ಅವು ಸೇವೆಯನ್ನು ಕೈಕೊಂಡು ಕೂಡ ಇಂಥ ಜನರೊಂದಿಗೆ ಹೋಗಬೇಕೆಂಬ ಅಪೇಕ್ಷೆಯುಂಟಾಗಿ ಹಿಂದಿನ ದಿನದ ತನ್ನ ಸಂಬಂಧವಿರುವರೆ?” ಎಂದು ಶನಃ- ಅದು-ಅಲ್ಲ' ಇದು ಪ್ರಯತ್ನಗಳು ನಿಷ್ಪಲವಾಗಿದ್ದರೂ ತನು ಇತ್ರಳದ ಎಂದಿಗೂ ಸಂಭವನೀಯವಲ್ಲವ; ಕೇವಲ ನನ್ನ ಅಜ್ಞಾನ ಮೇಲಣ ಮುಖಮಂಟಪದ ಬಳಿಗೆ ಹೋದನು, ಇಯತ್ತು ದೂಷವು.” ಎಂದುಕೊಂಡನು, ಹೀಗೆ ಬಗೆಬಗೆಯಾಗಿ ಅವನ ಆಶ ನರವೇರಿತು, ಮುಖಮಂಟಪದ ಹೊರಗೆ ವಾಪಿ ಆಲೋಚಿಸುತ್ತ ಅಲ್ಲಿಂದ ತಿರುಗಿಬಂದು ಬಟ್ಟೆಗಳನ್ನು ತೆಗೆ ಸಿರುವ ಹೂಬಳ್ಳಿಗಳ ನಡುವೆ ಶುಭ್ರಧವಳ ವಸ್ತ್ರಾಲಂಕೃತ ದಿಟ್ಟ ಹಾಸಿಗೆಯ ಮೇಲೆ ಪವಡಿಸಿದನು, ಆದರೆ ಅವನಿಗೆ ಯಾಗಿ ನಿಂತ ಇರಾವತಿಯು ಆತನಿಗೆ ಕಾಣಿಸಿದಳು, ಸಿದ್ಧ ಕಿಂಚಿತ್ತಾದರೂ ನಿದ್ದೆ ಹತ್ತಲಿಲ್ಲ ಆತನ ಚಿತ್ರದಲ್ಲಿ ಒಂದು ರಾಮನು ತನ್ನ ಬಳಿಗೆ ಬರುವುದನ್ನು ನೋಡಿ ಇರಾವತಿಯು ಸಲ ಇರಾವತಿಯ ಮುಖಕಮಲವೂ ಒಂದಬರಿ ಸಲ್ಲಣನೂ ತನ್ನ ಕರವಸ್ತ್ರವನ್ನು ಮಂದವಾಗಿ ಬೀಸುತಲಿದ್ದ ಗಾಳಿಯಲ್ಲಿ ಪರಿವಾರ ಸಹಿತನಾದ ಗೋರಕ್ಷನೂ ನಿಂತಿತವ ಚಿತ್ರವೂ ತೇತಿಸುತ್ತ ಆತನು ಸಮೀಪಕ್ಕೆ ಬರಲಾಗಿ ಅದನ್ನು ಮೆಲ್ಲನೆ ತಿರಿತಿರಿಗಿ ಕಾಣಿಸುತ್ತಲಿದ್ದಿತು, ಆಗಲವನು ತಾನು ಈ ದಿನ ಕೆಳಕ್ಕೆ ಬಿಟ್ಟಳು ಜೇಡರಹುಳುವಿನ ನೂಲಿನಿಂದ ನಯ್ಯ ನೋಡಿದ.ದನಾ ಗಲೇ ಕೇಳಿದುದನ್ನಾಗಲೀ ಕುರಿತು ಗುರು ವಸ್ತ್ರದಂತೆ ಬಹು ಮೃದುವಾಗಿ ವಿವಿಧ ಚಿತ್ರಗಳಿಂದ ಮಿರು ಗಳೊಡನೆ ಪ್ರಸ್ತಾಪಿಸಲಾಗದೆಂದು ಮನದಲ್ಲಿ ನಿರ್ಧರಿಸಿದನು, ಗುವ ಆ ಬಟ್ಟೆಯು ಕಾಶ್ಮೀರದ ನಯಿಗೆಗಾರರ ಕೌಶಲವನ್ನು ಈಹೊತ್ತು ನಡೆದ ಸಂಗತಿಗಳ ದೆಸೆಯಿಂದ ಸಲ್ಲಣನ ನಡತೆಯ ಚೆನ್ನಾಗಿ ಪ್ರಕಟಪಡಿಸುತ್ತಲಿದ್ದಿತು, ತಲೆಗೆ ಸುತ್ತುವುದಕ್ಕೆ ವಿಷಯವಾಗಿ ಆತನ ಮನಸ್ಸಿನಲ್ಲಿ ಬಲವಾದ ಸಂದೇಹವುಂಬಾ ಒಗುವಷ್ಟು ದೊಡ್ಡದಾದ ಆ ಬಟ್ಟೆಯನ್ನು ಸುಲಭವಾಗಿ ಬಿರ ಯಿತು, ಆದರೂ-t« ರಾಜನೀತಿವಿಶಾರದನಾದಿ ಯಾವ ಮನು ಳಿಗೆ ಸುತ್ತಬಹುದಾಗಿದ್ದಿತು, ಇರಾವತಿ ಕೆಳಕ್ಕೆ ಬಿಟ್ಟ ಆ ಷ್ಯನು ಹೀಗೆ ವರ್ತಿಸದಿರುವನು? ಇದರಲ್ಲಿ ರಾಜದ್ರೋಹವೇ ಕರವಸ್ತ್ರವನ್ನು ಸಿದ್ದರಾಮನು ಖಡ್ಡಾಗ್ರದಿಂದ ಎತ್ತಿಕೊಂಡು ಇರುವುದೆಂದು ತಿಳಿಯಲಾಗಿದು. ಆದುದರಿಂದ ಆತನು ಪ್ರೇಮಾತಿಶಯದಿಂದ ಚುಂಬಿಸಿ ತನ್ನ ಖಡ್ಡಾಗ್ರಕ್ಕೆ ಕಟ್ಟಿ ನನ್ನೊಂದಿಗೆ ಆಡಿದ ಆ ರಾಜರಹಸ್ಯಗಳನ್ನೂ ಈಗ ಅಕಸ್ಮಾ ಸಂಕೇತವಾಗಿ ಅಲುಗಾಡಿಸಿ ಅವಳ ಅನುಮತಿಯನ್ನು ಪಡೆದು ಶಾಗಿ ಕಳಗೆಬಿದ್ದ ಈ ವಿಚಿತ್ರವ'ದ ದೃಶ್ಯವನ್ನೂ ಎಂದೂ ಮಾರ್ಗದಲ್ಲಿ ಮಾತನಾಡುತ್ತ ಮೆಲ್ಲನೆ ನಡೆಯುತಲಿದ್ದ ಯಾರೊಡನೆಯ : ಬಯಲುಪಡಿಸುವದು ನನ್ನ ಧರ್ಮವಲ್ಲ, ಕುಲ್ಲುಕ ಸಲ್ಲಣರ ಬಳಿಗೆ ಬಂದನು. ಸಲ್ಲಣನು ತನ್ನ ಅತಿ ಒಂದುವೇಳಗ - ಹಾಗೆ ಮಾಡಿದೆನಾದರೆ ಗುರುಗಳು ಥಿಗಳೊಡನೆ ಸ್ವಲ್ಪ ದಾರಿ ನಡೆದ ಬಳಿಕ ಅವರ ಅಪ್ಪನ ಕೂಡ ನನ್ನ ವಿಷಯದಲ್ಲಿ ಅಪ್ರಸನ್ನ ರಾಗದಿರರು. ಆದುದ ಪಡೆದು, ಸಿದ್ಧರಾಮನನ್ನು ನೋಡಿ ಸ್ವಲ್ಪ ದಿನಗಳೊಳ ರಿಂದ ಇಂದಿನ ವಿಷಯಗಳನ್ನೆಲ್ಲ ಗುಪ್ತವಾಗಿ ಇರಿಸುವುದೇ ಗಾಗಿ ನಾನೂ ಆಗಾವಿಗೆ ಹೋಗತಕ್ಕವನಾಗಿರುವನು. ಉಚಿತವ.” ಎಂದು ಆತನು ನಿಶ್ಚಯಿಸಿದನು. ಆಗ ಪುನಃ ನಿನ್ನನ್ನು ಕಾಣಬವನು ” ಎಂದು ಹೇಳಿ, ಪ್ರಯ ಗದ ಕಡೆಗೆ ಹಿಂದಿರುಗಿದನು. ಪ್ರವಾಸಿಕರು ಸೇನಾಪತಿ ಹೊಡನೆ ಮಾತನಾಡುತ್ತ ಆಗ್ರಾವಿಸ ಮಾರ್ಗ ವಾಗಿ ಮುಂದೆ 1 ಲೀ || ನಡೆದರು. ಮೂರನೆಯ ಅಧ್ಯಾಯವು. ಯಮುನಾನದಿಯ ಮಾರ್ಗವಾಗಿ ನಡೆಯುತ್ತ ವಿಶೇಷ ( ಅಗ್ರಾ) ವಾಗಿ ಪ್ರಸ್ತರ ಸೈಕತಮಯವಾದ ಪ್ರದೇಶಗಳನ್ನೇ ದಾಟುತ್ತ ಮಕ.ದಿಗೆ ಮುeಚುನ ತುತೂರಿಯ ಧ್ವನಿಯನ್ನು ಕೇಳಿ ಅಪರೂಪವಾಗಿ ಒಂದೊಂದುಕಡೆ ಕಂಡುಬಂದ ಪ್ರಕ್ಷರಾಜಿ ಸಿದ್ದರಾಮನ ಎಮ್ಮತ್ತ ನೋಡಲಾಗಿ, ಆತನೊಡನೆ ಆಗ್ರಾ ಯನ್ನು ನೋಡಿ ಆನಂದಿಸುತ್ತ ಕೆಲವು ದಿನದ ತರುವಾಯ ವಿಗೆ ಹೊರಡತಕ್ಕ ಸವಾರರ ಸೇನೆಯು ಸಿದ್ದವಾಗಿದ್ದಿತು ನಮ್ಮ ಪ್ರಯಾಣಕರು ಒಂದುದಿನ ಸಂಜೆಯ ಹೊತ್ತಿಗೆ ಆಗ್ರಾ ಅವರೊಡನೆ ತನ್ನ ಕುದುರೆಯನ್ನೂ ಸಿದ್ಧಪಡಿಸಿಕೊಂಡು ವಿನಿಂದ ಅನತಿ ದೂರದಲ್ಲಿರುವ ಪ್ರದೇಶವನ್ನು ಮುಟ್ಟಿದರು. ವತ್ಸನು ನಿಂತಿದ್ದನು, ಆಗ ಕುಮಾರನು ಅಲ್ಲಾವಕಾಶದೊಳ ಆ ಸ್ಥಳದಲ್ಲಿ ಆ ರಾತ್ರಿ ಉಳಿದು ಮರುದಿನ ಮುಂಜಾನೆ ಪ್ರಸಿ ಗಾಗಿ ಅವಶ್ಯಕವಾದ ತನ್ನ ಪ್ರಾತರ್ವಿಧಿಗಳನ್ನು ಪೂರೈಸಿ ದೃವಾದ ಆಗ್ರಾನಗರಿಯನ್ನು ಪ್ರವೇಶಿಸಿದರು, ಯಮುನೆಯ ಕೊಂಡು ಕುಲ್ಲುಕ ಸಲ್ಲಣರು ಬರುವುದಕ್ಕೆ ಮೊದಲೇ ಆಪರತೀರದಿಂದಲೇ ಆ ನಗರಿಯ ಶೋಭೆಯನ್ನು ನೋಡಿ ಪ್ರಯಾಣಸನ್ನದ್ಧನಾದನು. ಇಷ್ಟರಲ್ಲಿ ಹೊರಟು ಹೋಗ ಕುಮಾರನ ಮನಸ್ಸು ಹರ್ಷೋತ್ಸುಲ್ಲವಾಯಿತು; ದರಿಯ ಬೇಕಾದರೆ ಒಂದುಸಲ ತನ್ನ ಪ್ರೇಯಸಿಯನ್ನು ನೋಡಿ ಆಯಾಸವನ್ನಲ್ಲ ಆತನು ಕ್ಷಣಮಾತ್ರದಲ್ಲಿ ಮರೆತುಬಿಟ್ಟನು
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.