ರಘುನಾಥಸಿಂಹ ೬೫ ಶಿವಾಜಿ:-ಚಿತ್ರ ಆದರೆ ಹಿಂದುಗಳು ಹಿಂದುಗಳ ಸಂಗಡ ವಾಗಿ ಅವನು ನಿಮ್ಮನ್ನು ಆಹ್ವಾನಿಸಿದನೋ ಇಲ್ಲವೊ ತಿಳಿ ಹೋರಾಡುವುದು ಉತ್ತಮವೆ? ಅದು ಪುಣ್ಯಕರ್ಮ ಯಲಿಲ್ಲವಷ್ಟೆ? ವಾಗುವುದೆ? ಶಿವಾಜಿ:-ಅನ್ನಾ ಜೀ ಡಿಲೀನಗರದಲ್ಲಿ ನನಗೆ ಯಾವ -ಆ ವಾಕ್ಯವು ಯಾರಿಗೆ? ಸ್ವಧರ್ಮಕ್ಕಾಗಿಯ, ಅಪಾಯವೂ ಉಂಟಾಗುವುದಿಲ್ಲವೆಂದು ರಾಜಾಜಯಸಿಂಹನು ಸ್ವದೇಶಕ್ಕಾಗಿಯೂ ಯುದ್ದ ಮಾಡುವವನಿಗೋ? ಅಧವಾ ನನ್ನೊಡನೆ ಹೇಳಿದ್ದಾನೆ. ದೇಶದ್ರೋಹಿಗಳಾದ ಮುಸಲ್ಮಾನರ ಹಣವನ್ನು ತಿಂದು ಅನ್ನಾಜಿ:-ದುರ್ಮಾರ್ಗನಾದ ಔರಂಗಜೇಬನು ನಿಮ್ಮ ಸ್ವಜಾತಿಗೆ ವಿರುದ್ಧವಾಗಿ ಪ್ರವರ್ತಿಸುವವನಿಗೋ? ನ್ನು ಸೆರೆಯಲ್ಲಿಟ್ಟರೆ ಜಯಸಿಂಹನು ನಿಮ್ಮನ್ನು ಹೇಗೆ ಕಾಪಾ - ಶಿವಾಜಿಯು ಸ್ವಲ್ಪ ಮೌನವಾಗಿದ್ದನು, ಅವನ ಮನಸ್ಸು ಡುವನು? ಯಾವ ಯಾವ ವೃತ್ತಿಗಳಿಂದ ಬದಲಾವಣೆಯಾಗುತ್ತಿದ್ದಿತೋ। - ಶಿವಾಜಿ:-ಸಂಧಿಯನ್ನು ಅತಿಕ್ರಮಿಸುವುದರಿಂದ ಆಗುವ ಯಾರು ಹೇಳಬಲ್ಲರು? ಮತ್ತ ಮೆಲ್ಲನೆ ತಲೆಯೆತ್ತಿ ಹೀಗಂದನು. ಫಲವನ್ನು ಔರಂಗಜೇಬನು ತಪ್ಪದೆ ಅನುಭವಿಸುವನು. * ಗೋಸಾಯಿ ಮಹಾರಾಷ್ಟ್ರವು ಈಗಲೂ ವೀರಶೂನ್ಯ ಅನ್ನಾ ಜಿ” ಮಹಾರಾಷ್ಟ್ರವು ವೀರಭೂಮಿ, ಮೈ೦ಟ್ಟನು ತಪು. ವಾಗಿಲ್ಲ, ಪರಾಧೀನವಾಗದು; ಪುನಃ ಯುದ್ಧ ಸಂಭವಿಸು ಕೆಲಸ ಮಾಡಿದ ಪಕ್ಷದಲ್ಲಿ ಮಹಾರಾಷ್ಟ್ರದಲ್ಲಿ ಪ್ರಜ್ವಲಿಸುವ ವುದು ನಿಜ, ಆದರೆ ಆ ದಿನವು ಇನ್ನೂ ಬಂದಿಲ್ಲ ಅಪಜಯ ಯುದ್ದಾನಲವನ್ನು ಆರಿಸುವುದಕ್ಕೆ ಸಮುದ್ರದ ನೀರಾದರೂ ವುಂಟಾಗುವುದಕ್ಕೇನೂ ಅನುಮಾನವಿಲ್ಲ, ಇನ್ನೊಂದು ಕಾರ ಸಾಲದು, ಡಿಲೀಸಾಮ್ರಾಜ್ಯವು ಆ ಮಹಾವಕ್ಕಿ ಯಲ್ಲಿ ಉರಿದು ಣದಿಂದ ಈಗ ಯುದ್ದ ವಿಮುಖನಾದೆನು, ನೀನು ಕೈ ಕೊಂಡ ಹೋಗುವುದು, ಪಾಪಕ್ಕೆ ಪ್ರತಿಫಲ ತಪ್ಪದು. ಮಹಾವತಸಾಧನೆಗಾಗಿ ಬಹು ವಿಧದಲ್ಲಿ ಉಪಾಯವನ್ನು ಶಿವಾಜಿಯು ಪ್ರಯಾಣ ಮಾಡಲು ನಿಶ್ಚಯಿಸಿದನೆಂದು ಯೋಚಿಸಿದೆನು ಮೆ೦ಚ ರು ನಮ್ಮ ಸಂಗಡ ಮಾಡಿದ ತಿಳಿದುಕೊಂಡು ಮುಂದೆ ಯಾರೂ ಪ್ರತ್ಯುತ್ತರಕೊಡಲಿಲ್ಲ. ಸಂಧಿಯಂತೆ ನಡೆದುಕೊಳ್ಳರು; ನಾನು ಕೂಡ ಅವರ ಅನಂತರ ಮಹಾರಾಷ್ಟಾಧಿಪತಿಯೂ ಹೀಗೆಂದನು-Itಪೇಗ. ವಿಷಯದಲ್ಲಿ ಸರಿಯಾಗಿ ನಡೆಯೇನು, ಆದರೆ, ಹಿಂದೂಧರ್ಮ ಆದ ಮೋರೇಶ್ವರ, ಆಬಾಜಿಸೋ ದೇವ, ಅನ್ನಾ ಜಿದತ್ತಲೇ! ಸಂರಕ್ಷಕನೂ, ಸತ್ಯವ್ರತನೂ, ಪರಾಕ್ರಮಶಾಲಿಯ ಆದ ನಿಮ್ಮಂತಹ ಕರದಕ್ಷರೂ, ರಾಜಭಕ್ತರೂ ಮಹಾರಾಷ್ಟ್ರದಲ್ಲಿ ರಾಜಾ ಜಯಸಿಂಹರ ಸಂಗಡ ಸಂಧಿಪ್ರಸ್ತಾಪ ಮಾಡಿದೆನು. ದುರ್ಲಭರು, ನಾನು ಇಲ್ಲದಾಗ ನೀವು ಮೂವರೂ ದೇಶ ಆ ಸಂಧಿಯನು ಭಂಗಮಾಡೆನು, ಸಮಾನ ಹಿಂದೂ ವನ್ನು ಆಳಬೇಕು, ನನ್ನ ಆಜ್ಞೆಯಂತೆಯೇ ನಿಮ್ಮಲ್ಲಿಯ ವೀರನ ಸಂಗಡ ಶಿವಾಜಿಯು ಎಂದಿಗೂ ಧರ್ಮ ವನ್ನು ಅತಿ ಆದೇಶದ ಪ್ರಜೆಗಳು ಶಿರಸಾವಹಿಸಿ ನಡೆಯುವರು, ಈ ಕ.ಮಿಸನು. <ಸತಪಾಲನೆಯಲ್ಲಿ ಸನಾತನ ಹಿಂದೂ ಧರ್ಮ ರೀತಿ ಜನರಿಗೆ ತಿಳಿಸಿ ಹೊರಡುವೆನು. ಸಂರಕ್ಷಣೆಯು ನಡೆಯದೆ ಹೋದರೆ, ಸತ್ತೋಲ್ಲ೦ಘನೆಯಲ್ಲಿ ಆಗ ಮಾಲಸೂರೆಯು ಮುಂದಕ್ಕೆ ಬಂದು, ಮಹಾ ನಡೆಯುವುದೆ?” ಎಂದು ರಾಜಾಜಯಸಿಂಹರವರು ನನ್ನ ಸಂಗ ಪ್ರಭೂ! ನನ್ನ ದೀನಾಭಿಪ್ರಾಯವನ್ನು