ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಮಹಾಭಾರತ ಸಭಾಪರ್ವ ಸೋಲುವುದು ಜಗವಿಹಸರದ ಗತಿ ಕಾಳಹುದು ಖಳರಯರಿದನು ಬೈಯುವರು ಬದೆಂದು ಜರಿದನು ತನ್ನ ಮಂತ್ರಿಗಳ | 84 ಅದ-ನೀದ್ಯಾಪರದಲಹರಿ ಯುದಯಿಸಿದನಾಕಾಲದಲಿ ಸಲ ಹಿದನು ನಮ್ಮನು ಹಿಡಿದನಿವರನು ವರ್ತಮಾನದಲಿ | ಪದದ ದರ್ಪದಲಂಬುಜಾಕ್ಷನ ಪದವ ಮಖೆದೊಡೆ ಪಾತಕದ ದು ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ || ೪೭ ದೇವನೊಲಿದವರುಗಳು ಮಿಗೆ ಸಂ ಭಾವಿತರು ಲೋಕದಲಿ ಕಮಲಾ ದೇವವಿರಹಿತವಾದ ದಿವಿಜರ ಮಾತದಂತಿರಲಿ | ದೇವಕೀನಂದನನ ಚರಣದ ಸೇವೆಗಿಂತಿದು ಯೋಗ್ಯವಾದೊಡೆ ನಾವು ಧನ್ಯರೆನುತ್ತ ನಗುತ ವಿಭೀಷಣನು ನುಡಿದ | 8v ನಾನಾವಿಧಪದಾರ್ಥಗಳನ್ನು ತರಿಸಿ ಕೊಡುವಿಕೆ. ತರಿಸಿದನು ಭಂಡಾರದಲಿ ಪರಿ ಸರಿಯ ಪೆಟ್ಟಿಗೆಗಳನ್ನು ಕಂಠಾ ಭರಣಕಂಕಣವಜ ಮಾಣಿಕಮರಕ ತಾವಳಿಯ | ಚರಣನೂಪುರಝಳವಟಗೆಯುಂ ಗುರಕಿರೀಟಾಂಗನಸುಕರ್ಣಾ ಭರಣವನ್ನು ತೆಗಿಸಿದನು ಭೀಮಕುವಾರ ನಡೆನುತ || ೪೯ ನೀಲಮಣಿಕಾಂತಿಗಳ ಹೊದು ಲಿ ಕಾಳರಜನಿಯೋಲಾಯ್ತು ಮುತ್ತಿನ ಢಾಳ ಧವಳಿಸಲಾಮು ಚಂದ್ರಿಕೆ ತಮವ ಡೋಕ್ಕರಿಸಿ |