ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೫೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 - ಮಹಾಭಾರತ ಆದಿಪರ್ವ) ಬೀಯದಲಿ ನವಮಾಸತೀರಲು ದೇವನಾಜ್ಞೆಯಲಿ || ಆಯುಗದ ಕಡೆಯಲ್ಲಿ ಸುತನತಿ ಬೀಯವಾಗದ ಮುನ್ನ ಜನಿಸಿದ ಸಾಯಲು ಧನದವೀರ್ಯನಗ್ಗದ ಬಾಹುಬಲದಿಂದ | ೧೦೪ ಜನಿಸಿ ತಂದೆಯ ರಾಜಧಾನಿಯ ನನಿತುವನು ನೆಜಿ ಕೊಂಡು ಬ್ರಾಹ್ಮರ ಜನವ ನೆಲೆಯಪಹರಿಸಿ ಭೂಮಿಯಲವರ ಬಾಧಿಸುತ | ದಿನ ಸವೆಯ ಬಹು ಮನ್ನೆ ಯರ್ಕಳ ನನಿತರಿದ್ದರ ಕೊಂದು ವಾಯಿಯ ಜನಪತಿಯ ವರಸುತೆಯು ನೆರೆದನು ಪರಮಹರುಷದಲಿ * ||೧೦೫ ಅರಸ ಬಹುದಿನ ರಾಜಮಾಡುತ ಧರಣಿಯನು ನಿರ್ದಿಜವ ಮಾಡುತ ತೆರಳಿ ಬಂದನು ಪರಶುರಾಮನ ವರತಪೋವನಕ | ಬರಲು ಭಾರ್ಗವರಾಮನವರನು | ಪರಶು ಹತಿಯಿು ಕಡಿದು ಸೇನೆಯ ಹರಹಿದನು ಕಾಲಂಗೆ ಹೊಸತಿನ ಬೊನವೆಸೆವಂತೆ || ೧೦೬ ಹರೆಗಡಿದು ಭೂಸುರರಿಗವನಿಯ ಮರಳಿ ಧಾರೆಯು ನೆನೆದು ಮನೆಯ ಪರಮಸಹಸಿಯೆನಲಿಕವನನು ಸೃಜಿಸಿ ಕಳುಹಿದನು | ಧರಣಿಸುರರಿಗೆ ಸೇವೆಗೈವುದು ನಿರುತ ನೀನೆಂದವನ ಕಳುಹಲು ವರುಷ ನೆಯ ನಾಲೈದುಸಾವಿರ ಧರೆಗೆ ಗತವಾಗೆ || ೧೦೭ ಈ ಅನುಕರಿಸಿ ರಥಪತ್ತಿವಾಹನ ಜನಿತಬಲವನು ಹಳಸಂಧಿಸ ಅನುವವ ಮಾಡಿದನು ಪೂರ್ವಾವನಿಯು ಸಂಪದವ ೩. * |