ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ ಆದಿಪರ್ವ ಇತ್ತ ನೋಡಾ ಘೋಪತೇಜನ ನಿತ್ಯ ನೋಡಾ ಚೈದ್ಯರಾಜನ ನಿತ್ತ ನೋಡಾ ದ್ರೋಣಪುತ್ರನ ಸೌಬಲಾತ್ಮಜನ | ಇತ್ತ ನೋಡಾ ಸಾಲ್ವಭೂಪನ ನಿತ್ಯ ನೋಡಾ ಧೀರಕಾಶ್ಮೀರ ಸೃಷ್ಟಿಪತಿಯಾ ತೈಬೃಭೂಪನ ನೀನೃಪಸುತನ | ೫v ಭೂತಳದ ರವಿಯಂತೆ ಹೊಳಹೋಳ ವಾತ ಕರ್ಣನು ತನುಜರೀತಂ. ಗೀತಗಳು ವೃಷಸೇನನಗ್ಗದ ಚಿತ್ರಸೇನಕರು | ಈತನಹನೇ ನೋಡೆನಲು ಭಾ ವಾತಿಶಯಸಂಬಂಧಿಭಾವದ ತೀತನನು ನೋಡಿದಳ ತಿರುಹಿದಳಬಲೆ ಲೋಚನವ | ೫ರ್{ ಉಕ್ಕಿದಾ ಕಿವಿವೇಟ ಕಂಬೇ ಟಕ್ಕೆ ತಂದುದು ಕಂಗಳಿಕೆಯ ಮುಕ್ಕುಳಿಸಿ ಮೈಸೋಂಕಿನಲಿ ಲಟಕಟಿಸಿದುದು ಹೃದಯ | ಸಿಕ್ಕಿತಲಿಗೆ ಸೋತು ಸೊಕ್ಕಿನ ಚುಕ್ಕಿಯೋ ಚಾಲನೆಯೊ ಸೃಷ್ಟಿಗ ದಕ್ಕಜಿ ತಾನೆನುತ ಚಿಂತಿಸಿತಾ ನೃಪವಾತ || ಇತ್ತ ನೋಡ ತಂಗಿ ಯದುಭೂ ಪೋತ ಮನನಮರಾರಿಕದಳಿ ಮತ್ತಗಜವನ ನಿಖಿಳನಿಗಮಾವಳಿಶಿರೋಮಣಿಯ | ಉತ್ತರೋತ್ತರರಮ್ಯಮೂರ್ತಿಯ ನುತ್ತಮಾಮಲಕೀರ್ತಿಯನು ಮನ | ಹತ್ತುವೊಡೆ ತಳುವಿಲ್ಲ ಕೃಷ್ಣನ ವರಿಸು ನೀನೆಂದ || ೬೦ ೬೧ © ೧೧