ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ “ ರಾಷ್ಟ್ರದ ಜೀವಿತಕ್ಕೆ ನೀತಿಮತ್ತೆಯ ಆಧಾರ.” ಲೇಖಕ:- ರಾಮಚಂದ್ರ ವೆಂಕಟರಾವ ಭಂಡಿವಾಡ ಬಿ. ಎ, ಎಲ್‌, ಎಲ್‌, ಬಿ, ಧಾರವಾದ. ಅಣ... ಬುನಾದಿಯ ಕಾಲದಿಂದ ರಾಷ್ಟ್ರಗಳ ಏಳ್ ಪತನಗ ಮಹಾನ್ ಪ್ರತಾಪಶಾಲಿಯ ರಾಜಕಾರಣ ಕುಶಲನೂ ಆದ ಳನ್ನು ನಿರೀಕ್ಷಿಸುತ್ತಹೋಗಲು,ಎಲ್ಲಕಡೆಯಲ್ಲಿಯೂ ಒಂದುತರ ಎಂಟೋನಿಯೋನನ ಶೋಚನೀಯವಾದ ಅಂತ್ಯವನ್ನೂ, ದ ಸಾಮ್ಯವು ಕಂಡುಬರುವದು. ಜಯಿಸಲ್ಪಟ್ಟ ಪಕ್ಷದವರಲ್ಲಿ ತೋಮದ ಅಭಿಮಾನವನ್ನು ಕೂಡ, ಬಿಡಲು ಸಿದ್ಧನನ್ನಾಗಿ ಅಂಗ ದೌರ್ಬಲ್ಯ ಚಾತುರ್ಯಾಭಾವಗಳಿಗಿಂತ ನೀತಿಮತ್ತೆಯ ಮಾಡಿದ ಆ ಮೋಹದ ಸ್ವಭಾವವನ್ನೂ ಓದುತ್ತಿರುವಾಗ ಅಭಾವವೇ ಬಹ್ವಂಶದಿಂದ, ದುಃಸ್ಥಿತಿಗೆ ಕಾರಣೀ ಭೂತವಾಗಿ ಈಗಲೂ ಕೂಡ - ನಮ್ಮಲ್ಲಿ ಸಖೇದಾಶ್ಚರ್ಯದ ಭಾವನೆಯು ಇರುವಂತ ತೋರುವದು, ಅಂತರ್ಮಯವಾಗಿದ್ದು ಕೊ೦ಡು ಉದ್ಭವಿಸದಿರಲಾರದು. ಸಾವಕಾಶವಾಗಿ ತನ್ನ ಕಾರ್ಯವನ್ನು ತಪ್ಪದೆಯೇ ಸಾಧಿಸುವ ಇಷ್ಟ ದೂರವೇಕೆ ? ನಮ್ಮ ಹಿಂದುಸ್ಥಾನದಲ್ಲಿ ಇಂಧ ಸಂಗ ಈ ಅನಿಷ್ಟವಾದ ರಿಪುವಿನ ಮಹಾತೈಯು ಇಷ್ಟೊಂದು ಸರಿ ತಿಗಳ ಕೊರತೆ ಇದೆಯೇನು? ಗುಜರಾಧದ ಕರ್ಣರಾಜನ ಯಾಗಿ ಇರುವದೆಂದು ಹಲಕೆಲವರು ನಂಬಲು ಸಿದ್ದರಿರಲಿಕ್ಕಿಲ್ಲ, ಅಸಹ್ಯವಾದ ವರ್ತನದಿಂದ ಉಂಟಾದ ಪರಿಣಾಮವೇನೂ ಕಡಿ ಆದರೆ ದುರ್ದೈವದಿಂದ ವಸ್ತುಸ್ಥಿತಿಯ ಹೀಗಿದೆ.