ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ಪಾಯನನು ಬೆಸಸಿದನು ಕೊಟ್ಟನು ಬಹಳ ಪುಸ್ತಕವ || ರಾಯನತಿಭಕ್ತಿಯಲಿ ವೈಶಂ | ಪಾಯನಗೆ ವಂದಿಸಿ ನಿಜಾಭಿ ಪ್ರಾಯದಲಿ ಕೇಳಿದನು ಚಿತ್ತೈಸುವುದು ಮುನಿನಿಕರ || ೯ ವಿತತಪುಸ್ತಕವನು ಸುಗಂಧಾ ಕತೆಯೊಳರ್ಚಿನಿ ಸೋಮಸೂರ್ಯ ಕ್ಷಿತಿಜಲಾನಲವಾಯುಗಗನಾದಿಗಳಿಗಭಿನಯಿಸಿ ಶತಮಖಾದಿಸಮಸ್ತದೇವ ಪ್ರತತಿಗೆಲಗಿ ಸರೋಜಭವಪು ಪತಿಗಳಿಗೆ ಕೈಮುಗಿದು ವಿಮಳಜ್ಞಾನಮುದ್ರೆಯಲಿ | ೧೦ ಇನನ ಧೇನುವ ದೇವರಾಯನ ಮನೆಯ ಧೇನುವ ಜಗವ ಮೊಹಿಪ ಮನಸಿಜಾರಿಯ ಮನೆಯ ಧೇನುವ ಬ್ರಹ್ಮಧೇನುವನು | ಮುನಿಜನಂಗಳ ಧೇನುವೆಲ್ಲವ ಮುನಿವಸಿಷ್ಠನ ಕಾಮಧೇನುವ ನೆನೆದು ವಿಸ್ತರಿಸಿದನು ಕಥೆಯನು ಭಾರತಾಞ್ಚವನು || ವೇದನಾಲ್ಕದಲಿಂಗವಾಯಿ ಪ್ಲಾದಶಾದಿಪುರಾಣಸ್ಕೃತಿಗಳ ೪ಾದಪೂರ್ವೋತ್ತರದ ಮಿಾವಾಂಸಾಪರಿಕ್ರಮದ | ವಾದವಿವಿಧನ್ಯಾಯವನು ತಾ ವಾದಿಯಲಿ ವಿಸ್ತರಿಸಿ ಸಲುಹಿದ 1 ಬಾದರಾಯಣಗೆಗಿ ವೈಶಂಪಾಯನನು ಪೇ || ಅರಸ ಕೇಳ್‌ ನಾರದಾದ್ಯರು ಸರಸಿರುಹಸಂಭವನ ಸಭೆಯಲಿ ವರಮಹಾಭಾರತವ ಕೊಂಡಾಡಿದರು ತಮತಮಗೆ 3 1 ರಕ್ಷಿಸಿದ, ಚ, . 2 ಭಕ್ತಿಯಲಿ, ಗ, ಘ, ಚ, ಛ. ೧೧ ೧೦