ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಮಹಾಭಾರತ fಸಭಾಪರ್ವ ಹಲವು ಸಂಧಾನದಲಿ ಗುಣದಲಿ 1 ಚಲಿಸದಿಪ್ಪಂದದಲಿ ರಾಜವ ನಿಲಿಸುವನುಪಮವಂತ್ರಿಯುಂಟೇ ರಾಯ ನಿನಗೆಂದ || ೫೫ ಸೂಕರನ ತುಂಬಿಯ ಮರಾಳನ ಭೇಕವೈರಿಯ ಕಾರುರಗ ಕಪಿ ಕೋಕಿಲನ ಬರುಹಿಯ ಸುಧಾಕಿರಣನ ದಿನಾಧಿಪನ | ಆಕಸದ ದರ್ಪಣದ ಬಿಕರ ತ್ಸಾ ಕರನಿಂದೊಂದು ಗುಣವಿರ ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಡೆಂದ || ೫೬ ಮೇಲನರಿಯದ ನೃಪನ ಬಾಚಿಕೆ ಗಾಳಿಗೊಡ್ಡಿದ ಸೊಡರು ನೀರದ ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ | ಬಾಳಿಗ್ತಿದ ಕೋರಲು ಭುಜಗನ ಹೇಣಿಗೆಯಲಿಕ್ಕಿದ ಕರವು ಬೆ ೪ಾರಹಬ್ಬುಗೆಯವನ ಸಿರಿ ಭೂಪಾಲ ಕೇಳಂದ | ೫೬ ನೆಚ್ಚದಿರು ಸಿರಿಯನು ವೃಥಾ ಮದ ಗಿನುರಿಯಲಿ ಬೇಯದಿರು ಮಿಗೆ ಬೆಚ್ಚಿ ಬೆದಅದಿರೆಡರಿನಲಿ ಸತ್ಯವನು ಚಲಿಸದಿರು | ಮುಚ ದಿರು ಸತ್ತವನು ಹೃದಯವ ಬಿಚ ಏರು ಯಪಕೀರ್ತಿನಾರಿಯ ಮಟೆ ದಿರು ಮರುಳಾಗದಿರು ಭೂಪಾಲ ಕೇಳೆಂದ || ೫v ನೀತಿವಿಡಿದರನಿಂಗೆ ಬಹಳ ಖ್ಯಾತಿಯಿಂ ಜನರಾಗ ರಾಗ ವಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು || 1 ಸನ್ಮಾನದಲಿ ನದದಲಿ, ಚ. 3 ಮೆಚ್ಚದಿರಸತ್ಯವನು ಗುಣವನ್ನು ಮುಚ್ಚದಿರು, ಚ, ಛ, ಚ s