ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ೧ ಸಂಧಿ ೫] ಸಂಭವಪರ್ವ ಗರುಡದೇವರು ಬಳಿಕ ನಾಗರ | ಹಿರಿಯರೊಳು ಪರಿವಡಿಯ ನುಡಿದರು ಸುರರ ದಿನಕೊಮ್ಮೊಮ್ಮೆ ಕೊಡುವುದು ನಮಗೆ ಕಪ್ಪವನು | ೩೦ ಎನಲು ಶ್ರಾವಣಶುದ್ಧ ಪಂಚಮಿ ದಿನದಿ ಕೊಡುವೆವು ನಿಮಗೆ ಕಪ್ಪವ ನೆನಲು ಬಿಟ್ಟನು ಕೊಲೆಯನಾಕ್ಷಣ ಗರುಡನಹಿಕುಲದ || ಮನವೊಲಿದು ಕರ್ಕೊಟಕನ ತಾ ವಿನತೆಯಾಜ ಕರೆದು ಹೇಳಿದ | ನನುಜ ಕೇಳ್ಳೆ ನಿನ್ನ ನಾವನು ಪೂರ್ವಕಾಲದಲಿ || ನೆನೆದ ಮನುಜನ ಮನದೆ ತಾ ಕಲಿ ತನಗೆ ಸೋಕದೆ ಪೋಗಿಂದೀ ಘನತರದ ವರವಿತ್ತು ಕಳುಹಿಯೇ ತಾಕತಿರುಗಿದನು || ವಿನತೆಯಲ್ಲಿಗೆ ಬಂದು ಜನನಿಯ ಮನವೊಲಿದು ಬಿಡ್ಕೊಂಡು ವೇಗದಿ ವನಜಲೋಚನದುಗ್ಧರಾಶಿಗೆ ಬಂದ ಖಗರಾಜ | ಇಂದ್ರನು ಸಪರಿವಾರನಾಗಿ ಖರ.ವಾಗ ದೂರ್ವಾಸರ ದರ್ಶನ. ರಾಯ ಕೇಳ್ಳ ಬತಿಕ ನಾಕಣ ರಾಯನಮರಾವತಿಯಲಿರುತಿರ ಲಾಯಿತೊಂದಿನ ಹರುಷದಲಿ ದಿವಿಜೇಂದ್ರ ಸುರಕರಿಯ || ಲಾಯದಿಂ ತರಿಸಿದನು ನಿಂಗರ ದಾಯವನು ಮಾಡಿಸಿದ ವರವ ಜಾಯುಧನು ಸತಿಯೆ ಸಹಿತ ಗಜವನೇಖಿ ಬರುತಿರಲು | ೬೩ ಮುಂದೆ ಸುರ ತತ್ತೀಸಕೋಟ ವೃಂದ ಸಹಿತವೆ ನಾಕಹೇಂದ್ರನು | ಛಂದದಲಿ ಬರುತಿರಲು ವರದೂರ್ವಾಸನಿದಿರಾಗಿ !