ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ච . ಸಂಧಿ ೩೬] ಸುಭದ್ರಾಹರಣಪರ್ವ 261 ಜನಪ ಕೇಳ್ಳ ಕಾರ್ಮುಗಿಲ ಮುಂ ಬನಿಗಳೊಡುವ ಬೇಗದಲಿ ಜೀ ವನವನಾಳುವ ಹೊನಲು ಕೊಂಕಣದೆಸೆಯ ವೀಧಿಯಲಿ || ಜಿನುಗಿನಲಿ ಬಲುಮಟೆಗಳಲಿ ನನನನೆದು ಸಾಗರತೀರದಲಿ ಬಂ ದನು ಕಿರೀಟ ವಿಚಾರಿಸುತ ಮುರಹರನ ಪಟ್ಟಣಕೆ || ೪೪ ಪುರವ ವಂಟೆಂಟುತಿಂಗಳು ಪರಿಹರಿಸಿತೀಕ್ಷಪ ರಾಯನ ಪುರದೊಳಗೆ ನೂಕುವೆನು ವರುಷಾಕಾಲವಿಭ್ರಮವ | ವರುಷವೊಂದು ಸಮಾಪ್ತಿ ಯಾಗಲಿ | ಕರಸನಂಘ್ರವಿಲೋಕನಾವಿ ಸರಣವಹುದೆಂದಾತ ನಿಶ್ಚ ಯಿಸಿದನು ಮನದೊಳಗೆ | ೪೫ ಅರಸ ಕೇಳೆ ಸಂನ್ಯಾಸವೇಪ್ರದ ಪರಿಕರವನಳವಡಿಸಿ ಯಾದವ ಪುರದ ಹೊಯಿಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ | ಇರುಳು ಕಗ್ಗತ್ತಲೆಯೊಳಕುವ 1 ಸರಿಮತೆಗೆ ಮಿಗೆ ಸೆಡುಗೊಳುತು ಬ್ಬರಿಸಿ ಕೃಷ್ಣನ ನೆನೆಯುತಿದ್ದನು ಮರನ ಹೊಳ್ಳಿನಲಿ | 8೬ ದೇವನತ್ತಲು ಸತ್ಯಭಾಮಾ ದೇವಿಯರ ಪಾಳಯದೊಳಿರುತಿ ರ್ದೈವಿಲಾಸವ ನೋಡಿ ನಕ್ಕನು ಶಕನಂದನನ | ಆವಳ ನೆನಹಿನಲಿ ಸುಳಿದಳು ಭಾವದಲಿ ಸುಮಾನವೇನೆನೆ ದೇವಿ ಬೇರೊಂದಿಲ್ಲ ಕೇಳೆ ನಿನ್ನಾಣೆ ಹುಸಿಯಲ್ಲ | 1 ಕತ್ತಲೆಯೊಳಗೆ ಸುರಿನಾ, ಕ.ಖ, ಪ - ೪೭