ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

324 ಮಹಾಭಾರತ [ಸಭಾಪರ್ವ ನೂಕಿ ಹೊಕ್ಕುದು ದಾಳವಟ್ಟದವರ ಪರಿವಾರ ! ತೋಕಿದುವು ನೀಗುರಿಗಳಡಬಲ ದಾಕಯಲಿ ಪಾಂಡವಕುಮಾರಾ ನೀಕ ಬೆರಸಿತು ಕರಿತುರಗರಥಸಾಯದಳ ಸಹಿತ || v೧ ಕಳೆದೆವೇ ಖಳರೊಡ್ಡಿದಿಡುಬಿನ ಕುಳಿಗಳನು ಕೈತಪ್ಪು ಮಾಡದೆ ಸಲಹಿದೆವು ಸತ್ಯವನ್ನು ಸುಜನರ ಕಲೆಗೆ ಸಂದಿವೆ || ಕಳವಳದ ಕಡುಗಡಲೊಳಾದೆ ಸುಳಿದೆವಿತ್ತಲು ಶಿವ ಶಿವಾ ಯದು ಕುಲಜ ಗದುಗಿನ ವೀರನಾರಾಯಣನ ಕರುಣದಲಿ || ಹದಿನಾರನೆಯ ಸಂಧಿ ಮುಗಿದುದು. - etc ... ಹ ದಿನೆ ೪ ನೆ ಯ ಸ ೦ ಧಿ . ಸೂಚನೆ. ದೈತಮುಖದಲಿ ಸಕಲರಾವ ಸೋತು ತನ್ನನುಜಾತಮುನಿಸಂ ಘಾತಸಹಿತವನೀಶ ವನವಾಸಕ್ಕೆ ಹೊರವಂಟ | ಪಾಂಡವರು ಈ ವರ್ತಮಾನವನ್ನು ಮಕ್ಕಳಿಗೆ ತಿಳಿಸಿದುದು, ಕೇಳು ಜನಮೇಜಯ ಧರಿತ್ರೀ ಪಾಲ ಕುಂತೀನಂದನರು ತ ಮಾಳೊಡನೆ ಹೇಳೆದರು ಸಾಭದಾದಿತನಯರಿಗೆ | ಬಾಲಿಕೆಯ ಬೇಳಂಬವನು ಜ ಜಾಳಿಗಳ ಜಜ್ಞಾರತನವನು ಕೇಳಿ ಬೈುದು ಸೇನೆ ಖತಿಯಲಿ ಖಳಚತುಷ್ಕೃಯವ | ಲು ೧ |