ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೈತ್ರರಥಪರ್ವ ૨૦ ಸಂಧಿ ೨೪] ಎಂದು ನಿಜವನು ಹೇಳಿ ರಾಯರ ವೃಂದವನು ನೋಡುವೆವು ದ್ರುಪದ ನಂದನೆಯ ವೈವಾಹರಚನೆಯೋಳಾಸ್ಯಯಂವರವ | ಇಂದು ನೋಡುವೆವೆಂದು ಭೂಸುರ ರಂದದಲಿ ನಾವೆ ನಟಿಸಿದೆವು ಕೇ ೪ಂದು ಗಂಧರ್ವಂಗೆ ಹೇಳಿದ ಪಾರ್ಥ ಹರುಷದಲಿ || ಇವು ಮದೀಯಸುವಸ್ತು ನಿನ್ನ ಯ ಭವನದೊಳಗಿರಲೊಂದುಸಮಯದೊ ೪ವನು ತರಿಸುವೆವೆಂದು ಬಳಕಂಗಾರವರ್ಮನಲಿ | ಇವರು ವಿನಯವ ಮಾಡಿ ಗಮನೋ ತೃವದೊಳಿರೆ ಗಂಧರ್ವ ನಸುನಗು ತವರಿಗೆಂದನು ಧರ್ಮಶಾಸ್ತ್ರ ದ ಸಾರಸಂಗತಿಯ | ೫೧ ಇವರು ಸೇವೆಯ ಮಾಡಿ ಗಮನೋ ತೃವದೊ೪ರೆ ನಾನಿವರಿಗಮಪುವೆ ಭವಮನೋಹರಧರ್ಮಶಾಸ್ತ್ರ ದ ಸಾರವೇ ಪೆನು | ಅವನಿಪತಿ ಚಿತ್ತೈಸು ಗಂಧ ರ್ವನಿಳಯಲಿ ಮನವೊಲಿದ ಬಳಕಂ ತವರಿಗಮಿಹಿದ ಧರ್ಮಶಾಸ್ತ್ರದ ಸಾರಸಂಗತಿಯ || ೫೦ ಮುನಿಯಲಾಗದು ಪಾರ್ಥ ನಿಮ್ಮಯ ಘನತರದ ವಿಕ್ರಮಕೆ ದಿವಿಜರು ದನುಜರುರಗರು ನೆರೆಯರುಟಿದೀಮನುಜರೇನಹರು | ಅನುಪಮಾನಕ್ಷತ್ರತೇಜಕೆ ವಿನುತವಿಮಲಬ್ರಹ್ಮ ತೇಜೋ ಘನಸವಿಾರಸಹಾಯವಾಗಲಸಾಧ್ಯವೇನೆಂದ || 1 ನೆರೆಯರಿನ್ನಿನರರ ಪಾಡೇನು, ಖ.' ೫ಳಿ