* ಮಾನವೀ ಮೇ ಹೃದಯಾಪಕವಲ್ಲ, ಆ ಮನು ಪ್ರಜಾಪಾಲನದ ಇತಿಹಾಸದಲ್ಲಿ ಅನೇಕಾವರ್ತಿ ಈ ತರದ ಪ್ರಸಂಗಗಳು ಕರ್ತವ್ಯವಿಮುಖನಾಗಿ ಮನಬಂದಂತೆ ವರ್ತಿಸಬಂದನು. ಸಂಭವಿಸಿರುವವ; ಇನ್ನು ಮುಂದೆಯಾದರೂ ಸಂಭವಿಸುವ ತ್ರ, ರೂ ವವತಿಯರಾದ ನಾರಿಯರು ಅವನ ಕಣ್ಣಿಗೆ ಬೀಳುವ ರಾಜ್ಯಕಾರ್ಯವನ್ನು ವಹಿಸುವ ಪ್ರಸಂಗವು ಬಂದ ಮಹಾತ್ಮರು ದೊ೦ದೇ ಅವಕಾಶ, ಅವರ ಪಾತಿವ್ರತ್ಯದ ಭಂಗವಾಯಿತೆಂದು ಈ ತತ್ವವನ್ನು ಚೆನ್ನಾಗಿ ಲಕ್ಷದಲ್ಲಿಟ್ಟು ಕೊಂಡು ನಡೆದರೆ ಒಳ್ಳೆ ತಿಳಿಯುವುದು, ರಾಜನ ಅಧಿಕಾರವೆಲ್ಲ ಸುಂದರಿಯರಾದ ಪರ ಯದು, ಇಲ್ಲದಿದ್ದರೆ ಹಿಂದಕ್ಕೆ ಆಗಿಹೋದವರ ಗತಿಯೇ ಆವ ಸ್ತ್ರೀಯರ ವಿಟಂಬನೆಯಂಧ ಅಸತರ್ಯದಲ್ಲಿ ವಿನಿಯೋಗಿಸು ರದೆಂಬದು ಮಾತ್ರ ನಿಶ್ಚಯವು, ಡುತ್ತಿತ್ತು, ಅಹಾ ! ಏನು ರಾಜಕರ್ತವ್ಯದ ವಿಪರ್ಯಾಸ ಇನ್ನು ಈ ಸಿದ್ದಾಂತವನ್ನು ಪ್ರಮಾಣಿಸುವ ಪ್ರಮೇಯ ವಿದು! ಇಂಧ ಲಂಪಟನಾದ ಅಧಮಾಧಮನಾದ ರಾಜನಾಮ ಗಳು ಇತಿಹಾಸದಲ್ಲಿ ಎಲ್ಲೆಲ್ಲಿ ಕಂಡು ಬರುವವೆಂಬದನ್ಸಿ ಷ, ಭಿಥೇಯದಲ್ಲಿರುವ ರಣಶೌರ್ಯದ ರಾಶಿಯನ್ನು ಅಳೆಯಲು ನೋಡಿಕೊಳ್ಳುವ, ಇತಿಹಾಸವನ್ನು ಬಿಟ್ಟು ಪುರಾಣಾದಿಗ ಬಹಳ ಶ್ರಮದ ಕಾರ್ಯವೇನೂ ಅಲ್ಲ, ಸ್ವಬಾಹುಬಲದಿಂದಲೇ ಇಲಿಯ ಕೂಡ ಉದಾಹರಣೆಗಳು ಸಿಗುವವ; ಆದರೂ ಪುರಾ ರಾಷ್ಟ್ರವು ಸಂರಕ್ಷಿತವಾಗಿ ಇರಬೇಕಾದ ಮನ್ವಂತರದಲ್ಲಿ ನಮ್ಮ ಣದಲ್ಲಿಯ ಒಂದೇ ಪ್ರಸಿದ್ದವಾದ ಉದಾಹರಣೆಯನ್ನು ತೆಗೆದು ರಾಜರು ಹೇಡಿಗಳಾಗಿದ್ದರು, ಈ ರಾಜನ ಮುಖ್ಯಮಂತ್ರಿಯು ಕೊಂಡು ಇತಿಹಾಸಕ್ಕೆ ತೆರಳೋಣ. ರಾಜಕಾರಣ ಪಟುವಾದ ಓರ್ವ ಬ್ರಾಹ್ಮಣನು, ಹಾಗೂ - ವಾಚಕರೇ! ರಾಮರಾವಣರ ಯುದ್ಧದ ಮೂಲಕಾರಣ ಹೀಗೂ ರಾಜ್ಯವನ್ನು ಸಾಗಿಸಿಕೊಂಡು ಹೋಗುತ್ತಿದ್ದನು. ವಾವುದೆಂಬದನ್ನು ಹೇಳಬೇಕೆ? ರಾಮನ ಪಟ್ಟದರಾಣಿಯಾದ ಒಂದಾನೊಂದು ದಿನ ಮಂತ್ರಿಯ ರೂಪವತಿಯಾದ ಭಾರ್ಯ ಸೀತಯ ರೂಪಕ್ಕೆ ಮರುಳಾದ ಬಲಿಷ್ಠ ರಾವಣನು ಕುಲಕಯ ಯು ಅರಮನೆಗೆ ಹೋದಾಗ ಕಾಮಿಯಾದ ರಾಜನು ಅವ ವಾಗಿ ಮರಣಹೊಂದಲಿಲ್ಲವೇ? ಇನ್ನು ಇತಿಹಾಸದ ಕಡೆಗೆ ಳನ್ನು ನೋಡಿ ಮೋಹಿತನಾದನು, ಅವಳನ್ನು ಪಡೆಯಬೇಕೆಂಬ ಲಕಕೊಡಿರಿ. ದುರಿಚ್ಛೆಯು ಅವನಲ್ಲಿ ಪ್ರಬಲವಾಗಿ ನೆಲಸಿತು. ಇನ್ನು ಹೇಗೆ - ಟ್ರೋಮ್‌ದೇಶದ ಪರಮಸುಂದರಿಯಾದ ಹೆಲೆನ್ ರಾಣಿಯ ಮಾಡಬೇಕು ? ರಾಜನೇನೂ ಉಪಾಯಕ್ಕೆ ಹೇಸಿದವನಲ್ಲ. ಸಲುವಾಗಿ ನಡೆದ ಯುದ್ಧದಲ್ಲಿ ಆದ ಹಾನಿಯನ್ನು ಯಾರು ಕೆಲಸದ ನಿಮಿತ್ತವಾಗಿ ಮುಂತ್ರಿಯು ಊರಲ್ಲಿಲ್ಲದಾಗ ಬಲಾ ಬಣ್ಣಿಸಬಲ್ಲರು ? ತ್ಕಾರದಿಂದ ಅವನ ಭಾರ್ಯೆಯನ್ನು ಅಪಹರಿಸಬೇಕೆಂದು ಈಜಿದ ಕ್ಲೀಯೋ ಪಾತ್ರೆಯನ್ನು ತೆಗೆದುಕೊಳ್ಳಿರಿ. ಗೊತ್ತಾಯಿತು, ಇದಕ್ಕೆ ಅಡ್ಡಿಯಾಗಿ ಬಂದ ಅವನ ತಮ್ಮ ಸೌಂದರ್ಯವೆಂದರೆ ಕ್ಲಿಯೋಪಾತ್ರೆಯದು ಸರಿ.ಅವಳ ಮೋಹ ನನ್ನು ಕ್ರೂರತನದಿಂದ ಆನೆಯ ಕಾಲಿಗೆ ಕಟ್ಟಿಸಿ ತುಳಿಸಿ, ತನ್ನ ಪಾಶದಲ್ಲಿ ಸಿಲುಕಿ ಅವಳ ಮಹತ್ವಾಕಾಂಕ್ಷಿಗಳಿಗೆ ಬಲಿಬಿದ್ದ ನಿಂದ ಕಾಮವಾಸನೆಯ ಪೂರ್ತಿಯನ್ನು ಮಾಡಿಕೊಂಡನು.