ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩] ಸಂಭವಪರ್ವ 29 ಬ್ರಹ್ಮಹತ್ಯ ಹೋಗಲು ಉಪಾಯವೇನೆಂದು ಕೇಳಲು ಭಾರತವಲ ಕೇಳೆಂದು * ವ್ಯಾಸರ ಉಪದೇಶ. ಬಿದ್ದು ಹೊರಳಿದನೆನಗೆ ಸತ್ಯದ ಮದ ದಾವುದೊ ಎನಲು ತಪ್ಪದ ಶುದ್ದಿ ಬಿದ್ದನು ಬಾದರಾಯಣರಾಯನಿಂತೆಂದ | ತಿದ್ದಿ' ಹೋಹುದು ನಿನ್ನ ಪಾಪಕೆ ಇಪಕೆ ಮದ್ದು ತಾನೊಂದಿಹುದು ಭಾರತ ವೊದ್ದಿ ದಲಿ ನೆಗಹುದು ಪಾಪದ ರಾಶಿಯೊಳಗಿಂದ || ಕರಿಯ ಕಂಬಳಿಯಿಂದ ಗದ್ದುಗೆ ನಿರುತದಲಿ ಹದಿನೆಂಟು ಕೇಳಿದು ಯರಸ ಕೇಳ್ಳ ಬಳಿಕ ಗದ್ದುಗೆಯೆಲ್ಲ ಬಿಳಿದಹುದು | ಹರಿಕಥಾಮೃತವೆಂಬ ಭಾರತ ವರಕಥೆಯ ನೀ ಕೇಳುದೆಂದಾ ವರಮುನಿಯು ನೇಮಿಸಿದ ವೈಶಂಪಾಯನವ್ರತಿಗೆ | મ ಭಾರತಾಧ್ಯಾಯವನು ಮಾಡುವ ಸಾರಹೃದಯರುಗಳಿಗೆ ಸುಕೃತವು ಸೇಡುವುದು ವಿಶ್ವಾಸವುಳ್ಳಡೆ ಸಕಲಪಾತಕವು | ತೀರುವುದಲೆ ಪಾದವೊಂದಲಿ ಭಾರಣೆಗೆ ನಿಶ್ಚಯವಾಗಿ ವಿ ಚಾರವೇತಕೆ ಕೇಳು ಜನಮೇಜಯಮಹೀಪಾಲ | ಇ! ಒಂದುಪದವನು ಕೇಳಿದರೆ ಸಾ ಕೊಂದರೊಳಗಧವನು ಕೇಳರೆ ವೊಂದುಪದದೊಳಗೆರಡುಮಾತನು ಕೇಳಿದರೆ ಸಾಕು! ಒಂದುಪದವನು ಕೇಳಿದವರಿಗ | ದೊಂದು ಪದವನು ಹೇಳಿದವರಿಗೆ ಕುಂದದಿಹ ಪರಸುಖವನೀವನು ವೀರನಾರಯಣ | ೩೬