ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬] ಸುಭದ್ರಾಹರಣಪರ್ವ htt . ಶಶಿಮುಖಿಯರುಪ್ಪಾರತಿಯ ಮಿಗಿ ಲೆಸೆವ ರತುನಾರತಿಯ ಕಾಂತಾ ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ | ೧೦ಳಿ ಅರಸ ಭೀಮಂಗೆಲಿಗಿ ನಕುಲಾ ದರನು ಕಾಣಿಸಿಕೊಂಡು ದೇಶಾಂ ತರದ ತೀರ್ಥೋನ್ನ ತಿಳುನಾವೃತ್ಯಾಂತಸಿಂಗತಿಯ | ಮುರಹರನ ಸಾದವನಾತನ ಕರುಣಕನ್ನಾಲಾಭವನು ಬಿ ತರಿಸಿ ಹರುಪಾಂಬುಧಿಯೊಳದ್ದಿದನಗ್ರಜಾನುಜರ ! ೧೦೫ ಬಟಕ ಕೃಪನ ಸೋದರಿಯೆ ಯೆಂ ದೊಳಗೆ ಕರ ಸಂಭ್ರಮಿಸಿ ಬ್ರೌಪದಿ ನಳಿನಮುಖಿ ಮನ್ನಿಸಿದಳಾಗಲು ಏಾಥ-ನರಸಿಯನು | ಫಲುಗುಣಗೆ ವರುಷಾದಿಕಾಲವು ಯಿಳಯಕ್ಕೆ ದಿದ ದಿನಕೆ ತುಂಬಿತು ತಿಳಿಯಲಾವರವರುಷ ಭೀಮನ ಸದನಕಬುಜಾಕ್ಷಿ | ೧೦೬ ಇರಲಿಕೊಂದಿನ ಪಾರ್ಥ ನಿಲಯಕೆ ಬರಲು ಕೃಷ ನ ಯನುಜೆ ಬಂದಳು ನಿರುತಸವತಿಯ ಭಾವವಲಯದೆ ನಡೆಗಳವರೊಡನೆ || ಅರಸ ಕೇಳಾವರಸುಭದ್ರೆಯ ಪರಿಯ ತಿಳುಹುವೆ ಮುನ್ನ ಲಂಕಾ ಪುರಿಯಲಾಹನಕಜೆಯ ಸೇವೆಯ ಮಾಡಿದಾಫಲದಿ | ವರತ್ರಿಜಟೆ ಇನಿಸಿದಳು ಕೃಷ್ಣನ ಕರುಣದಲಿ ರೋಹಿಣಿಯ ಜಠರದೊ ೪ರಸಿಯಾದಳು ವರಸುಭದ್ರೆಯು ಸಾರ್ಥಗೊಲವಿನಲಿ | ೧೦