ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಸಂಧಿ ೦೩] | ಬಕವಧಪರ್ವ ತರಿಸು ಭಂಡಿಯನಡಕು ! ಭಕವ ಸೋಪದಂಶಕವ | ತರಿಸು ಕೃತಕುಂಭಗಳನೊದವಿಸು ಹರವಿಗಳ ಸಾಲೋಸರನೆನೆ ಭೂ ಸುರನು ಕುಂತಿಗೆ ಕೈಮುಗಿದು ನೀ ತಾಯ ಕೇಳಂದ | ೪೧ ಎರವು ಮುಯಿ ಮುಟ್ಟುಂಟು ವಸೆ ? ತರದೊಳಗೆ ಭಾವಿಸಲು ಮಕ್ಕಳ ನೆರವ ಕೊಡುವರ ತಾಯಿ ಮಾರಿಯ ಬಾಯ್ದೆ ಸವಿಯಾಗಿ 8 | ನೆರವಿ ನಗದೇನಮ್ಮ ನಿಹಪರ ವೆರಡಾಲಿ ಹೊಅಮೊಳಯಹುದು ನಿ ಏರುಣಿಯಕಟಾ ತಾಯೆ ನೀ ದಿಟ ಮನುಜೆ ಯಲ್ಲೆಂದ || ೪೦ ಏನನಿತ್ತು ದಧೀಚಿ ಲೋಗರ ಹಾನಿಯನು ಕಾಯ್ದು ನು ಶಿಬಿಯು ತಾ ನೇನನಿತ್ಯನು ಹೇರೇ ಜೀಮೂತವಾಹನನು | ಏನು ಮಾಡಿದನೆಂದು ನೀನದ ನೇನುವನು ಕೇಳ್ ಖಿಯಲಾ ಮ | ತೊನುವನು ನಿನ್ನ ವಸರಕೆ ಕೊಂದಳಾಕುಂತಿ || ಆವನರ್ಥಪರಾರ್ಥದಲಿ ಸಂ ಜೀವನವನೈದಿತು ಪರಾರ್ಥ ೪ಾವನಸು ನಿರ್ವಾಹಗಂಡುದು ಲೋಕಮೂಲಿಬಿಲಿ | ಆವಿರಿಂಚಿಪುರಂದರಾದಿಕ ದೇವತತಿ ನೀವಿಬ್ಬರೇ ಸಂ ಭಾವನೀಯರು ಕೇಳ್ಳಹೀಸುರ ಯೆಂದಳಾಕುಂತಿ | 1 ಬ್ರಾಹ್ಮಣ ವೃಥಾ ವಿಸ್ತರಣವಾಕ್ಯವೆ ತನ್ನ ನುಡಿ ಸಂವರಿಸು ಖಂಡಿಯ ನಡಸು, ಚ. 2 ವನ್ನೂ, ಚ, 3 ಕೊಟ್ಟವರುಂಟೆ ಮಾರಿಯ ಬಾಯ್ಕೆ ತುತ್ತಾಗಿ, ೩. 8ತಿ ೪೪