ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xvi 34 343) 12_3) 31 23 • : : - ೨) ಪರ್ವ ಮುದ್ರಿತಪುಸ್ತಕದಲ್ಲಿ ಕಂಡ) ಒಲೆಯಪುಸ್ತಕದಲ್ಲಿ ಕಂಡು ಖರುವ ಸಂಧಿಗಳು ಬರುವ ಸಂಧಿಗಳು ಆದಿಪರ್ವ 20 ಸಂಧಿಗಳು.

  • 53 ಸಂಧಿಗಳು, ಸಭಾಪರ್ವ 16

17, ಅರಣ್ಯಪರ್ವ 23 ಉದ್ಯೋಗಪರ್ವ11, ಭೀಪಪರ್ವ 9 » ದೊಣಪರ್ವ 19 ,, ಈ ರೀತಿಯಾಗಿ ಸಂಧಿವ್ಯತ್ಯಾಸವು ಇರುವುದಲ್ಲದೆ, ಕೆಲವು ಸಂಧಿಗ ಇಲ್ಲಿ ಪದ್ಯಗಳ ಸಂಖ್ಯೆಯಲ್ಲಿಯೂ ಸಹ ವ್ಯತ್ಯಾಸಗಳಿರುವುವು. ಹೀಗೆ ಮುದ್ರಿತಪುಸ್ತಕಗಳಲ್ಲಿ ತೋರಿಬರುವ ಅಸಂಪೂರ್ಣತೆಯು ಭಾಷಾಭಿಮಾನಿಗಳಲ್ಲಿ ಬಹುಜನಗಳಿಗೆ ಸಾಮಾನ್ಯವಾಗಿ ಕಂಡುಬಂದು ದರಿಂದ ಪ್ರಾಚೀನವಾದ ಪುಸ್ತಕಗಳನ್ನನುಸರಿಸಿ ಸಂಪೂರ್ಣವಾಗಿ ಸರಿ ಯಾದ ಮುದ್ರಣವು ಆವಶ್ಯಕವೆಂಬ ಅಭಿಪ್ರಾಯದಿಂದ ಈ ಪುಸ್ತಕದ ಮುದ್ರಣಕಾರ್ಯವು ಆರಂಭಿಸಲ್ಪಟ್ಟಿತು, ಇದರ ಶೋಧನಕ್ಕಾಗಿ ಉಪಯೋಗಿಸಿರುವ ಪುಸ್ತಕಗಳ ವಿವರಣೆ ಗುರ್ತು ಗ!! ಓll ಲೈಬ್ರರಿ ನಂಬರು ವಿಶೇಷ ಕ, ನಂ 70 ಸಮಗ್ರ. 1763 ನೆಯ ಶಕವರ್ಷ ಬರೆದುದು. ಖ, ೨, ಸಮಗ್ರರ್ಕ್ಪ್ರಸ ಪ್ರೊಪ್ರೈಟರಿಂದ ಬಂದದ್ದು. 218 ಅಸಮಗ್ರ. 210 ಅಸಮಗ್ರ 251 ಸಮಗ, _ 57 ಅಸಮಗ್ರ. 2 ಪ್ರಾಯಕ ಸಮಗ್ರ. ಪುರಾತನಪ್ರತಿ. 266 ಅಸಮಗ್ರ. - 205 ಸಮಗ್ರ. ಠ, ೨, 273 ಅಸಮಗ್ರ. # ಉಪೋದ್ಘಾತಸಂಚಿಕೆಯಲ್ಲಿ ಪ್ರಕಟಿಸಿರುವ ಸಂಧಿಗಳು ಈ ಸಂಖ್ಯೆಯಲ್ಲಿ ಸೇರಿವೆ. -& & -? ಝ, 22 ಟ, ೨