ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಮಹಾಭಾರತ [ಆದಿಪರ್ವ ಫಿ | ಧಾರುಣೀಪತಿ ರತ್ನಮಯಳು ಡಾರಸಹಿತರಥಾಶಗಜಪರಿ ವಾರವನು ಮಾಡಿದನು ಹಸುಗೆಯನೆರಡುಭಾಗದಲಿ || ಕೌರವರಿಗೊಂದಿವರಿಗೊಂದೆನ ಲೋರಣದಲಳವಡಿಸಿ ಬಹುವಿ ಸ್ತಾರದಲಿ ಭೀಪ್ಪಾದರಹುದೆನಲಿವರ ಮನ್ನಿಸಿದ | v೪ ಇವರು ಶುಭದಿನ ಶುಭಮುಹರ್ತ ಪ್ರವರದಲಿ ಹೊಳಿವಂಟರಾಜನ ನಿವಹ ಮುಗಿತರಣವಾಯಿತು ನಗರವಿಂದಿನ್ನು | ಇವರ ಕಳುಹುತ ಬಂದರಾಕ್ ರವರು ನಿಂದರು ಭೀಷ್ಕಕಳ ಶೋ Gವರು ಸುತರಿಗೆ ಬುದ್ದಿ ಹೇಳಿಯೆ ಮರಳಿದರು ಸುರಕೆ | v೫. ವಿದುರನೊಡನೈತರುತ ಸಂಕೇ ತದಲಿ ಸೂಚಿಸಿ ಮರಳಿದನು ನೃಪ ಸುದತಿಯರು ಗಾಂಧಾರಿಮೊದಲಾದಖಿಳನಾರಿಯರು | ಮುದದ ಮುಲುವಿನೊಳಿವರ ತೆಗೆದ ಪ್ಪಿದರು ಭೂಪತಿಸಹಿತ ಕಡು ಶೋ ಕದಲಿ ಕಳುಹಿಸಿ ಕೊಂಡು ಬಂದರು ಹಸ್ತಿನಾಪುರಕೆ || v೬ ಅರಸ ಕೇಳ್ಳ ಹಸ್ತಿನಾಪುರ ವರವ ಹೋವಡುವಾ ಮುಹೂರ್ತಕೆ 1 ವರುಷವಿಪ್ಪತ್ತೊಂಭತಾಯಿತು ಧರ್ಮಪುತ್ರಂಗೆ | ವರುಷ ಹದಿಮೂಲಿಕಲಿ ಹಸಿ ನ ಪುರದೊಳಿರ್ದರು ಹಿಂದೆ ಪ್ರೊಡಶ ವರುಪ ವನದೊಳಗಿಂತು ಲೆಕ್ಕವ ನೋಡಿಕೊಳ್ಳಂದ | V೩ 1 ವಡುವಂದಿಗಾದುವು, ೩. 2 ವರುಷವಂದೇಕೋನಿಂಶತಿ, ೩,