ಮನ್ನಿಸಬೇಕು. ಡ ಹೇಳಿದ ಮಾತನ್ನು ಇನ್ನೂ ಮರೆಯಲಿಲ್ಲ. ಆ ಧರ್ಮಾತನ ಚಿಕ್ಕಂದಿನಿಂದಲೂ ಕಷ್ಟ ಕಾಲದಲ್ಲಿ ನಿಮ್ಮನ್ನು ಬಿಟ್ಟಿರಲಿಲ್ಲ. ಮಾತು ಕಿವಿಯಲ್ಲಿ ಧ್ವನಿ ಮಾಡುತ್ತಿದೆ” ಆದುದರಿಂದ, ಮಹಾ ಅನುಜ್ಞೆ ಕೊಡಿರಿ, ತಮ್ಮೊಡನೆ ಡಿಲೀನಗರಕ್ಕೆ ಬರುವೆನು.” ತಾ! ಕಪಟಿಯಾದ ಔರಂಗಜೇಬನು ನಮ್ಮ ಸಂಗಡ ಸ್ಥಾಪಿ ಕ ಇಕದಬನ ಸದುಸಂಗಡ ಸಾ ಸಿ ಎಂದು ಶಿವಾಜಿಯನ್ನು ಪ್ರಾರ್ಧಿಸಿದನು. ಸಿದ ಸಂಧಿಯನ್ನು ಅತಿಕ್ರಮಿಸಲಿ, ಆಗ ನಿಮ್ಮ ಉಪದೇಶ ಶಿವಾಜಿಯು ಸಜಲನಯನನಾಗಿ ಮಾಲಸೂರೆ! ನಿನಗೆ ವಸು, ಗ.ಹಿಸುವೆನು, ಆದರೆ ಸತ್ಯಪರಾಯಣನಾದ ಜಯ ನಸು ಕೊಡದೆ ಇರುವುದೇನಿದೆ? ನಿನ್ನ ತೋರಿಕೆಯ ಪ್ರಕಾರ ಸಿಂಹನ ಸಂಗಡ ಸಂಧಿಯನ್ನು ವಿಾರುವುದಕ್ಕೆ ಅವಕಾಶವಿಲ್ಲ. ಮಾಡು ಎಂದು ಹೇಳಿದನು. ಅನ್ನಾಜೀ-ಮಹಾರಾಜಾ! ಡಿಲೀನಗರಕ್ಕೆ ಹೋಗಲು ಸೀತಾಪತಿ:-ರಾರ್ಜ ! ನನಗೆ ಇನ್ನು ಅಪ್ಪಣೆ ಕೊಡಿರಿ! ನಿಶ್ಚಯಿಸಿದಿರಾ? ತೀರ್ಥಯಾತ್ರೆ ಮಾಡಬೇಕಾಗಿದೆ. ಭಗವಂತನು ನಿಮಗೆ ಜಯ - ಶಿವಾಜಿ:-ಸರಿ' ಎಂದು ರಾಜಾಜಯಸಿಂಹನಿಗ ವಾಗ್ದಾನ ವನ್ನು ಉಂಟುಮಾಡಲಿ! ಸೀತಾಪತಿಯು ಪುನಃ ಎಂದಾದರೂ ಮೂಡಿದನು, ವದಿ, ನಿಮ್ಮ ದರ್ಶನ ತೆಗೆದುಕೊಳ್ಳುವನು. - ಅನ್ನಾ-ಮಹಾರಾಜಾ! ಚಕ್ರವರ್ತಿಯು ಮೋಸಗಾರನು; ಶಿವಾಜಿ:-ಸೀತಾಪತಿ ಗೋಸಾಯಿ! ಕ್ಷೇಮವಾಗಿ ತೀರ್ಥ ಅವನ ಮಾತುಗಳನ್ನು ನೀವು ನಂಬುವಿರಾ? ಮನಃಪೂರ್ವಕ ಯಾತ್ರೆಮಾಡಿರಿ, ಯುದ್ಧದ ಸಮಯದಲ್ಲಿ ನಿಮ್ಮನ್ನು ಸ್ಮರಿಸು
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.