ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 [ಆದಿಪರ್ವ ಮಹಾಭಾರತ ಮರುತಜನು ಹೊಡೆಯಲಿಕೆ ಶಕಟವು ಪುರದ ಹೊಯಿಕೆ ಜನಸಮೂಹವು ನೆರೆದು ನೋಡುತಲೊಬ್ಬರೊಬ್ಬರಿಗಂದು ತಮ್ಮೊಳಗೆ | ೬೦ ಪುರದೊಳಗೆ ಭಿಕ್ಷಾನ್ನ ತಿಂದೆ ವರು ಮಹಾಪಂಡಿತರು ನಿರ್ಧರ ಪುರುಷರವರೊಳಗೊಬ್ಬನನು ನಮ್ಮೂರ ದಾನವಗೆ | ಪರಿವಿಡಿಯ ಭೋಜನಕೆ ತಾಯಾ ದುಸಿ ಭೂಸುರಗೀಗ ಕೊಟ್ಟಳು ಹಿರಿದು ಕೌತುಕವೆನುತ ಮುತ್ತಿತು ಪವನನಂದನನ | ೬೧ ಪೌರಜನವೈತರಲು ಭಂಡಿಯ ನೂರ ಹೊಅವಂಟಿಸಿದರೆಲ್ಲರು ದೂರದಲ್ಲಿರಿ ಸಾವೆ ತಾನೆನೆ ಸಾಕು ದೈತ್ಯನಲಿ | ಭೀಮನು ಖಕನಿದ್ದೆಡೆಗೆ ಹೋಗುವಿಕೆ. ಸಾಖಿ ನೀವೆಂದೆನುತ ಹೂಡಿದ ಹೋರಿಗೊಣನನಬ್ಬ ರಿಸಿ ರಣ ಧೀರ ಮಾರುತಿ ಮಿಕ್ಕು ನಡೆಸಿದನಸುರನಿದ್ದೆಡೆಗೆ || ಹರಿಸಿ ಹಳವ ದಾಂಟಿ ಭೀಮನು | ಪರುಠವಿಸಿ ಯೊಂದನುವ ಕಂಡನು ಸುರವಿರೊಧಿಯನುಂಡು ಕೊಲುವೆನೋ ಕೊಂದು ಭೋಜನವ | ನಿರುತ ನಾ ಮಾಡುವೆನೊ ಯೆನುತಲಿ ಸುದನಡೆಯಲಿ ಶಕಟದನ್ನ ವ ಸುರವಿರೋಧಿಯು ಕಂಡಪಾಕವು ಬಾರದುಣಲೆನುತ | ಸಮಸ್ತ ಪದಾರ್ಥವನ್ನು ತಿಂದು ದೈತ್ಯನನ್ನು ಕರೆಯುವಿಕ. ಕಡಹಿ ಭಂಡಿಯ ಪಾಕವೆಲ್ಲವ ನೊಡೆಯಗರ್ಪಿಸಿ ಭೀಮ ಬಳೆಕದ ೬೦ ೬೩