ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವವವ ದೇವತೆಗಳ ಸತಿಯರ ಸೃಷ್ಟಿ' ಸುಮನಸರ ವೃಂದಕ್ಕೆ ಸತಿಯರ ಕ್ರಮದಲೇ ಸೃಜಿಯಿಸಿದನಾಗಲು ವಿಮಲ ನಿಯ ಶಿವಗೆ ಸತಿಯಳನು | - ೧೦ ೧೩ ದ್ವಿಜಪತಿಗೆ ಸವರ್ಣಿ ಶೇಷಗೆ ಸೃಜಿಸಿದನು ವಾರುಣಿಯನಿಗೆ ತ್ರಿಜಗದಲು ಸೌಭಾಗ್ಯರೂಪಳನನಸುಯಾಸತಿಯ | ಸೃಜೆಯಿಸಿದನಿಂದ್ರಂಗೆ ಶಚಿಯನು | ಸೈಜೆಸಿದನು ಛಾಯೆಯನು ಸೂರ್ಯಗೆ ಸೃಜಿಸಿದನು ಚಂದ್ರಲಗಮಿಪ್ಪಲತಾರೆಗಳ | ಸ್ವಜಿಸಿದನು ಶಾಮಳಯ 1 ಕಾಲಗೆ ಸೈಜೆಸಿದನು ತಾ ಸರ್ವಖುಷಿಯರ ಯಜನಸೇವೆಗೆ ವರಪತಿವ್ರತೆಯೆನಿಪ ಸತಿಯರನು ! ಸೃಜೆಸಿದನುಕಶಪಗಮದಿತಿಯ ಸೃಜಿಸಿದನು ವಾಸಿಷನರನಿಯ ಸೃಜೆಸಿದನು ಶ್ರೀಯಜ್ಞದೇವರಿಗಾಗ ಸ್ವಾಹೆಯನು | ಬಳಿಕ ಋಷಿಗಳ ಸೃಷ್ಟಿಯನ್ನು ಹೇಳುವಿಕೆ. ಅರಸ ಕೇಳ್ಳ ಆದಿಸ್ಮಯ | ನಿರುತವೀಪರಿ ಯಿನ್ನು ಮುಂದಣ ವರಕಥೆಯ ವಿವರಿಸುವೆ ಮತ್ತಾ ದ್ವಿಜರ ಸ್ಪಮ್ಮಿಯನು | ಪರಿವಿಡಿಯ ಕೇಳರಸ ಮೊದಲಲಿ ಧರೆಯೊಳೀಕಶ್ಯಪನ ಸೃಷ್ಟಿಯ ಪರಿಯ ಹೇಲವೆ ನಿನಗೆ ನಿಶ್ಚಯವಾಗಿ ಕೇಳಂದ | : 1 ಸೌಮಿಳೆಯ, ನ ಪಾಠ. ೧೪ ೧೫