗೆ ಬೀಸಣಿಗೆಯಿಂದ ನಾ ಡಿ ಆಕೆಯನ್ನು ಸಮಾಧಾನಪಡಿಸುವರು ಯಾರು? ಬಾಲೆ ಬೀಸುತ್ತಿರುವಳು, ಈಗ ಆಕೆಗೆ ಹದಿನೇಳುವರುಷ ವಯಸ್ಸು, ಯು ತನ್ನ ಪೂರ್ವ ವೃತ್ತಾಂತವನ್ನು ಸ್ಮರಣೆಗೆ ತಂದುಕೊಂಡಿ ಆಕೆಯು ಸಂದರವತಿಯೇ, ಆದರೆ ರಾಚಾಾನಕುಸುಮವು ದ್ದಳು; ತಂದೆಯನ್ನೂ , ಅಣ್ಣನನ್ನೂ ನೆನಸಿಕೊಂಡು ಇಷ್ಟ ಇಷ್ಟು ಮಹಾರಾಷ್ಟ್ರದಲ್ಲಿ ಚೆನ್ನಾಗಿ ವಿಕಸಿಸಿ, ಅದರ ಪ್ರಕಾಶವನ್ನು ಹೊತ್ತು ರಹಸ್ಯವಾಗಿ ಕಣ್ಣೀರು ಬಿಡುತ್ತಿದ್ದಳು. ಹರಡುತ್ತಿದ್ದರೂ, ಸರಿಯಾದ ಪೋಷಣೆಯಿಲ್ಲದೆ ಕ್ಷೀಣಿಸುತ್ತಿದೆ. - ದುಃಖದ ಪಾಲಾಗಿ, ಕಷ್ಟಗಳಿಗೆ ಸಿಕ್ಕಿದಾಗ ಬುದ್ಧಿ (ನಿಮ್ಮ ಅಣ್ಣನು ನನ್ನ ಅಧೀನದಲ್ಲಿ ಹವಾಲ್ದಾರನಾಗಿರು ತೀಘ್ನವಾಗುವುದು; ನಾವು ಸಹಿಷ್ಣ ರಾಗುವೆವು, ಬಾಲೆಯೊ ಬಳೇ ಎರಡು ವರುಷಗಳಿಂದ ಮನೆಯ ಕೆಲಸಗಳನ್ನು ಮ~ ವನು, ಕೀರ್ತಿಸಂಪಾದಿಸುತ್ತಿರುವನು, ” ಎಂದು ಚಂದ್ರರಾ ಯನು ಲಕ್ಷಿಯಸಂಗಡ ಒಂದು ದಿನ ಹೇಳಿದ್ದನು, ಆಮಾತು ಡುತ್ತಾ, ಪತಿಸೇವಾನಿರತಳಾದಳು, ಹಿಂದೂ ರಮಣಿಯರಿಗೆ ಪತಿಗಿಂತ ಬೇರೆ ದೈವವಿಲ್ಲವಷ್ಟೆ ! ಗಂಡನು ಸದಯ ಹೃದಯ ಮುಗಿದಕೂಡಲೆ ಅವನ ಮುಖವು ಕಳೆಗುಂದಿ ವಿವರ್ಣವಾದು ನಾದದೆಂದು ಭಾರೆಯ ಸಂತೋಷಿಸುತ್ತಾ, ನಿರ್ದಯನೂ, ದನ್ನು ನೋಡಿ ಲಕ್ಷ್ಮೀಬಾಯಿಯು ಸಂಶಯಗ್ರಸ್ತಳಾದಳು. ವಿಮುಖನೂ ಆದರೂ ಸ್ತ್ರೀಯರಿಗೆ ಪತಿಸೇವೆಗಿಂತ ಮತ್ತ ಮತ್ತೊಂದು ದಿನ ಗಂಡನು ಹೇಳಿದ ಒಂದೆರಡು ವಾಕ್ಯಗ ಬೇರೆ ಗತಿಯಿಲ್ಲ, ಚಂದ್ರರಾಯನು ತುಂಬ ಅಭಿಮಾನಿಯ ಳಿಂದ ಉತ್ಸಾಹದೊಂದಿ, ಗಂಡನ ಪಾದಯುಗದ ಬಳಿ ಕುಳಿತು ದುರಾಶಾಪರನೂ, ಕ್ರೂರನೂ ಆದರೂ ಈ ಅಬಲೆಯಲ್ಲಿ ಆಕೆಯು ಈ ಸೇವಕಳ ವಿಜ್ಞಾಪನೆಯೊಂದಿರುವುದು. ಹೇಳು ನಿಷ್ಟೂರವಾಗಿ ಪ್ರವರ್ತಿಸು, ಆಕೆಯ ಉಪಚಾರದಿಂದ ವುದಕ್ಕೆ ಭಯವಾಗುತ್ತದೆ. ” ಎಂದಳು. ಚಂದ್ರರಾಯನಿಗೆ ಬಹಳ ಸಂತೋಷ, ಯುದ್ಧವು ಕೊನೆಗಂಡ ಮೃದುವಾದ ಹಾಸಿಗೆಯಮೇಲೆ ಮಲಗಿ ಚಂದ್ರರಾಯನು ಮೇಲೆ ಭರಪರಾಯಣೆಯಾದ ತನ್ನ ಭಾರೆಯ ಹತ್ತಿರಕ್ಕೆ ತಾಂಬೂಲವನ್ನು ಅಗಿಯುತ್ತಾ ತಲೆಯನ್ನು ಬಗ್ಗಿಸಿಕೊಂಡು ಬರುವನು, ಆಕೆಯ ರೂಪನ್ನು ನೋಡಿಯೂ, ಮೃದುಮಧುರ ಕುಳಿತಿದ್ದ ಹೆಂಡತಿಯನ್ನು ಸಸ್ನೇಹವಾಗಿ ಮುದಿಟ್ಟು, ವಾದ ಮಾತುಗಳನ್ನು ಕೇಳಿಯೂ, ಲಕ್ಷ್ಮೀಬಾಯಿಯನ್ನು (ಅದೇನೋ ಹೇಳು; ನಿನಗೆ ನಾನು ಕೊಡದೆ ಇರುವುದೇ ಆಲಿಂಗಿಸಿಕೊಳ್ಳುವನು; ಆ ವೇಳೆಯಲ್ಲಿ ಆಕೆಯು ಲೋಕದಲ್ಲಿ ನಿದೆ?” ಎಂದು ಕೇಳಿದನು.
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.