ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೧] ಚತುರಹಪರ್ವ ಒಳ್ಳೆದನು ನಮಗೆಂಬ ನಯನುಡಿ ಯೆಲ್ಲರಲಿ ಬೆಚ ೦ತೆ ರಿಪುಗಳ ಗೆಲ್ಲಗೆಡುಹುವ ಮಂತ್ರವಿದು ಕೇಳಂದನಾಶಕುನಿ | ೪೪ ಧನವನಿತ್ತಾದೆಡೆಯು ಸಹಭೋ ಜನವನುಂಡಾದೊಡೆಯು ಮೇಣೀ ನಿಜ ತನುಜೆಯರನಿತ್ತಾದೆಡೆಯು ಬತಿ ಸಂದು ಬೇಸರದೆ | ತನುವ ಬೆಳಸಿದ್ದಾದೊಡೆಯು ನೂ ತನಗುಣವ ನುಡಿದಾದೆಡೆಯು ರಿಪು ಜನಪತಿಯ ವಶ ಮಾತ್ಸದುಚಿತವಿದೆಂದನಾಶಕುನಿ | ೪೫ ಕೋಶಪಾನಾದಿಗಳ ಮಾಡಿ ಮ ಹೀಸುರರ ಮೇಲಾಯುಧಂಗಳ ಸೂಸಿಡೈವವ ಮುಟ್ಟೆ ದಿವಾಜ್ಞೆಗಣಿಡಬಡಿಸಿ | ಹೇಸದರಿಭೂಪಾಲರನು ನಿ ಶೈಪವೆನಿಸುವದಿಲ್ಲದಿರ್ದೊಡೆ ಪೈಸರಿಸುವುದು ರಾಜಕಾರ್ಯವಿದೆಂದನಾಶಕುನಿ || ೪೬ ನರಕವಿಲ್ಲದ ನರರು ನಾರಿಯ ರರುಬೆಯಿಲ್ಲದ ಯತಿಗಳಸುರರ ವಿಸರವಿಲ್ಲದ ಸುರರು ಮಾಯಾಪಾಶವನು ಹರಿದ | ಪರಮತತ್ತ್ವಜ್ಞಾನಿಯಂತಹ ಧರಯೊಳಗೆ ಹಾಗರಸುಗಳು ಹಗೆ ಹರಿದು ಹೋಗಲಸಾಧ್ಯವಹುದೇನುಂಟು ಹೇಡೆಂದ | ೪೭ ಮಸಗೆ ಮೂಡಿದ ಹೊಲನು ದುಪ್ಪ ಪ್ರಸರದೇಟಿಗೆ ಘಾಸಿಯೋಲಗ ಹುಸಿಯ ಬಾಲುವೆ ಹುದುವಿನಾರಂಭದ ಫಲೋದಯವು ||