ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿಸಿ 11ಕಂದ, ಶ್ರೀಪತಿ ದರ್ಶನಕ್ಕಿಡುವ ಕಾಶಕರಂತರದ ದೋಷದಿಂ ನೀವೀಗ‌ 1 ಭೂಪತಿತರಕ್ಕ, ದುರ್ಗತಿಕೂಪಂ ನಿಮಗಕ್ಕೆ, ತಪ್ಪದಮಿಶಾಪಂ ॥ ? (ಶಾಪಕೊಟ್ಟು ತಾಸಸರು ತೆರಳಿದ ಒಳಿಕ ಜಯವಿಜಯರು ದುಃಖಾತಿಶಯದಿಂದ ಪರಮಾತ್ಮನನ್ನು ಮರೆಹೊಕು ದೈನ್ಯದಿಂದ ಪ್ರಾರ್ಥಿಸುವರು, ಪುಟ ೬. | ವಿಜಯನ ಕಂದ|| ರಕ್ಷಿಸು ಅ£ರನುಣಾ | ರಕ್ಷಿಸು ಭವಭೀತಿಹರಣ ಕರುಣಾಭರಣ | ರಕ್ಷಿಸು ದೀನದಯಾಪರ | ರಕ್ಷಿಸು ವೇದಾಂತಸಾರ ಜಗದಾಧಾರ | (• ಚಯನ ಕಂದ | ದೀನದಯಾಪರ ಸಲಹೈ ! ದಾನವಕುಲವೈರಿ, ಶೌರಿ, ಹರಿ, ನೀಂ ಸಲಹ್ನ | ಮಾನಿತ, ಮಾಧವ, ಸಲಹೈ | ಮೌನಿಜನಸ್ತುತ್ಯ, ಸತ್ಯ, ನಿತ್ಯನೆ, ಸಲಹೈ | ೫ (ನಾರದನು ಜಯವಿಜಯರ ದುರ್ಗತಿಯನ್ನು ಕುರಿತ ವಿಚಾರ ಮಾಡು ಪ್ರಪಂಚದ ವಿದ್ಯಮಾನವನ್ನು, ಗರ್ವ ವು ಅಧೋಗತಿಗೆ ಹೇಗೆ ತಾರಣವಾಗುವುದೆಂಬದನ್ನು, ವಿಮರ್ಶಿಸುವಸ, ಪುಟ ೧೦] ಕ೦ದ | ಗರ್ವದೆ ಕಾವುಧಂ | ಗರ್ವದೆ ಮದಮೊಹಲೋಭನುಷ್ಪರ ಗುಣಗಳ್ || ಗರ್ವದೆ ದುರಹಂಭಾವಂ ಗರ್ವಮ ಬಹು ದುರ್ಗುಣಕ್ಕೆ ಮೂಲಾಧಾರಂ || " ಕುಲಮುಂ ರೂಸೋತ್ರಮು೦ | ಬಲಮು೦ ಸಿರಿಯುಂ ಪ್ರಭುತ್ವವುಂ ವಿದ್ಯೆಗಳುಂ ಚಲಚಿತ್ತರೆನಿಪ ಜನರೂಳು | ತಲೆದೋರುವ ಗರ್ವ ಗುಣಕ ಕಾರಣನಲ್ಲೆ ” (ಪರಿವಾರ ಸಹಿತವಾಗಿ ಹಿರಣ್ಯಕಶಿಪು ಹಿರಣ'ಕ್ಷರ ದ ೯ ನಲ್ಲಿರುವಾಗ ಹಿರಣ್ಯಾಕ್ಷ ಹಿರಣ್ಯಕಶಿಪುಗಳು ಹೇಳಿಕೊಳ್ಳುವ ಅಭಿಮಾನ ಗಳೆ, ಪುಟ ೧೬-೧೮] “ಹಿರಣ್ಯ ಕಶಿನ ವೃತ್ತ ಪ್ರಿಯದಿಂ ಬಂದ ಚತುರ್ಮುಖಂ ಪರಸುಗುಂ ಮೊಮ್ಮಕ್ಕಳಪ್ಪೆಮ್ಮ ನಾ | ಶ್ರಾಯಿಸಿರ್ಕು೦ ಘನತ್ಯದಾನವಗಣಂ, ಪ್ರಖ್ಯಾತಮನ್ನಸ್ವಯಂ | ಮಯನಿ೦ ನಿರ್ಮಿತವಪ್ಪ ಶೂಣಿತಪುರಕ್ಕಾಂ ರಾಜನಾಗಿರ್ದೊಡಂ | ಬಯಸಿರ್ಪೆ೦ ಭುಜಸಂಧಿ ಬಂಧಿತ ಜಯಶ್ರೀಗಾತ್ರಮಂ ಜೈತ್ರಮಂ| » ಹಿರಣ್ಯಾಕ್ಷನ ಕಂದ 1 ಕುಟ್ಟುತೆ ಹರಿಯಂ, ಹರನಂ : ಕಟ್ಟುತೆ, ಬ್ರಹ್ಮಾದಿಸುರರ ಹುಡುಗುಟ್ಟುತ್ತಂ ದಿಟ್ಟತನದಿಂ ಲೋಗರ, ಪಟ್ಟಣಗಳ ಸೂರೆಗೈದು ತಟ್ಟನೆ ಬರ್ಪೆ೦೧೨ (ಹಿರಣ್ಯಾಕ್ಷನ ಶೋ (ಷಕ್ಕೆ ಸಕಾ। » ದಜಿ: ನರ ಹಿಂಸೆಯನ್ನು ತಡೆಯಲಾರದ ಭೂದೇವಿ ಪರಮಾತ್ಮನಿಗೆ ಮೊರೆ ಯಿಡುವುದು, ಪುಟ ೨೩,) ಹಾಡು 8 ದೀನಪಾಲ ಮಾನಿನಿಯ ಮೊರೆಯಕೇಳಿ ಪಾಲಿಸು | ದೀನಳಾದೆನೈ ಮುರಾರಿ, ಖಲವಿದಾರಿ ಶ್ರೀಹರಿ 11 , ಕಾವು ಕೃಪಾಳುಧವ, ಕಾವುದೆಮ್ಮ ಮಾಧವ | ಕಾವು ಗಜೇಂದ್ರಪಾಲ ದಯಾವಹಾ ಭಯಾಪಹಾ ॥೧॥ ರಕ್ಷಿಸೈ ಭಯಾರ್ತಯನು, ಪಕ್ಷಿವಾಹಯೆನ್ನನು | ರಕ್ಷಿಸೈ ಅಮೇಯಮಯ, ಮಹೋದಯಾ ಮಹೀ ಪ್ರಿಯಾ ) ದೀನಪಾಲ ||೨|| (ಹಿರಣ್ಯಾಕ್ಷನ ವಧೆಯಿಂದ ಕುಪಿತನಾದ ಹಿರಣ್ಯಕಶಿಪು ಹರಿಯನ್ನು ಹಿಡಿದು ಕೊಲ್ಲವೆನೆಂದು ಹುಡುಕುತ್ತ ಬರುತ್ತಿರುವ ಮಾಯಾಯೋಗಿಯ ವೇಷದಿಂದ ಕುಳಿತಿದ್ದ ಮಹಾವಿಷ್ಣುವನ್ನು ಶಿವಯೋಗಿಯೆಂದೇ ನಂಬಿ ಅವನನ್ನು ವರ್ಣಿಸುವನು, ನಟ ೨೮, . « ವೃತ್ತ ೧. ಕರಣವ್ಯಾಪಾರಸಂಗಂ ಪರಿದರೆ, ನಿಜಹಸ್ತಾಗ್ರವಿನ್ಯಲಿಂಗಂ ನರಭಕ್ಕೋಟ್ಟೂಳಿಕಾಂಗಂ ಗಳವಲಯಿತ ರುದ್ರಾಕವಾಲಾನುಷಂಗಂ