ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xxiii ಪುಟ 41 46 48 48 50 •••• 6 ವಿಷಯ ದೈತ್ಯರಿಗೆ ನಿಮ್ಮಿಷ್ಟದಂತೆ ಜೀವಿಸುವುದೆಂದು ಬ್ರಹ್ಮನ ಅಪ್ಪಣೆ ... ಕದ್ದುವು ವಿನತೆಯನ್ನು ಸುರಪತಿಯ ಕುದುರೆಯು ಬಿಳಿದೊ ಕರಿದೊ | ಎಂದು ಕೇಳುವಿಕೆ ಬಿಳಿದೆಂದು ಹೇಳಿದ್ದರಿಂದ ವಿನತೆಯು ದಾಸಿಯಾಗುವಿಕೆ ಗರುಡನು ತಾಯಿಯ ಅಪ್ಪಣೆಯಿಂದ ಕದ್ರುವಿನ ಮನೆಗೆ ಹೋಗಲ) - ಅಮೃತವನ್ನು ಅಪೇಕ್ಷಿಸುವಿಕೆ ಅಮೃತವಂ ತಂದು ಕೊಟ್ಟು ತಾಯ ದಾಸ್ಯವನ್ನು ಬಿಡಿಸುವಿಕೆ ... ಇಂದ್ರನು ಸಪರಿವಾರನಾಗಿ ಬರುವಾಗ ದೂರ್ವಾಸರ ದರ್ಶನ ದೂರ್ವಾಸರು ಕೊಟ್ಟ ಮಾಲಿಕೆಯನ್ನು ತಾನು ಧರಿಸದೆ ಐರಾವತಕ್ಕೆ

  • ಹಾಕಲು ದೂರ್ವಾಸರ ಕೋಪ ಇಂದ್ರನಿಗೆ ದೂರ್ವಾಸಶಾಪದಿಂದ ದಾರಿದ್ಯ ಪ್ರಾಪ್ತಿ ಕೆಲವು ಕಾಲ ಕಳೆಯಲು ದೇವತೆಗಳು ಹರಿಯನ್ನು ಪ್ರಾರ್ಥಿಸು |

ವಿಕೆ ಬೃಹಸ್ಪತ್ಯಾಚಾರ್ಯರನ್ನು ಕರೆದು ಶೋಣಿತಪುರಕ್ಕೆ ಕಳುಹಿಸುವಿಕೆ... ಅಲ್ಲಿ ಶುಕ್ರಾಚಾರ್ಯರ ಆದರ ಅಂಧಾಸುರನ ಸಭೆ ಗುರುವು ಮಂತ್ರಾಕ್ಷತೆ ಕೊಡಲು ಹರಿದು ಸ್ಥಿತಿಯನ್ನು ಕೇಳುವಿಕೆ .... ಅಂಧಾಸುರನು ಹರಿಯ ಬಳಿ ಬರುವಿಕೆ ದೇವದೈತ್ಯರು ಕೂಡಿ ಮಂದರಪರ್ವತವನ್ನು ಕೀಳುವಿಕೆ ಸಮುದ್ರದಲ್ಲಿ ಮಂದರವಿಟ್ಟು ದೇವದೈತ್ಯರು ಕಡೆಯುವಿಕೆ ಅಲ್ಲಿ ಐರಾವತ ಮೊದಲಾದವುಗಳ ಜನನ ಹುಟ್ಟಿದ ಅಮೃತವನ್ನು ದೈತ್ಯರು ಶಿವನ ಬಳಿ ಕೊಡುವಿಕೆ ಅಮ್ಮತವನ್ನು ಯಾರು ಬಡಿಸಬೇಕೆಂಬ ವಿಚಾರ | ದೇವದೈತ್ಯರಿಗೆ ಅಮೃತವಂ ಕೊಡಲು ಬ್ರಹ್ಮನ ಪ್ರಾರ್ಥನೆ ರಾಹುಕೇತುಗಳು ಸುರರ ಸಂಘದಲ್ಲಿ ಬರುವಿಕೆ .. ಅಮ್ಮತವನ್ನು ೦ಡ ರಾಹುಕೇತುಗಳ ಖಂಡನ ... ೬ನೆಯ ಸಂಧಿ ಯಮಿಗಳ ಮನೆಗೆ ಶಿವನು ಬರುವಿಕೆ ' 54 •••• 57 58

: : : : : : : : :

64 65 66 67 68 69