ಈ ಪುಟವನ್ನು ಪರಿಶೀಲಿಸಲಾಗಿಲ್ಲ.
99 ಸಂಧಿ ೫] ದಿಗ್ವಿಜಯಪರ್ವ ತುಬಿದರ ವಿಂದಾನುವಿಂದರ ಮುಗಿದು ಕಪ್ಪವ ಕೊಂಡು ಭೀಷ್ಮಕ ನರಪತಿಯ ಗೆಲಿದಲ್ಲಿ ಮನ್ನಿಸಿಕೊಂಡನುಚಿತದಲಿ || ಬರಬರಲು ಕುಂತಳ ನೃಪನನಾ ಕರಿಸಿ ಕಪ್ಪವ ಕೊಂಡು ಕಳತಿ ಬ ಬೇಡರ ರಣದೊಳಡಿಸಿದ || ಉರವಣಿಸಿ ದ ತುಂಗಭದ್ರಾ ವರನದಿಯನುತ್ತರಿಸಿ ಪಂಪಾ ಸರದ ತಡಿಯಲ್ಲಿ ಬಿಟ್ಟುದಾ ವಿರುಪಾಕ್ಷಸೀಮೆಯಲಿ ! ಗಿರಿಚರರ ವನಚರರ ಬಿಂಕವ ನೊರಸಿ ಕಿಂಧಾದಿಯಲಿ ಸಂ ಚರಿಸಿ ಬಿಟ್ಟುದು ಕಟಕಬಹುವಿಧವಾದ ರಭಸದಲಿ || ಕೇಳಿದನು ಕಿಮ್ಮಿಂಧಗಿರಿಯ ವಿ ಶಾಲಶ್ಚಂಗವನೇ ಘನನಿ ಸ್ವಾಳ ಮೊಲಗಿದರೊಡನೆ ಮೊಳಗಿತು ಗಿರಿಗುಹಾನಿಕರ | ಆಳಿದೆತ್ತಣದೆನುತ ಕಪಿವರ ಜಾಲ ನೆರೆದುದು ಮುಖದು ತರುಶಾ ಖಾಳಿಗಳ ಕೈದುಗಳ ಕೈಯ್ಯಲಿ ತಲುಬಿದರು ಬಲವ || ಕವಿದುದೀಚತುರಂಗಬಲ ಸಂ ತವಿಸಿ ಲಗ್ಗೆ ಯ ಮಾಡಿ ವಾನರ ನಿವಜದ ಕುದುದು ಶರಾಳಿಯ ಸುಭಟಮೇಘಚಯ | ತಿವಿದುವಂಬಿನ ಸೋನೆಗಳುಕದೆ ಸವಡಿ ಮರದಲಿ ಸದೆದು ಹೊಕ್ಕುದು ರವಿಸುತನ ಸಂತತಿಸುಷೇಣನು ವೀರವೃ ಪ್ರಸೇನ || ೬