ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೬] ಚೈತ್ರರಥದರ್ವ 113 ತಿರುಗಿ ಬ್ರಾಹ್ಮರ ನೆರಹಿ ಧಾರೆಯ ನೆನೆದು ಭೂಮಿಯ ಮರಳಿ ಕೊಟ್ಟನು ಸೆಲೆಯ ಬಿಡಿಸಿಯ ಕೋಟಿಕಾಸ್ಯನದೆಂಬ ಮನ್ನೆ ಯನ | ೪೪ ಸೃಜಿಸಿ ವಿಪರ ಯಜನಯಾಜನ ತ್ರಿಜಗದಲಿ ಮೆರೆಯಲಿಕೆ ಬಹುಗಜ ಬಜೆಕೆ ಯಿಲ್ಲದೆ ಯಿರಲಿಕಾತನ ಸತಿಯು ಸೌಮ್ಯನನು | ಬುಧವೀರ್ಯನ ಜನನ ಮತ್ತು ಸಂಹಾರ. ಭಜಿಸಲಿಕೆ ಒಂದೈದೆ ರಮಿಸಿದ ಕುಜನ ಸತಿಯಳಿಗಾಗ ಜನಿಸಿದ ಭುಜಬಲಾತನಪ್ಪ ಪುತ್ರನು ನಿರುತಬುಧವೀರ್ಯ | ೪೫ ಜನಿಸಿ ತಂದೆಯ ಪುರವ ಹೊಕ್ಕಂ ತನಿತು ಬ್ರಾಡ್ಕರ ವೃತ್ತಿ ಭೂಮಿಯ ಜನಪನಪಹರಿಸೈದೆ ಕಾಹಿನ ಮನ್ನೆ ಯಾದಿಗಳ | ತನುಗಡಿದು ಹೇಮಾದ್ರಿಯಲ್ಲಿಗೆ | ಘನಚತುರ್ಬಲದಿಂದ ಬಂದನು ಮುನಿಶಿರೋಮಣಿಪರಶುರಾಮನ ವಾಸವನಕಾಗಿ | ೪೬ ಬಂದು ಕೊಳಾಹಳದ ಕದನವ ನಂದು ಮಾಡಲು ಕೇಳಿ ಕೊಡಲಿಯಿ ನಂದದಲಿ ಮೋಹಿಸಿಯೆ ಭೂಪನ ಸೈನಸಾಗರವ | ನಂದಿಸಿ ನಿಮಿಷಾರ್ಧದಲಿ ಯಮ ಮಂದಿರಕೆ ನಡೆಗೊಳಿಸಿ ಮುಖಜರ ಮಂದಿಗಿನು ಸಕಲಭೂಮಿಯ ಜಾಮದಗ್ನಿಕನು ||೪೬ ಅರಸನಂತಕಪುರಕೆ ಸಲ್ಲಲಿ ಕರಸಿ ಪುತ್ರನ ಪಡೆವೆನೆಂದಾ ದರಿಸಿ ಮಂದಾಕಿನಿಯ ಹೊರೆಯಲಿ ಜೀವನನು ಭಜಿಸಿ | BHARATA-Von, III. 15 ೪೬