ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪. ಕರ್ಣಾಟಕ ನಂದಿನಿ ಇಪ್ಪತ್ತೊಂದನೆಯ ಪ್ರಕರಣ. ಜನಾರ್ದನನ ಸಂಗಡ ಸಂದರ್ಭವನ್ನು ಹೇಳಿಬಿಟ್ಟರು. ಆ ಮಾತುಗಳು ಸರಳೆಗೆ ತಿಳಿದುವು; ಆಗ ಅವಳು 41 ನನಗೆ ವಿವಾ ( ಪರಿವರ್ತನೆ.) ಫಿ ಹ ಮಾಡಿಕೊಳ್ಳ ಬೇಕೆಂಬ ಇಚ್ಛೆಯಿಲ್ಲ, ಯಾವಾಗಲೂ ನಮ್ಮ ಕಲೆಯಾದ ತರುವಾಯ ಸರಳಬಾಲೆಯು ಸೀತಾಪತಿ ತಂದೆಯವರ ಪಾದಸೇವೆಯನ್ನು ಮಾಡುವಳೆಂದು ಅವರ ಯನ್ನು ಕಳುಹಿಸಿ, ತನ್ನ ಮನೆಗೆ ಹೊರಟು ಹೋದಳು, ಸಂಗಡ ಹೇಳಿರಿ” ಎಂದು ಹೇಳಿದಳು. ಆದರೆ ಮನೆಗೆ ಹೋದಕೂಡಲೆ, ಶೂನ್ಯಹೃದಯಳಾದಳು. ಜನಾರ್ದನನು ಆ ಮಾತುಗಳನ್ನು, ಲಕ್ಷಮಾಡದ ವರನನ್ನು ಸ್ವದೇಶ ಯೋಧನನ್ನು ಮೊದಲನೇಸಾರಿ ನೋಡಿದ ಮಾತ್ರ ಹುಡುಕಲಾರಂಭಿಸಿದನು, ರಾಜಪುರೋಹಿತನು ಸಾಕಿರುವ ದಿಂದಲೇ ಅವಳು ವಿಸ್ಮಿತಳಾಗಿ ಆನಂದಭರಿತಳಾದಳು. ಕ್ಷತ್ರಿಯ ರಮಣಿಗೆ ವರನು ದೊರಕದೆ ಹೋದನು. ರಾಜಾ ಯಾರನ್ನು ಕೆಲವುತಿಂಗಳಿ೦ದ ಹೃದಯೇಶ್ವರನನಾಗಿ ಭಾವಿಸಿ ಜಯಸಿಂಗನ ಬಳಿಯ ಉದ್ಯೋಗಿಗಳಲ್ಲಿ ಒಬ್ಬ ನು ಸಿಕ್ಕಿದನು. ದ್ದಳೊ ಯಾರಿಗೆ ಜನಾರ್ದನನು ತನ್ನನ್ನು ಕೊಟ್ಟು ವಿವಾಹ ಈ ವರ್ತಮಾನವ ಸರಳೆಗೆ ತಿಳಿಯಿತು, ಅವಳು ಭಯಪಟ್ಟು ಮಾಡುವುದಕ್ಕೆ ಸಮ್ಮತಿಸಿಟ್ಟನೋ, ಆ ರಘುನಾಧನು ಕಾಣ ತನ್ನ ಜತೆಗಾರತಿಯರನ್ನು ಕುರಿತು, ನಮ್ಮ ತಂದೆಯವರಲ್ಲಿ ೮ಡದೆ ಹೋದುದರಿಂದ ಅವಳ ಚಿಂತಾಕ್ರಾಂತಳಾದಳು. ಹೀಗೆಂದು ಹೇಳಿ, ಅವರು ಮತ್ತೊಬ್ಬರಿಗೆ ವಾಗ್ದಾನ ಮಾ - ಒಂದೊಂದು ಸಾರಿ ಮಾವಿನ ತೋಪಿನಲ್ಲಿ ಸಂಚರಿಸುತ್ತಿರು ತಿರುವರು. ಆತನೇ ನನ್ನ ಗಂಡನು, ಇನ್ನೊಬ್ಬನಿಗೆ ಮದುವೆ ವಾಗ ಹಿಂದಿನ ಸಂಗತಿಗಳು ಅವಳ ಜ್ಞಾಪಕಕ್ಕೆ ಬರುತ್ತಿದ್ದವು, ಮಾಡುವ ಪಕ್ಷದಲ್ಲಿ ವ್ಯಭಿಚಾರದೆ ಷವು ತಪ್ಪದೆ ಉಂಟಾ ತೋರಣದುರ್ಗ, ಬರುವಿಕೆ, ಹೂವಿನ ತೋಟ, ಕಂಠವಲೆ, ಗುವುದು.” ಎಂದು ತಿಳಿಸಿದಳು ರಾಜಗಡದುರ್ಗ, ಇತ್ಯಾದಿಗಳು ನೆನಪಿಗೆ ಬಂದುವು, ನಿಶ್ನಬ ಆವೃತ್ತಾಂತವನ್ನು ಕೇಳಿ, ಜನಾರ್ದನನು ಸರಳೆಯನ್ನು ವಾಗಿ ಅವಳ ಗಂಡಸೃಳದಿಂದ ಬಾಷ್ಪಕಣಗಳು ಉದುರಿದವು. ಚೆನ್ನಾಗಿ ಬಯ, ಮನ ವ್ಯಥೆಯಿಂದ ರೋದನ ಮಾಡಿ ಒಂದೊಂದು ಸಾರಿ ರಾತ್ರಿಯ ವೇಳೆ ಹೃತ್ಕವಾಟವು ಉದ್ಧಟ ದನು, ಮಗಳ ವತನ್ನು ಲಕ್ಷ್ಮಮಾಡದೆ ಆ ಬ್ರಾಹ್ಮಣನು ವಾಗಿ, ಭಾದ್ರಪದ ಮಾಸದ ತರಂಗಿಣಿಯಂತೆ ಶೋಕ ಪ್ರವಾ ಲಗ್ನ ವನ್ನು ನಿರ್ಧtಸಿ ರಾಜಾಜಯಸಿಂಹನಿಗೆ ತಿಳಿಯ ಪಡಿಸಿ ಹವು ಮಿತಿಮೀರಿ ಹರಿಯುತ್ತಿತ್ತು, ಆಗ ಹತ್ತಿರನೋಡುವವರು ದಸು, ಹೇಗೆಆ ಸಂಗತಿಯು ಸರಳೆಯ ಕಿವಿಗೆ ಬೀಳಲು, ಯಾರೂ ಇಲ್ಲದಿದ್ದುದರಿಂದ ಅವಳು ಹೊಟ್ಟೆಯು ಒಡೆದು ಅವಳು ಜನನ ಪಾದಗಳ ಮೇಲೆ ಬಿದ್ದು, ಬಿಕ್ಕಿ ಬಿಕ್ಕಿ ಹೋಗುವಂತ ರೋದನ ಮಾಡುವಳು: ಶ್ರಾವಣ ಮಾಸದ ಅಳುತ್ತಾ, 'ಈ ವಿಷಯದಲ್ಲಿ ನನ್ನನ್ನು ಅನುಗ್ರಹಿಸಬೇಕು ವರ್ಷಧಾರೆಯಂತ ಕಣಗಳಿಂದ ಯಾವ ಗಲೂ ಕಣ್ಣೀರು ಇಲ್ಲದಿದ್ದರೆ ನಿರ್ಭಾಗೈಯು ಈ ಜನ್ಮದಲ್ಲಿ ಪುನಃ ಕಾಣಲಾರ ಹರಿಯುತ್ತಿತ್ತು, ರಜನಿಯು ಪ್ರಕಾಶವಾಗುತ್ತಿದ್ದಿತು; ಶಿಕೆ ಳು.” ಎಂದು ಹೇಳಿದಳು. ಜನಾರ್ದನನು ಪುತ್ರಿ ಕಾವಾತ್ಸಲ ವಿದ್ಧಲೆಯಾಗಿ ಆ ಯುವತಿಯು ನೆಲದಮೇಲೆ ಬೀಳುತ್ತಿದ್ದಳು. ದಿಂದ ಅವಳನು ಮ'ಬೃಸಿ, ಸಮಾಧಾನ ಪಡಿಸಿದನು. * ಪ್ರಾತಃಕಾಲ, ತೋ ಟದಲ್ಲಿ ಹೂಗಳನ್ನು ಬಿಡಿಸಿ ಅವುಗಳ ನ್ನು ತನ್ನ ಹೃದಯದ ಮೇಲೆ ಇಟ್ಟು ಕೊಂಡು, ಏನೋ ಚಿಂ ಆದರೆ ಈ ಬಾಲೆಯ ಮಾತನ್ನು ಕೇಳುವವರು ಯಾರು? ತಿಸುತ್ತಾ, ಹೂಗಳನ್ನು ನೋಡುತ್ತಿದ ಳು, ಸಾಯಂಕಾಲ ನಾಲ್ವರು ದಡ್ಡ ಮನುಷ್ಯರು ಹೇಳಿದಂತಯೇ ನಾವು ಮಾಡ ಸರಳೆಯು ವೀಣೆಯನ್ನು ಬಾರಿಸುತ್ತಾ, ಗೀತೆಗಳನ್ನು ಹಾಡು ಜೀಕಿ.. ಮುಹೂರ್ತದ ದಿವಸವ ಸಮೀಪಿಸುತಿದ್ದಿ ತು. ತಿದ್ದಳು, ಆ ಕರುಣಾರಸಪೂರ್ಣವಾದ ಗೀತಗಳನ್ನು ಕೇಳ: ಜನಾರ್ದನನ ಅವಳಿಗೆ ಅನೇಕವಿಧವಾಗಿ ಬುದ್ಧಿ ಹೇಳಿದನು; ವವರ ಕಣ್ಣುಗಳಿಂದ ನೀರು ಬರದೆ ಇರುವಂತಿರಲಿಲ್ಲ. ತಾನೂ ಅತ್ತನು, ಬೈದನು, ಕೊನೆಗೆ ಸೈರಿಸಲಾರದೆ ಮದು - ದುಃಖದಿಂದ ಅವಳ ಶರೀರವು ಬಡವಾಗುತ್ತ ಬಂದಿತು ವೆಯಾಗುವುದಕ್ಕೆ ಹಿಂದಿನದಿನ, ಓ ಪಾಪಾತ್ಮಳೆ! ನಿನ್ನ ಮುಖವ ಬಿಳಿಯ ವರ್ಣ ವಾಯಿತು, ಜನಾರ್ದನನು ಆಗಲೂ ಮೂಲಕ ನಾನು ಈ ಮುಪ್ಪಿನಲ್ಲಿ ನಿಂದಿತನಾಗಲೆ! ಸ್ವಚ್ಛವಾದ ಅವಳ ಮನಸ್ಸಿತಿಯನ್ನು ಗ್ರಹಿಸಲಿಲ್ಲ; ಆಧರೆ ಶರೀರAತಿಯು ನಿನ್ನ ಜನಕನ ವಶಕ್ಕೆ ಕಳಂಕವನ್ನು ತರುವೆಯಾ?” ಎಂದು ನ್ನು ನೋಡಿ ಚಿಂತಿಸಿ, ಕಾರಣವನ್ನು ತಿಳಿಯದೆ ಇದ್ರನು ಹೇಳಿದನು. - ಸ್ತ್ರೀಯರಲ್ಲಿ ಸ್ತ್ರೀಯರ ರಹಸ್ಯಗಳು ಅಡಗಿರವು ಅವಳ ಕಣ್ಣೀರು ಸುರಿಯುತ್ತಿರಲು, ಸರಳೆಯು ಮೆಲ್ಲಗ ಹೀಗಂದ ಚಿತಗಾರರು ನೋಡಿ, ಆ ಸಂಗತಿಯನ್ನು ಕಂಡುಹಿಡಿದು, ಳು,-ಅಪ್ಪಾ! ನಾನು ಮೂರ್ಖಳು, ನನ್ನ ದೋಷಗಳನ್ನು (Jಸದಳಗೆ ವಿವಾಹ ವಯಸ್ಸಾಗಿದೆ, ಮದುವೆ ಮಾಡಿರಿ” ಎಂದು ಕ್ಷಮಿಸು, ನನ್ನಿಂದ ನಿಮಗೆ ಅಪಮಾನವುಂಟಾಗದು.”