ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಮಹಾಭಾರತ [ಸಭಾಪರ್ವ ಧ್ಯಾನದಲಿ ತನ್ನನತೆಯಾಗಲಿ ನನಸಾಹಸಿಯಾಗೆ ಮಗಧಮ ಹಾನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ | ಆನಗೆಯನೇವಣಿ ಸುವನನು ಮಾನಿಸದೆ ಬೀಸಿದನು ಭವಣೆಯ ಭಾನುಮಂಡಲದಂತೆ ತಿರುಗಿದನಾಜರಾಸಂಧ | ೧ct ಭೀಮಸೇನನು ಜರಾಸಂಧನನ್ನು ಸೀಳುವಿಕೆ, ಕೇಳು ಜನಮೇಜಯ ಧರಿತ್ರೀ ಪಾಲ ಪವನಜನಧಿಕರೋಪ ಜಾಲೆಯಲಿ ಕುಡಿಮೀಸೆ ಕೊಡೆ ಬತಿಕ ರಿಪುಭಟನ | ಕಾಲ ಹಿಡಿದುಟಿ ಮೆಟ್ಟ, ಸಿನೆ ಇದನದೆರಡಾಗಿ ತನುವನು ಘೋಡಲು ಮಾಗಧನ ಪರಿಜನಧಿಕಶೋಕದಲಿ ॥ ೧೦೬ ಬಿಸುಟನಾಸೀಹರಡನತ್ತ ಸಮಸಾಹಸಿ ಭೀಮಸೇನನು ನಸುನಗುತ ಬಂದೆಬಿಗಿದನು ಶ್ರೀ ಕೃಷ್ಣನಂತ್ರಿಯಲಿ | ೯ ಜರಾಸಂಧನು ದೇಹದ ಸೀಳರಡು ಸೇರಲು ಯುದ್ಧಕ್ಕೆ ಧಿ + ರಾಗುವಿಕೆ. ಬಸೆದು ಹಿಡಿದೆತ್ತಿದನು ಮುರಹರ ನಸುರನಾಸೀಡರಡು ಬೆಟೆ ಜಿ ಮಸಗಿದಾವುದದಾನೆಯಂತಿರೆ ಮಲೆತು ಬೊಬ್ಬಿರಿದ || ೧೨v ಇನ್ನ ಅಳಿಯಬಹುದೋ ವೃಕೋದರ ಬೆನ್ನಲಾಗಿವೆನು ಕರುಳನಕಟಾ ನಿನ್ನ ಕಯ್ಯಲಿ ಮಡಿವೊಡಾ ಬಕ ಹಿಡಿಂಬಕನೆ |