ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ co] ಸಂಭವಪರ್ವ 363 ಕಂಡರಮರರು ಚಾಪವಿದ್ಯಾ ಖಂಡಪರಶುವಿನದಟುತನವನು ಹಿಂಡು ದಿವಿಜರ ನಡುವೆ ನಾರದ ನುಡಿದನಿಂತೆಂದು || ಚಂಡಭುಜಬಲ ಬಟ್ಟೆಯನು ಭೂ ಮಂಡಲಕೆ ಸುರಪುರಕೆ ಹೂಡಿದ ಗಂಡುಗಲಿ ಫಲುಗುಣನು ಬೇಡಿದಸಿತ್ತು ಕಳುಹುವುದು & vv ದೇವರಲಿ ಪಾರ್ಥನಪರಾಕ್ರಮ ಕಾವ ನಿಲುವನು ನರಭುಜಂಗಮ ದೇವದನುಜಾದಿಗಳ ನಿಕರದಿ ಪಾರ್ಥ ಬಲ್ಲಿದನು | ನೀವು ಹೇಡೆನಲಾವ ಮಾತನು ಭಾವಿಸದೆ ವೇಗದಲಿ ನಲುಗುಣ ದೇವಗಾಸುರಗಣವ ಕಳುಹಿಸು ಸಕಸಿರಿಸಹಿತ | ಕೊಟ್ಟನಾಕ್ಷಣ ಮುನಿಯ ಮಾತಿಗೆ ನೆಟ್ಟನೇ ತರಿಸಿದನು ಗಜವನು ಮೆಟ್ಟಿದೊಡೆ ಬ್ರಹ್ಮಾಂಡ ನಡುಗಿದುದೇನ ಹೇಳುವೆನು || ಅರ್ಜನ ನಿರ್ಮಿತಮಾರ್ಗದಿಂದ ಐರಾವತಾದಿಗಳ ಬರುವಿಕೆ. ಥಟ್ಟುಗೊಂಡರೆ ಬಾರದಿರಲದ ಮುಟ್ಟುತಂಕುಶದಿಂದ ಮುಂದಣ ಬಟ್ಟೆಯನು ತೊಖಿಸುತ ತಂದರು ದಿವಿಜಸಭೆಗಾಗಿ | Fo ಬರೆಯಿಸಿದರೈ ರಾವತವ ಮುಂ ದಿರಿಸಿದರು ಬಹುರತ್ನ ನಿಕರದ ಹಿರಿಯಗುವನು ಬೀಸಿ ಬಿಗಿದರು ಕಳಿಯ ಪಟ್ಟೆಯವ | ಕೊರಳ ಜೊತ್ತಿಗೆ ಹಾರಕಟ್ಟಿಗೆ | ಸುರಳಿತದ ಮೊಗರಂಬ ಸಾವಿರ ಕರಿಗಳಡಬಲಕೆಲವುತೈದಿದುವಧಿಕಠೀವಿಯಲಿ || f೧ 46