ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಶನ್ 38 ಮಹಾಭಾರತ ದಮರರಿಗೆ ವೆಗ್ಗಳನವನಣುಮಹೋಚ್ಚ ರೂಪದಲಿ | ಕಮದೆ ಪದ ಹರಿಯಲ್ಲಿ ಬ್ರಹ್ಮಾ ದಮರರಿಗೆ ನೇಮಿಸಿಯೆ ಬ್ರಹ್ಮವ ದಮಿತದಲಿ ವರಸ್ಸಸ್ಮಿದೇವರು ಜೀವ ತಾನೆನಿಸಿ | ಈ ಜಗದ ಜೀವರಿಗದೊಂದೇ ವ್ಯಾಸವಿಲ್ಲದ ಸೃಷ್ಟಿಯನು ಮಿ| ಕೊಜೆಸಲು ಹದಿನಾಲ್ಕು ಲೋಕದ ಜೀವರಾಶಿಗಳ | ರಾಜಭಾವವು ರಾಜಮಾಳಿಗೆ ರಾಣಿಸಲಿಕೀರೇಣುಲೋಕದಿ ರಾಜಿತತ್ತ್ವವು ಸೋಮಸೂರ್ಯರಿಗಂದು ವಾಪಿಸಲು | r ರವಿಗದೊಂದೇ ಲೋಕದೇಷ್ಟೆಯು ಭುವನದಲಿ ಮಿಕ್ಕವರು ತವ ತವಗಮಿತಸತ್ಯದ ಸಾಧನಂಗಳ ಸರ್ವಸುರನಿಕರ | ತವತವಗೆ ಬಲ್ಲಿದರು ಮರುತನ | ಲವಿರಳ ತವನೇನ ಹೇಳುವೆ | ಸವದಳಸಿ ಮದ್ದಳಯ ಲೆಕ್ಕದೆ ಕೊರಳಿಗಿಕ್ಕಿಹುದು | ೧೦ ಈ ಚತುರ್ದಶಿಕವನು ತಾ ಯೋಚಿಸಿಹನೊ ಇಂತು ಮುಂದಣ ವಾಚಕರಲೀ ಸೃಷ್ಟಿಕ್ರಮವನು ಕೇಳು ಭೂಪತಿಯೆ ! ಯೋಚಿಸುವೊಡಳವಲ್ಲ ನಿಗಮದ ವಾಚನೆಗದಳವಡದು ಯಂತ್ರದ | ಸೂಚನೆಯು ತಾ ವಿಷ್ಣು ಮಾಯೆಯಲಸವಗಳವಡದು ( ೧೧ ವಿಮಲವಹ ಸೃ~ಯನದಾಗಳ ಕ್ರಮದಲೇ ಸೃಜಿಸಲಿಕೆ ದಕ್ಷನು ಸುಮನಸರು ಮೊದಲಾಗಿ ಮಿಕ್ಕಾದಖಿಳನಾಕಜರು ;