ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಮಹಾಭಾರತ (ಆದಿಪರ್ವ ಇನಿತು ಚಿಂತಿಸಲೇಕೆ ಕೌರವ ಜನಪ ನಿಮ್ಮಡಿಗಳಿಗೆ ನಾನೊಂ ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು | ನಿನಗೆ ರಾಜ್ಯವನಾಳ್ಳ ಫಲಸಂ ಜನಿಸಲಯಿಯದು ಕಾಲದಲಿ ನೀ ನೆನೆವುದಿದಕೊಂದನುವನೆಂದು : ಕಳಿಂಗ ಕೈಮುಗಿದ | ೩೩ ಮೃತ್ಯುವಿನ ತಾಳಿಗೆಯೊಳಗ್ಗದ ಶತೆ ಗಳ ಸಾವಿಾಪ್ಪದಲಿ ದು | ರ್ವೃತ್ಯರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ | ಹುತ್ತಿನೊಳಗಿಹವೋಲು ಸಲೆ ಬಾ ಳುತ್ತಲಂತಃಪುರದೊಳರನಿಯು 2 ದತ್ತ ತಿ ಭಕವಚ ರಿಕೆ ಯಿರಬೇಕೆಂದನಾಶಕುನಿ | ಆ೪ ಹಗೆಯ ಹೆಂಗಳ ನರಮನೆಗಳು ಹೊಗಿಸಲಾಗದು ತನಗವರು ಹೇ ಆಗೆಯ ಹಾವಿನ ವೋಲು ಸುಖತರವಲ್ಲ ರಿಪುನ್ನಪರ | ಹಗೆಯ ಮಕ್ಕಳ ದೆಸೆಯ ನೀನೊ ಲಗಿಸುವರೆ ಬಾಹರ ನಿಯೋ ಗಿಗಳ ನಂಬುವುದುಚಿತವೇ ಹೇಡೆಂದನಾಶಕುನಿ | ೩೫ ದೈವ ಹೊಡೆದಂದದಲಿ ಬೆವತು ಸ ಭಾವಳಯದಲಿ ಗರ್ವವಿಭ್ರಮ ಭಾವಭಾವಿತರಾಗಿ ವೈಹಾಯಸವನೀಕ್ಷಿಸುತ | ಹಾವಿನಂದದಲಿರದೆ ಹಾಸ್ಯರ 1 ನೆನೆಯುಗಾದವನೊಂದನೆಂದು, ೩. 3 ಲ್ಯ, ಖ. 2 Cಸಿಹ, ಖ. 4 ಹೆಂಡಿರ ೩