ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 [ಆದಿಪರ್ವ ಮಹಾಭಾರತ ಬೆಂಗು ಬಿನ್ನಾಣದಲಿ ಮಕ್ಕಳ ಮರುಳು ಮಾಡಿದನೇನ ಹೇತುವೆ ನುರಿವನೆಯ ಬೀಡಾರದಲಿ ಬಿಡಸಲಿಕೆ ಪಾಂಡವರ || ೩೬ ೭೬ ದುರುಳ ದುರ್ಯೋಧನನು 1 ನೀತಿ ಗರುವರವದಿರು ಪಾಪಕರ್ಮರು ಪರಮಧಾರ್ಮಿಕ ನೀನು ತನ್ನ ವದಿರು ಕುಮಂತ್ರಿಗಳು | ಎರಳೆ ತೋಳನ ಸಾದು ಪುರ ನೆರವಿಗದುವಾಬಗೆಯ 2 ಸೇರುವೆ ಯರಸ ನಿನ್ನೊಡನೆನ್ನ ಕುನ್ನಿ ಗಳಂದು ಬಿಸುಸುಯ್ದು || ೬.೬ ತಂದೆ ಯಿಲ್ಲದೆ ಹಿತವರೆಮಗಾ 3 ರೆಂದು ನೀವಿಹಿರೆನ್ನ ಮಕ್ಕಳು ಕೆಂದು ಹಿಂಡೆಯ ಕೂಳನುಂಬರು ಹೇಸುವವರಲ್ಲ | ಇಂದು ನಿಮಗವರಿಂದಲುಪಹತಿ ಬಂದುದಾದೊಡೆ ತನ್ನ ತಲೆಯಲಿ ನಿಂದೆ ಹೋಯುವುದು ಮುನ್ನ ಬಲ್ಲೆನು ಕಂದ ಕೇಳಂದ | ೬v ತಾತ ಕೆಡುವಿರಿ ನೀವು ನಿಮಗ ಖ್ಯಾತಿ ಕೌರವರೆಂಬವರು ದು ನಿಸ್ತಿಕಾರರು ಭೀಷ್ಮ ವಿದುರರು ಭೀತರವದಿರಿಗೆ | ನೀತಿಸಮ್ಮತವಾಗಿ ಚಿತ್ರದೊ ೪ಾತುದೇನದನೆನ್ನ ಚಿತ್ರದಿ ಭೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ | ರ್೭ 1 ದುರುಳರೀಕೌರವರು, ಚ, ಟ. 2 ಸುಣ್ಣ ದನೆರವಿಗದು ಪಾವಗೆಯ, ಚ. 9 ತಂದೆಯಿಲ್ಲದ ನಿಮಗೆ ಹಿತರಾ, ಖ 4 ರಂದು ಮಗುವೆನೆ, ಖ.