ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಸಂಧಿ ೦] ಪೀಠಿಕಾಸಂಧಿ ಧಾತು ಜಾಣರ ಧಾತು ಸೊಗಸಿನ ಸಾಗರದ ಲಹರಿ | ನೂತನಾಳಾಪವನು ಲೋಕದ ಧಾತುಗಳ ಬಳಕೆಗಳ ಬೆಳಪ ಸು ಧಾತು ರಂಗದಸವಕುಮಾರವ್ಯಾಸಕೃತಿವಚನ | ಶ್ರೀಗಿರಿಜೆಯರಸನನು ವಿಮಲಗು ಣಾಗಮೋತ್ತಮವರ್ಣೀನನು ವರ ಯೋಗಾಭಿವಂದ್ಯನನಖಿಳ ಶ್ರುತಿಶಾರಾಣದಾಯಕನ | ನಾಗಭೂಷಣನಮರವಂದಿತ ಯೋಗಿಜನಹೃದಯನನು ಕರುಣಾ ಸಾಗರನ ಬಲಗೊಂಡು ಭಾರತಕಥೆಯು ವಿರಚಿಸುವ | ೩೧ ಒಂದನೆಯ ಸಂಧಿ ಮುಗಿದುದು. ಎ ರ ಡ ನೆ ಯ ಸ೦ಧಿ . ಸೂಚನೆ. ರಾಯಜನಮೇಜಯಗೆ ವೈಶಂ ಪಾಯನನು ಹೇಳಿದನು ಮುನಿದ್ರೆ ಪಾಯನನು ವರ್ಣಿಸಿದ ಭಾರತವರಕಥಾಮೃತವ | ಸೂತರು ಬರಲು ಶೌನಕಾದಿಗಳು ಅವರನ್ನು ಸ್ತುತಿಸುವಿಕೆ. ಸೂತನೈತಂದನು ಜಗದ್ದಿ ಖ್ಯಾತಶೌನಕಮುಖ್ಯಮುನಿಸಂ ಘಾತವವನನೈಮಿಶಾರಣ್ಯದ ವರಾಶ್ರಮಕೆ | ಆತನನು ಕಂಡುದು ತಪಸ್ವಿ