ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ ದೂತರೈದಿದರಿವರ ಸೂಜಿಯ ಕೈತವಕಿಗರು ಕೃತಕವಾರ್ತಾ ಭಿತ ಪುರಜನಮನದ ದುಗುಡದ ದಡ್ಡಿಗಳನುಗಿದು | ಬೀತುದಿಂದ್ರನ ಬಲುಹು ವಿಗಡನ ವೀತಿಹೋತ್ರನ ವಿಲಗ ತಿದ್ದಿವಿ ಧೂತರಿಪುಬಲ ಬಂವನಿದೆ ಯೆಂದರು ಮಹೀಪತಿಗೆ || ೨ ಪೂತುದರಸನ ಜರುಪ್ರಲತೆ ಪುರು ಹೂತವಿಜಯದ ವಿಜಯವಾರ್ತಾ ತೋತ್ರಸುಖಸಂಪ್ರೀತಿ ನಯನಜಲಾಭಿಷೇಕದಲಿ | ಮಾತು ಹಿಂಚಿತು ಮುಂಚಿನದು ನಯ ನಾತಿಥಿವ್ರಜ ಮುಸುಕಿತಸುರಾ 1 ರಾತಿಪಾರ್ಥರ ಧರ್ಮಸುತಭೀಮಾದಿ 2 ಬಾಂಧವರ || ೩ ತಳಿತಗಾಡಿಗಳ ಸಾಲಕಳಸದ ನಿಳ ಯಸಿಳಯದ ಬೀದಿಬೀದಿಯ ತಳಿರ ತೋರಣದೋರಣದ ನವಮಕರತೋರಣದ | ತಳಿಗೆದಂಬುಲದಾರತಿಯ ಮಾಂ ಗಲಿಕರಭಸದ ಲಲಿತಲಾಜಾ ವಳಿಗಳಗೆಯಲಿಮರು ಹೊಕ್ಕರು ರಾಜಮಂದಿರವ | ೪ ಹಿರಿಯರಂಘ್ರಪ್ಪಯಕ ಮಣಿದರು 2ಖಿಯರುಚಿತಮಕುಶಲದಿ ಪರಿರಚಿತಪರಿರಂಭಮಧುರವಚೋವಿಲಾಸದಲಿ |

  • *

= = = = = = == 1 ವ.ಸುಕಿತಸುರ ೩, ಡ, ಚ, 2 ಘಾತಿಸ ರ್ಥರನನಿಲಸುತನಕುಲಾದಿ, ೩ ಡ, ಚ,