ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಜ ಕೇದಿನಿ [ ವಿಷವನ್ನು ಕೂಡಲರದಯ ಸಜೆಯನ್ನು ಮೀಶಕದ ಕನಸುತ್ತಿರುವ ಹಯನ್ನು ನೋಡಿ ಪ್ರಾದನು ಇಯವನ್ನು ಹೇಳುವನು, ಆಟ, 4, « ಕಂದ |' ಜಗದೀಶನ ಬebಂದಿರೆ | ಜಗಳವಿನಮರುಳಸಗಿ ಕರಿಜಮಿಕ ಕೇw11, ಜಗದೀಶನ ಬಲಮಿರದಿರೆ | ಬಗೆಯಮೂತದಯದ ದುರ್ವಿಹಮತು೦• [ವಿಷಪಾನದಿಂದಲೂ ಮಗನಳಿಯದೆ ಉಳಿದುದನ್ನು ನೋಡಿ ಖಳದೈತ್ಯನು ತನಗಳಿವೆಂದು ತಿಳಿದು ಚಿಂತಿಬತ್ತಿ ದ್ದಾಗ ತನಗಾಗುವ ಅಪಶಕುನಗಳನ್ನು ಕುರಿತು ಸಶಂಕನಾಗಿ ಹೇಳುವನು, ಕಟ ೭೭] « ಕಂದ | ದಡದಡಿಸುವುದದಗುಂದಿ 1 ಎಡಗಣ್ಣು ಮುದುಡದ ಭುಜಮು ಮುರಿಕಂಪಿಸುಗುot ಜಡತೆಯ ಕೈದಿದ ಮತಿ ಬರ್ಪಡರಾವುದೂ ಆಗು ಹೋಗುಗಳನಂತರಿವon » - (ಇಂಭವನ್ನು ಭೇದಿಸಿಕೊಂಡು ಬಂದ ದೈತ್ಯನ ಎದೆಯನ್ನು ಶೀಳಿ ರಕ್ತದಾನಮಾಡಿ ಕರುಳ ಮಲೆಯನ್ನು ಧರಿಸಿ ಉಗ್ರರೂಪಿನಿಂದ ಜ್ವಾಲಾಮಾಲಿಯಾಗಿದ್ದ ಸೃಸಿಂಹಸ್ವಾಮಿಯನ್ನು ನೋಡಿ ಸಕಲ ದೇವತೆಗಳೂ ಆತನನ್ನು ಸಂತ್ಯ ಸುವಂತ ಲಕ್ಷ್ಮಿಯನ್ನು ಪ್ರಾರ್ಥಿಸಿ ಪ್ರಹ್ಲಾದನನ್ನು ಮುಂದು ಮಾಡಲು ಭಾಗ್ರಗಣ್ಯನಾದ ಪ್ರಹ್ಲಾದನು ಸೃಸಿಂಹನನ್ನು ಸ್ತುತಿಮಾಡುವನು, ಪುಟ 1) 11 ನೃಸಿಂಹ ದಂಡಕ || ಜಯಜಯ ಪ್ರತ್ಯಕ್ಷ ಪರಮೇಶ್ವರ 1 ಜಯಜಿಯು ಪರಮಾದು ಕಾರಣ ... ಜಯಜಯ ಜಗದಾಧಾರ ! ಜಯ ಜಯ ಜಗದ್ರಕ್ಷಣಾದಕ್ಷ ದೀನಾವನಾಪೇಕ್ಷ ದುರ್ದೈತ್ಯಶಿಕ್ಷಾರ್ಧ ಸಂಭೂತ ದಿವ್ಯಾದ್ಭುತಾಕಾರ 1 ದಿವ್ಯಪ್ರಭಾಪೂರ ! ಸರ್ವಶ್ವರಾ 1 ಸರ್ವಧರ್ಮ ಪ್ರತಿಷ್ಠಾಪನಾ ಸಿದ್ದ ಬದ್ದಾದರು ಸಚ್ಚಿದಾನಂದಹೃದ್ಯಾ ಸದಾವೇದವೇದ್ಯಾ ಮಹಾರೋಹ ಭೀಪಾಯಿತ ಭೂಸಮಾಕುಂಚನೋಜ್ಝಂಭ ದುಗ್ತಾಗಿ ನಿರ್ಧತಧೂಮಚ್ಚಟಾಕೀರವಾಣ ಸುಲಿಂಗಪ್ರತಿಚ ನ ರಾ ಜಾಂಕಣಾ 1 ಝಂಝಣತ್ಕಂಕಣಾ ! ಭೀಮ ದಂಪ್ಯಾಕರಾಳಾಸ್ಯ ಲೇಲಿಹೈ ಮಾನೋರುಜಿಹ್ವಾಗ್ರ ಸಂಭೂತ ಘೋರಾ ನಲ ಜ್ವಾಲಕೀಲಾವಳೀತಾದುರ್ದೈತ್ಯಹೃತ್ಪಂಕ್ಚಾ ! ದೀಘ್ರಲೋಕವಜಾ { ತೀಕ್ಷಧಾರಾಸ೩ಕ್ಷಣ್ಣ ದೈತ್ಯೇಂದ್ರ ನಭೀತಲೂಸಾದ್ರ್ರಾ೦ತ್ರರಾಂಚಿತೂರಸ್ಥಉಾಲಂಬಿಮಾಲಾತಾ ! ಮೌನಿಹೃತ್ಸಮ್ಮತಾ ! ಭೂರಿಸ್ ದಾಮಿ ನೀಕಾಂತಿ ಪಾಯಿಶೋತೃಭಾಕೇಸರಧ್ಯಕ್ತಿ ಕಾಂಧಕಾರಕ್ರಮ ! ವರ್ಧಿತೋದ್ರಿಕ್ರಮಾ ! ಜಾತಕಲ್ಪಾಂತ ಮೇಘಾವಳಿಧ್ಯಾನಗಂಭೀರ ಭೀಮಾಟ್ಟಹಾಸಕೃತ್ತೂರ್ಣ ಬ್ರಹ್ಮಾಂಡತಂಡೋಪತಂಡಾ ' ಪಕ೦ಡ 1 ಪ್ರಚಂಡಾ| ಶರಣ ! ವರೇಣ್ಯ : ಸಮಸ್ತಾಗ್ರಗಣ್ಯಾ ' ಪರೇಶಾ ! ರಮೇಶಾ ! ಮದೀಶಾ ! ನೃಸಿಂಹಾ ! ನೃಸಿಂಹಾ ! ನಮಸ್ತೇ? ನಮಸ್ತೇ ನಮಸ್ತೇ (ನಾಟಕಾಂತ್ಯದಲ್ಲಿ ಭರತವಾಕ್ಯ ಪುಟ-೮೪.) « ಜೇನುಂ ಭೂಮಿಯೊಳೆತ್ತಲುಂ ಪದಪಿನಿಂದಂ ಚರ್ಚುಗೊಂರ್ಡಿಸು | ಶ್ರೀಮಂ ಸಾಮದೊಳೊಪ್ಪ ಸಜ್ಜನನುಣಂ ಸಮ್ರದ ವಾಂತಿ| ದ್ಯಾಮಂ ಶ್ರೀ ಮಹಿಲೂರ ಕೃಷ್ಣಧರಣೀಕಾಂತಂ ಪ್ರಜಾ ಪಾಲನಾ | ಆಮಂ ನೇಮದ ಸಂತತಂ ಶೋರೆಗಾಂ ವರ್ಷಾಶ್ರಮಾಚರಮುಂ | » (ಇಲ್ಲಿಗೆ ಕವಿಗಳ ಸಂಕ್ಷಿಪ್ತಚರಿತ್ರವೂ ಕವಿತಾದರಣಯ ವಾಕ್ಯರಚನಾರೀತಿಯ ಸ್ವಲ್ಪಮಟ್ಟಿಗಾದರೂ ವಾಚಕರ ಅವಗಾಹನೆಗೆ ತಂದಂತಾಯಿತು, ಅವಕಾಶಾನುಸಾರ ಈ ಕವಿಗಳಿಂದ ವಿರಚಿತವಾದ ಸ್ತೋತ್ರ, ಕೀರ್ತನೆ, ಶತಕ, ಪ್ರಬಂಧ, ನಾಟಕ-ಗ್ರಂಥಗಳಲ್ಲಿ ಮುದ್ರಣವಾಗದಿರುವವನ್ನು ಸಂಗ್ರಹಿಸಿ ಪ್ರಸಿದ್ಧಿಗೆ ತರುವ ಅಭಿಪ್ರಾಯವಿರು ಇದು, ಭಗವತ್ಸಂಕಲ್ಪವಿದ್ದರ ಉದ್ದೇಶವು ನೆರವೇರಲಾದೀತು, ಸಂ. ನಂ. ) ಇಂದ