ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಭಾರತ ಆದಿಪರ್ವ 0. ೧೦೪ ನೆಲೆಗೊಳಿಸಿ ಸರ್ವೋತ್ತಮೋತ್ತಮ ನೋಲೆಯದಂತಿರೆ ಕಡವ ಕಂಭದ ಕೆಳಗೆ ಧರಿಸಿದ ಕೋಮ-ರೂಪದಿ ಮೇರುಮಂದರವ | ಒಲಿದು ಕೀಲಿಕ ಜೇಷ್ಠ ಮಾಸದ ಸುಳುವಿನಲಿ ಶುದ್ದಾ ಪೈಮಿಯಲಂ ದುಲಿದು ವಿಷ್ಣು ತ್ರಯದ ಮಧ್ಯದಲಾಧನಿಷ್ಠೆಯಲಿ || ಹೊಸೆದರೆ ಧರೆಗಗನ ನಡುಗಲು ಮಸಗಿ ಮಂದರದಿಂದ ದುಗ್ಗದ ರಸಗಡಲನಾದೇವದಾನವರದು ವಾಸುಗಿಯ || ಪಸರಿಸಿದ ಫಣೆವಿಡಿದು ನಾಕಿ ಪ್ರಸರ ಹೊಸೆಯಿತು ದೈತ್ಯರಾತನ ನೆಸಗಿದರು ಬಾಲದಲಿ ವಾಸುಗಿ ಕಾದು ಕಾದನು | ೧೦೫ ವಿಷವನಮರರ ಮೇಲೆ ನಾಕಿ ಪ್ರಸರ ಕೂಗಿಡುತಿರಲಿಕಾಕ್ಷಣ ಬಿಸರುಹಾಕ್ಷನು ಬಂದು ದೈತ್ಯರಿಗೆಂದ ವಿನಯದಲಿ | ಎಸಕವುಳರು ನೀವು ನಿಮಗನಿ ಮಿವರು ಸರಿಯೇ ಫಣವ ಹಿಡಿವುದು | ಮಿಸುಕಲಾಗದು ನೀವು ಬಾಲವನೆಂದೊಡವರುಗಳು | ೧೦೬ - ಸಮುದ್ರದಲ್ಲಿ ಮಂದರವಿಟ್ಟು ದೇವದೈತ್ಯರು ಕಡೆಯುವಿಕೆ. ಅಮರರನು ಕೆಡೆನೂಂಕಿ ಫಣೆಯನು ತಮತಮಗೆ ಹಿಡಿದೈದೆ ಹೊಸೆಯಲಿ | ಕಮರರಾಗಳು ಬದುಕಿದೆವು ನಾವೆನುತ ಬಾಲವನು | ಸುಮನದಿಂದಲೆ ಹಿಡಿದು ಹೊಸದರು ಕಮಲನಾಭನ ಕೃಪೆಯ ಭಾರದಿ ಸಮತಳಸಿ ತಾವೆದೆ ಮಂದರಮಥನ ಮಾಡಿದರು | ೧೪೬