ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 ಸಂಧಿ ೭]. ಸಂಭವಪರ್ವ ಮಂದಿರದ ಹೊಲಿಕಡೆಯಲಾಡುತ್ತಿರಲು ಕನ್ವೇಯನು | ಅಂದು ತಾನೆಪದೊಯ್ಯಲಾಕ್ಷಣ ಮಂದಮತಿ ನೆಲೆಗೆಟ್ಟು ಮೇಗಣ ಕುಂದದಾಡುವ ವಾಯುಪಾಶದ ಬಲೆಯೊಳಡಗಿರಲು || ೪ ಧರೆಯಲೀಪರಿ ಧರ್ಮದೂರರು ನರಕಕಿಚೆವಂದದಲಿ ಭೂಮಿಯ ಶಿರವ ಕೊಂಕುಳಲಿಕ್ಕಿ ದೈತ್ಯನು ಧರೆಯ ಕೈಭೆಯಲಿ ! ಸುರನರೋರಗನಿಕರವಾಹ್ಮಣ ನೆರೆದು ತಮತಮಗೆಲ್ಲ ದುಃಖದಿ ಹಿರಿದು ಬೆಂಬಳಿಯಾಯ್ತು ಸಪ್ತದೀಪನವಖಂಡ | ಭೂಮಿದೇವಿಯ ಸೆಟಿಯಲಿಕ್ಕಲು ತಾ ಮಹಾಭೂಲೋಕ ಜಲಮಯ ವೋಮವಾಗಲಿಕಜಸುರಾದ್ಯರು ನೆರೆದು ಚಿಂತಿಸುತ || ಈಮಹಾದುರ್ಧರವತಮ್ಮತಿ ನೇಮಿಸನು ಶ್ರೀಲೋಲಗಲುಪುವ ಭೂಮಿದೇವಿಯನೆನುತಲಾಗಳು ಸುರರು ಬಾಯ್ದಿಡುತ || ೬ ಬಂದು ಹೀರಾಂಬುಧಿಯ ಬಾಗಿಲ ಅಂದು ಶೋಭೆಯು ತಳಿರ ಮಣಿಯಲಿ ನಿಂದು ಕಮಲಜರಾದಿಕಕಾದಖಿಳನಾಕಜರು | ಇಂದು ಕಾಯ್ಕೆ ತಮ್ಮನಿನಿಬರ ನಿಂದು ಕಾಯ್ಕೆ ಭೂಮಿದೇವಿಯ ನಿಂದು ಕಾಯ್ದೆ ಯೋಚತುರ್ದಶ ಭುವನವಾದುದನು || ಸುರರ ಮೊಚಿಯನು ಕೇಳಿ ಕರೆಸಲು ಸುರಪನಾಬ್ರಹ್ಮಾದಿದೇವರು ಬರಲು ನಾರಾಯಣನು ಮನ್ನಿಸಿ ಸೆಜ್ಜೆಯಂತಿರುವ | ಬು ೭