ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

47 ಸಂಧಿ ೫] ಸಂಭವಪರ್ವ ಯುರಗಮಾತೆಯು ನಕ್ಕು ವಂಚಿಸಿ ಕಡ್ದು ಹಯವೆಂದು | ಪರಮಪಾವನೆ ವಿನತೆಯುವತಿಯ ನುರಗಮಾತೆಯು ಕೆಡಿಸ ಬಗೆದಾ ಪರಿಯ ಕೇಳ್ಳ ಭೂಪ ಸವತಿಯ ಮನದ ಕಮ್ಮವನು | ೪೪ ಎಂದು ತಕ್ಷಣ ಕಟ್ಟಿ ಯೊಡ್ಡವ ನಿಂದುವದನೆಗೆ ಕದು ನುಡಿದಳು ಬಂದು ತುರಗವ ನಾಳ ನೋಡುವ ಸೋತೊಡವರಾಗ || ಹಿಂದುಗಳಯದೆ ತೊತ್ತಿರಾಗುವ ರೆಂದು ನಾಗರ ಮಾತೆ ತನ್ನ ಯ ಮಂದಿರಕೆ ಬಂದಾಗ ದುಗುಡವ ಹಿಡಿದು ಮಲಗಿರಲು | ೪೫. ಬಂದು ನಾಗರು ತಾಯಿಗೆಂದರ ದಿಂದು ನಿಮ್ಮಯ ದುಗುಡವೇನೆನೆ ಕಂದ ನೀವಿರಲೆನಗೆ ಸವತಿಯ ತೊತ್ತುತನವಾಯ್ತು | ಎಂದೊಡಾಕರ್ಕೊಟನಾಗನು ಬಂದ ಹದನೇನೆನಲಿಕೆಂದಳು ಕಂದ ಕೇಳ್ಯ ತಾನದಿಂದ್ರನ ಹಯವ ಕವಿದೆಂದೆ | ೪೬ ನಾಳ ಹಯ ನೀರ್ಗುಡಿಯ ಬರಲಿಕೆ ಮೇಲೆ ಬಿಳಿದಾಗಿರಲು ಸವತಿಯ ಕೀಳ ತೊತ್ತಹೆನೆಂದು ದುಗುಡವ ಹಿಡಿದೆ ನಾನಿಂದು | ಬಾಲಸರ್ಪನು ನುಡಿದ ಜನನಿಗೆ ಕಾಳನಾಡದಿರಮ್ಮ ಸತ್ಯವ ಪಾಲಿಸದೆ ಸತ್ಯವನು ಕೆಡಿಸುವೆನೆಂದು ಮನಮುಟ್ಟಿ | ನೀವು ನುಡಿದರೆ ನಿಮಗೆ ತಾನಿದು ನ್ಯಾ ಯವಲ್ಲೆಂದೆನಲು ಸರ್ಪನು ತಾಯೆ ಚಿಂತಿಸಬೇಡದೆಂದರು ವಿಕ್ಕಸರ್ಪಗಳು 1 ೪೬