ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಸಂಭವಪರ್ವ 1 ថង ಕೇಪು ಕೃಪಾ ಜಿನವು ವರಯ ಜೈಪಪೀತದ ದಂಡಮುಂಜೆಯ ನಾಶವಿತ್ತಮನು ಕೊಡೆ ವಿಡಿದಲ್ಲಿಗೈತಂದ | ಮಾಪತಿಯು ವರಕರಕಮಂಡಲ ದಾಪುರುಷ ಬರುತಿರಲು ಕಡವೊಲ ಗೋಪರಾಗಲು ಬಂದು ವೈರೊಚನಿಗೆ ಹೇಳಿದರು | ೧೫ ದೇವ ಬಿನ್ನ ಹ ವಿಂದು ತಾ ಭೂ ಗೇವನಾತ್ಮಜನೊಬ್ಬ ವಟು ಬರೆ ತಾವು ಕೇಳಲಿಕಾತನೆಂದನು ಭೂಸ ಕೇಳನುತ | ನಾವು ದಾನಾರ್ಥಿಗಳಹೆವೆನಲು ದೇವ ಯಿದು ಹೊಸತೆನುತ ನಿಮ್ಮೆಡೆ ಗಾವು ಹೇಳಲು ಬಂದೆವೆಂದರೆ ಬರಿದು ಹರುನ್ನಿಸಿದ 11 ೧೬ ೧ರಿ ಕಟ್ಟು ಗುಡಿತೂರಣವನಂದಾ ಪಟ್ಟಣಕೆ ನಿರವಿಸಿಯೇ ತಾನತಿ ಹೃಷ್ಟರಮಂಗಳಲಿ ಬಂದನು ದೇವಸಿದಿರಾಗಿ | ಹುಟ್ಟಿ ಬಂದನು ಯಾಚಕನು ತಾ ಹುಟ್ಟಿದನೆ ಹರಿಯೆನುತಲಿರಲಿಕೆ ಪಟ್ಟಣವ ಬಂದಾತನೈದಲಿಕೇತ ಕಣಾ ರೆ || ಕಂಡು ಮೈಯ್ಯನಿವನತಿಥಿಗೆ | ದಿಂಡು ಗೆಡೆದನು ನಮ್ಮ ಪಿತೃಗಳ ಹಿಂಡಿಗಾಯಿತು ಸತ್ಯಲೋಕವು ನಿಮ್ಮ ದರುಶನದಿ | ಕಂಡುದಿಲ್ಲಾಸುದಿನಗಳ ತಂಡದಲ್ಲತಿಥಿಗಳನೆನುತಲಿ ಕೊಂಡು ಬಂದನು ತನ್ನ ಭದಾಸನಕೆ ವಾಮನನ || 1 ವೆಂದರಘರರು ೧v