ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೨೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೦] ವೈವಾಹಿಕಪರ್ವ 199 ಬಂದನೀತ ಸುಗತಿಯ ಗರುವಿಕೆ ಯಿಂದ ರಮಣಿಯ ಹೊರಗೆ ಬಾ ನೀ ನೆಂದು ಕರೆದನು ಸತಿಸಹಿತ ತಿರುಗಿದನು ನಲವಿನಲಿ || ಇಂದುಮುಖಿಯನು ಕುಂಭಕಾರರ ಮಂದಿರದ ಹೊದಿಗಿರಿಸಿ ಫಲುಗುಣ ಬಂದು ಮೆಯ್ದಕ್ಕಿದನು ಕುಂತಿಯ ಚರಣಕಮಲದಲಿ || ೫ • ತಾಯೆ ಬಿನ್ನಹವಿಂದು ಧರಣಿ ರಾಯರೆಲ್ಲರ ಗೆಲಿದು ತಂದೆನು ನಾಯಕವನನುಪಮಸುಮಲ್ಯವನಮಲಮಕ್ಕಿಕವ | ಅದನ್ನು ಸರ್ವರೂ ಅನುಭವಿಸಿರೆಂದು ಕುಂತಿಯು ಹೇಳಲು ವಿಚಾರ. ತಾಯೆ ಚಿತ್ತೈಸಿದಿರೆ ಯೆನೆ ತಡ ವಾಯಿದಳು ತನಿಹರುಷದಲಿ | ಸಾಯಿತೈವರು ಕೂಡಿ ಭೋಗಿಪುದೆಂದಳಾಕುಂತಿ || ಎನೆ ಹಸಾದವೆನುತ್ತ ಕಮಲಾ ನನೆಯ ಪೊಡವಂಡಿಸಿದನಗೆ ತನುಜ ನೀ ತಂದವಲಮಾಕವಿದೆ ಮಹಾದೇವ | ತನಗೆ ನುಡಿ ತೊದಳಿಸಿತಲಾ ೫ . ವಿನಿಬರುಪಭೋಗಿಸುವುದೆಂದೆನು ವನಿತೆಯ್ಯವರಿಗರಸಿಯೇ ಹಾ ಯೆಂದಳಾಕುಂತಿ || ಜನನಿ ತಪ್ಪದು ನಿಮ್ಮ ನುಡಿಯಾ ವನಜಮುಖಿ ಯೆಮ್ಮೆವರಿಗೆ ಸತಿ ವಿನುತಗುರುವಚನಾಂಜನಿಧಿ ಮಕ್ಕಳಿಗಲಂಫ್ಯವಲೆ | ಎನೆ ಯುಧಿಷ್ಠಿ ರನ್ನ ಪತಿ ಪಾರ್ಥನ ಕನಲಿದನು ಕಲಿಭೀಮನಲ್ಲೆಂದ ನು ನಕುಲಸಹದೇವರನುಚಿತವೆಂದರರ್mನನ | «!