ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ಇನ್ನೂ ಹೇಳಿದನೆಂದು ಗ್ರಂಥಕಾರನು ಹೇಳುತ್ತಾ, ಆ ಪ್ರಕರಣದಲ್ಲಿ ಪರಶುರಾಮರ ಕಥೆಯನ್ನು ವಿಸ್ತಾರವಾಗಿ ಹೇಳಿರುವನು, ಮತ್ತು ಈ ಪುಸ್ತಕದಲ್ಲಿ ಪ್ರಾಯಿಕವಾಗಿ ಪ್ರತಿಸಂಧಿಯಲ್ಲಿಯೂ ಮೇಲೆ ಕಂಡ ಪುಸ್ತಕಗಳಕಿಂತಲೂ ಕೆಲವು ಕಥಾಸಂದರ್ಭಗಳೊಳಗೆ ಅಧಿಕವಿತಾ ರವುಳ್ಳ ಪದ್ಯಗಳು ಕೆಲವು ಹೆಚ್ಚಾಗಿ ದೊರೆಯುತ್ತವೆ. ಮೊದಲನೆಯ ಸಂಚಿಕೆಯ ಮುದ್ರಣಸಮಯದಲ್ಲಿ ಶೋಧನಕ್ಕಾಗಿ ಉಪಯೋಗಿಸಲ್ಪಟ್ಟ ಬಹುಪುಸ್ತಕಗಳಲ್ಲಿ ಈ ವರೆಗೆ ಗ್ರಂಥವು ಇರ ಲಿಲ್ಲವಾಗಿ ಕೆಲವು ಪುಸ್ತಕಗಳ ಆಧಾರದ ಮೇಲೆ ಮುದ್ರಣಕಾರವು ನಡೆ ದಿರುವುದು, ಥಿಯಲಾಜಿಕಲ್ ಕಾಲೇಜಿನಿಂದ ಆರ್ಕಿಲಾಜಿಕಲ್ ಆಫೀಸರ ದ್ವಾರಾ ಈ ಆಫೀಸಿಗೆ ಬಹುಮಾನವಾಗಿ ಬಂದ ( ಡ ' ಗುರ್ತುಳ ಲೈಬ್ರರಿ 227 ನೆಯ ನಂಬರಿನ ಪುಸ್ತಕವು ಶೋಧನಕ್ಕೆ ಸಹಾಯವಾದುದಕ್ಕಾಗಿ ಅತ್ಯಂತ ಕೃತಜ್ಞರಾಗಬೇಕಾಗಿದೆ. ಇದರ ಶೋಧನಕ್ಕಾಗಿ ಉಪಯೋ ಗಿಸಿರುವ ಪುಸ್ತಕಗಳ ವಿವರಣೆ - ಗುರ್ತು ಗil ಓ| ಲೈಬ್ರರಿ ನಂಖರು ... ಅ ಆಣ. 70 ೩ ೫ & * ರ್ಕ್ ಪ್ರೆಸ್ ಪ್ರೊಪ್ರೆಟರಿಂದ 251 [ಬಂದುದು. 205 227 ಈ ಪುಸ್ತಕದ ಕೊನೆಯಲ್ಲಿ ೧ ನೆಯ ಪರಿಶಿಷ್ಟದಲ್ಲಿಯ ೦ ನೆಯ ಪರಿಶಿಷ್ಕದಲ್ಲಿಯ ಪ್ರಕಟಿಸಿರುವ ಹರಿಶ್ಚಂದ್ರರಾಯನ ಕಥೆ ಮತ್ತು ಯಯಾತಿರಾಯನ ಕಥೆಯು ಅನೇಕ ಪುಸ್ತಕಗಳಲ್ಲಿ ಇಲ್ಲ, ಮತ್ತು ಅದರ ಕೈಲಿದ್ದು, ಸಬ್ಬಸಾಪ್ತವವು, ಇವೇ ಮೊದಲಾದ ಸಂದರ್ಭಗಳನ್ನು ನೋಡಿ ದರೆ ಲಕ್ಷಣಜ್ಞರಾದ ಕವಿಗಳಿಗೆ ಹೃದ್ಯವಾಗಿ ತೋರುವದಿಲ್ಲ, ಆದರೂ