ಈ ಪುಟವನ್ನು ಪರಿಶೀಲಿಸಲಾಗಿಲ್ಲ.
. ಜ 13 Wv
- ಸಂಧಿ ೧)
- ಸಭಾಪರ್ವ
- ಪತಿಕರಿಸಿದರೆ ಜಗವರಿಯಲಾ ಕ್ಷಿತಿಪನಭಿಮಾನವು ನಿರರ್ಥಕ ಗತವಹುದು ನೀನಹರಿದಿಹ್ನೆ ಭೂಪಾಲ ಕೇಳೆಂದ || v೩ ಪಿತೃ ಪಿತಾಮಹ ಸೂಪಶಾಸ್ತ್ರ ) ಪ್ರತಕೈಕರಣೆಗಳೊಳಧಿಕನ ನತಿಶುಚಿಯನಸದೃಶನನಕೊಧಿಯನನಾಲಪನ | ಪತಿಹಿತನ ಪಡುರಸವಿಶೇಷಾ ನೀತನ ನಿತರಾಲಯವಿದೂರನಪತಿಕರಿಸುವುದು ಸೂಪಕಾಂತಗರಸ ಕೇಳೆಂದ ||
- ತಿಳಿದವನ ಮತಿಯುತನ 1 ಭಾಷಾ ವಳಿಲಿಪಿಜ್ಜನ ಸಾಕ್ಷರಿಕಮಾಂ ಡಳಿಕವಂತರನತೇಷ್ಟರನಿಂಗಿತವನ ಖಿದು | ಸಲೆ ಕರವ ಕಳುಹಿಸುವ ನಿಲಿಸುವ 2 ಬಲುಹನುಳ್ಳನ ಸುಕೃತದುಷ್ಕೃತ ಫಲಿತಕಾರ್ಯನನಧಿಕಮಂತ್ರಿಯ ಮಾಲ್ಪುದೊಲವಿಂದ || vr೫
- ಚಂಡನೀತಿಸ್ಥಾನ ಶೌಚೊ ದಂಡಗರ್ಗಾಂಗಿರಸನಿಪುಣನ ಪಂಡಿತಪ್ರಿಯಶಾಂತಿಪಾಕಕರ್ಮಕೋವಿದನ | ಚಂಡದೈವಜ್ಞ ನನು ಪೂತಗುಣ ಮಂಡಿತನ ಬಹುಶಾಸ್ತ್ರ ವಿದನನು ಖಂಡಿತನ ವಾರೋಹಿತನ ಮಾಡುವುದು ಕೇಳಂದ || ಘಾಯದಲಿ ಸಲೆ ಚೋಕಿಯದಲು ಪಾಯಕರದಂಡೆಯಲಿ ಆಗುಡೆಯ ಲಾಯಿಯೊಳಗೆ ನವಾಯಿಬಿನ್ನಾ ಣದಲಿ ಬೇಸರದೆ |
- - ..
- 1 ಐದನ, ಚ, ಈ
- 2 ಕಟ್ಟಿಸುವಕಳಚುವ, ಚ, ಠ,