ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೩] | ವೈವಾಹಿಕಪರ್ವ 221 ಶಿವನಿಗೆ ಬ್ರಹ್ಮನ ಶಾಪ ಬಿದ್ದರೆಂದತ್ಯಧಿಕದೇವರ ನನ್ನಿಸಿದೆನಾನೆಂದಕಾರಣ ರುದ್ರನನು ಶಾಪಿಸಿದ ವಾಣೀಪತಿಯು ವಿನಯದಲಿ || ಹೊದ್ದುವುದು ಭೂಮಿಯಲಿ ನೀ ಜನಿ ಸಿದ್ದು ವಿದ್ಯಾನಿಧಿಯ ದ್ರೋಣನ ಬುದ್ದಿಗಾಸ್ಪದನಾಗಿ ಭಾರದ್ವಾಜಗೋತ್ರದಲಿ || ಜನಿಸುವುದು ನೀ ನಿನ್ನ ವನಿತೆಯ ತನುವನೈದದೆ ಬ್ರಹ್ಮಚರ್ಯದಿ ಘನತೆಯಲಿ ಕಲ್ಪಾಯುವಾಗಿಹುದೆಂದು ನೇಮಿಸಿದ || ಅನಿಮಿಷೇಶ್ವರನಿ, ಶಾಪವು ನನಗೆ ನಿನ್ನಿಂದಾಸ್ತು ಭೂಮಿಯ ಜನನ ನೀ ನಮ್ಮಂತೆ ಜನಿಯಿಸು ಮನುಜರೂಪಿನಲಿ || ೩೭ ೩೬ ಎಂದೆ ಯಿಂದ್ರಗೆ ಶಾಪವಿತ್ತೊಡೆ ಯಿಂದುಧರ ತಾ ಮತ್ತೆ ಭೂಸುರ | ನಂದನೆಯ ಹೊರೆಗೈದಿ ಬಂದನು ಹೇಡಿದನು ಬಟಕ | ಬಂದ ಶಾಪವ ತನಗೆ ಬ್ರಾಹ್ಮಣ ಮುಂದಣಾಯಾಸವನು ತಿಳುಹಿಯೆ ಯಿಂದುವದನೆಯ ಸಂತವಿಸಿ ಬಯಕೆಂದನಾಶಿವನು || ಆಕೆಗೆ ವರವಂ ಕೊಟ್ಟು ಶಿವನು ತನ್ನಾ ವಾಸಸ್ಥಾನಕ್ಕೆ ಹೋಗುವಿಕೆ. ಉರುಗಹೌಘದನಿಳಯನಾವನ ಚರಣಜಲವೇ ತ್ರಿಪಥಗಾಮಿನಿ ಸರಸಿರುಹಸಂಭವನ ಜನಕನು ನಿನ್ನ ರಕ್ಷಿಸುವ || ಇw ಟ 0 #