ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ 34 ಮಹಾಭಾರತ - ಆದಿಪರ್ವ] ಸಾಹಸಾಂಬುಧಿಕ್ಕಪ್ಪರಾಯನ ಆಹವಕೆ ತಮನೇನು ನಿಮಿಷಕೆ ಬಿದ್ದ ತಮಸಿನಲಿ ವೇದಗಳನ್ನು ಬ್ರಹ್ಮನಿಗೆ ಕೊಡಲು ಪೂರ್ವದಂತೆ ಪ್ರಪಂಚವನ್ನು ಸೃಜಿಸಿ | ಸರ್ವಧರ್ಮಗಳನ್ನು ನಡೆಸುವಿಕೆ, ಬಟಿಕ ತಾ ಹರಿ ವೇದರಾಶಿಯ | ಬಳಲಿಕೆಯನಪಹರಿಸಿ ಲೋಕವ ನಳವಡಿಸಿ ಶ್ರೀಬ್ರಹ್ಮದೇವರಿಗಿ ನಿಗಮವನು | ನ೪ನಸಂಭವಗಾಯ್ತು ಪುನರಪಿ ಬೆಳಗುಗಳು ಜಲರಾಶಿ ಶೋಪಿಸೆ ಬಟಿಕೆ ಮಾಡಿದ ಮತ್ತೆ ಸೃಷ್ಟಿಯ ಪೂರ್ವಕ್ರಮಗಳಲಿ || ೩೦ ಹರಿ ಬಟಿಕ ಮನುವಿಂಗೆ ನಾನಾ ಪರಮಧರ್ಮವ ಹೇಟೆ ಪುನರಪಿ ತಿರದಿ ಬಿಜಯಂ ಗೈದು ಹೊಕ್ಕನು ಕ್ಷೀರಸಾಗರವ | ಮರಳಿ ಯೊಂಭತ್ತನೆಯ ಮನು ತಾ ಹುರಿಗೊಳಿಸಿ ವರಯಜನವದಲಾ ದುರುತರದ ಪಟ್ಟರ್ಮವೆಲ್ಲವ ಧರಣಿಸುರರಿಂದ || ರೂಢಿಮಾಡಿದ ಧರ್ಮಗತಿಯಲಿ ಗಾಢಮಾಡಿದ ಸರ್ವ ಜನಗಳ ಮೂಢತನ ಬಯಲಾಗಿ ಹೋಯಿತು ರಾಯ ಕೇಳಂದ | ಮಾಡಿದನು ಮನು ಪ್ರಜೆಗೆ ಹರುವ ಕೂಡೆ ಸಾಗರವೇ ಮುನ್ನಿನ ರೂಢಿಯಲಿ ನೆಲೆಗೊಂಡು ನಿಂದವು ಸ್ಮಾದುಜಲವಾಗಿ || ೩೪ ಭೂತಳದ ಮೇಲಾಲು ಋತುಗಳು ನೋತು ನಡೆದವು ತಮ್ಮ ಕಾಲದ ಧಾತು ಹರಿಯದೆ ವೊಂದು ತೀವ್ರವ ಮಾಡವೆ ಧರೆಗೆ ! ಇ