ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಂಧಿ &] ದಿಗ್ವಿಜಯಪರ್ವ 115 115 ಮೇಚ್ಛರಾಜರನ್ನು ಗೆದ್ದುದು, ತಳಿತು ಬಿಟ್ಟುದು ಸೇನೆ ಪಡುವಣ ಜಲನಿಧಿಯ ಕೈವಳಿಗಳಲಿ ಕೇ ವಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ | ಕಳವುದು ಹಿಮಗಿರಿಯ ಮೂಲೆಯ ನಿಲುಕಿ ಸಕಲ ಚ ಭೂಪ ವಳಿಯ ಭಂಗಿನ ಹೇವಿಸಿದನೋಂಟೆಗಳಲಾಧನವ | ೩ ಈಬಿದುವು ಬಹುಧನವನೊಂಟೆಗೆ ೪ಾಡುಸಾವಿರ ಮಿಕ್ಕವಸ್ತುವ ಹೇದುವು ಎತ್ತುಗಳ ಹೂಡಿದಭಂಡಿಸಾವಿರವು | ಆಚಾಲಕತುರಂಗವರರಥ ಮೂಲಕೊಟಿಯ ರಚನೆ ಗಣನೆಯ ಮೂಾದುವು ಮೃಗಪಕಿಕೊಣನ ಕುಖಿಯ ಹಿಂಡುಗಳು || V ಮರಳಿತಾತನ ಸೇನ ಬಂದುದು ಪುರಿಗೆ ಕಂಡನು ಧರ್ಮಪುತ್ರನ ಚರಣಕೆಳಗಿದನವಸ್ತುವ ಬೇಗೆ ತೋಚಿಸಿದ | ಅರಸನುತ್ವವವನು ವೃಕೋದರ ನರನಕುಲಸಹದೇವನಂತಃ ಪುರದ ಹರುಷದ ಶಿರಿಯನದನೇವಣಿ ಸುವೆನೆಂದ || ಧರ್ಮರಾಯನ ರುಜ್ಯಭಾರ ಕಳವು ಹುಸಿ ಹಾದರ ವಿರೋಧ ಸ್ನಲಿತವಾಗಿಡಿ ಬಂದಿ ದಂದು ಬೆಳುಗವತ ಪರಿಭವಣೆ ಡಾವರ ಠಕ್ಕು ಡೊಳ್ಳಾಸ | ಹಟವು ವಂಚನೆ ಜಾತಿಸಂಕರ ಕೊಲೆ ವಿರೋಧನ ವಿಕೃತಿ ಮಾಯಾ ವಳಿಗಳಡಗಿದುವಾಯುಧಿಷ್ಠಿರನೃಪನ ರಾಜ್ಯದಲಿ | ೧೦ M